ಮೌಲ್ಯಾಂಕನ ಪರೀಕ್ಷೆಯಲ್ಲಿ ಅಂಕವಾರು ಪ್ರಶ್ನೆಗಳು...
| ಅಂಕಗಳು | ಪ್ರಶ್ನೆಗಳು | ಒಟ್ಟು ಅಂಕಗಳು |
|---|---|---|
| 1 ಅಂಕದ ಪ್ರಶ್ನೆಗಳು | 20 | 20 |
| 2 ಅಂಕದ ಪ್ರಶ್ನೆಗಳು | 05 | 10 |
| 3 ಅಂಕದ ಪ್ರಶ್ನೆಗಳು | 02 | 06 |
| 4 ಅಂಕದ ಪ್ರಶ್ನೆಗಳು | 01 | 04 |
| ಒಟ್ಟು👉 | 28 | 40 |
2023-24ನೇ ಸಾಲಿನಲ್ಲಿ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳ ಸಂಕಲನಾತ್ಮಕ ಮೌಲ್ಯಾಂಕನ (SA-2) ದ ತಾತ್ಕಾಲಿಕ ವೇಳಾಪಟ್ಟಿ.
5 ನೇ ತರಗತಿ ವೇಳಾಪಟ್ಟಿ
| ದಿನಾಂಕ | ವಿಷಯಗಳು | ಸಮಯ |
|---|---|---|
| 11/03/2024 | ಕನ್ನಡ | 2:30 ರಿಂದ 4 : 30 ವರೆಗೆ |
| 12/03/2024 | ಇಂಗ್ಲೀಷ್ | 2:30 ರಿಂದ 4 : 30 ವರೆಗೆ |
| 13/03/2024 | ಪರಿಸರ | 2:30 ರಿಂದ 4 : 30 ವರೆಗೆ |
| 14/03/2024 | ಗಣಿತ | 2:30 ರಿಂದ 4 : 30 ವರೆಗೆ |
8 ಮತ್ತು 9 ನೇ ತರಗತಿ ವೇಳಾಪಟ್ಟಿ
| ದಿನಾಂಕ | ವಿಷಯಗಳು | ಸಮಯ |
|---|---|---|
| 11/03/2024 | ಕನ್ನಡ | 2 :30 ರಿಂದ 5 :00 ವರೆಗೆ |
| 12/03/2024 | ಇಂಗ್ಲೀಷ್ | 2 :30 ರಿಂದ 5 :00 ವರೆಗೆ |
| 13/03/2024 | ಹಿಂದಿ | 2 :30 ರಿಂದ 5 :00 ವರೆಗೆ |
| 14/03/2024 | ಗಣಿತ | 2 :30 ರಿಂದ 5 :00 ವರೆಗೆ |
| 15/03/2024 | ವಿಜ್ಞಾನ | 2 :30 ರಿಂದ 5 :00 ವರೆಗೆ |
| 16/03/2024 | ಸಮಾಜ | 2 :30 ರಿಂದ 5 :00 ವರೆಗೆ |
| 18/03/2024 | ದೈಹಿಕ ಶಿಕ್ಷಣ | 2 :30 ರಿಂದ 5 :00 ವರೆಗೆ |
ಮೌಲ್ಯಾಂಕನ ವೇಳಾಪಟ್ಟಿ ಆದೇಶ 👈
ಮೌಲ್ಯಾಂಕನ ಪರೀಕ್ಷೆಯ ಇಲಾಖೆಯ ಮಾದರಿ ಪ್ರಶ್ನೆ ಪತ್ರಿಕೆಗಳು..
***
ಮೌಲ್ಯಾಂಕನ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳು ..
***
2023 -24 ನೇ ಸಾಲಿನಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಸುವ ಬಗ್ಗೆ..
***
ಮೌಲ್ಯಾಂಕನ ಪರೀಕ್ಷೆಯ ಸಂಪೂರ್ಣ ಮಾಹಿತಿಗಾಗಿ...


