WhatsApp Group
Join Now
Telegram Group
Join Now
ನಲಿಕಲಿ ಶಿಕ್ಷಕರ ವೈಯಕ್ತಿಕ ಅಂಕವಹಿ
***
2024-25 ಕ್ರೋಢೀಕೃತ ಅಂಕವಹಿ
***
FA II ರೂಪಣಾತ್ಮಕ
ಮೌಲ್ಯಮಾಪನ
CLICK HERE
A sound words
QUESTION PAPERS
***
ನಲಿಕಲಿ ತರಗತಿಗಳ
ಕಲಿಕಾಫಲಗಳ ಪಟ್ಟಿ
***
Instructions in English
***
2024 - 25 NALIKALI
ENGLISH HUB SOURCES
***
ENK BRIDGE COURSE PLANNINGS FOR 30 DAYS
NALIKALI CARDS MAPPING
****
# ವಾರ್ಷಿಕ ಪಾಠಹಂಚಿಕೆ 2024-25
2024 - 25 ನೇ ಸಾಲಿನ ನಲಿಕಲಿ ಅನುಷ್ಠಾನದ ಆದೇಶ
ರಜಾ ಅವಧಿಯ ಗೃಹಪಾಠಗಳು...
(ಮಾಹಿತಿಗಾಗಿ ಮಾತ್ರ ಕಡ್ಡಾಯವಲ್ಲ)
ನಲಿಕಲಿ ಎಲ್ಲಾ ವಿಷಯಗಳ 2 ನೇ ಸಂಕಲನಾತ್ಮಕ ಮೌಲ್ಯಮಾಪನದ ಪ್ರಶ್ನೆಗಳು..
(ಸಂಗ್ರಹ)
***
ನಲಿಕಲಿ ಎರಡನೇ ಸಂಕಲನಾತ್ಮಕ ಮೌಲ್ಯಮಾಪನದ ಮಾದರಿ ಪ್ರಶ್ನೆ ಪತ್ರಿಕೆಗಳು ..(ಮೌಖಿಕ ಪ್ರಶ್ನೆಗಳು ಸಹಿತ)
****
2023-24 ನೇ ಸಾಲಿನ ನಲಿಕಲಿ ಕ್ರೋಢೀಕರಣ ಅಂಕವಹಿ
Ready for FA 3 EXAM 👇👇
ತರಗತಿ | ವಿಷಯಗಳು | ಪರೀಕ್ಷೆಗಳು | ಕಲಿಕಾಫಲಗಳು |
---|---|---|---|
1 | ಕನ್ನಡ | FA 3 , FA 4, SA 2 | DOWNLOAD |
1 | ಗಣಿತ | FA 3 , FA 4, SA 2 | DOWNLOAD |
1 | ಪರಿಸರ ಅಧ್ಯಯನ | FA 3 , FA 4, SA 2 | DOWNLOAD |
2 | ಕನ್ನಡ | FA 3 , FA 4, SA 2 | DOWNLOAD |
2 | ಗಣಿತ | FA 3 , FA 4, SA 2 | DOWNLOAD |
2 | ಪರಿಸರ ಅಧ್ಯಯನ | FA 3 , FA 4, SA 2 | DOWNLOAD |
3 | ಕನ್ನಡ | FA 3 , FA 4, SA 2 | DOWNLOAD |
3 | ಗಣಿತ | FA 3 , FA 4, SA 2 | DOWNLOAD |
3 | ಪರಿಸರ ಅಧ್ಯಯನ | FA 3 , FA 4, SA 2 | DOWNLOAD |
CLASSES |
EXAMS | LEARNING INDICATORS |
---|---|---|
1 ,2 ,3 | FA - 3 | DOWNLOAD |
1, 2, 3 | FA - 4 | DOWNLOAD |
ಪರಿಸರ (ತರಗತಿ 2,3 )
ತರಗತಿ 1 - DOWNLOAD
(ಕನ್ನಡ, ಗಣಿತ, ಪರಿಸರ)
ನಲಿಕಲಿ ಮಾಹೆವಾರು ಪಾಠಹಂಚಿಕೆ
ಸಮಗ್ರ ಶಿಕ್ಷಣ ಕರ್ನಾಟಕದ ಕಿರಿಯ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಗುಣವತಿ ಮೇಡಂರವರಿಂದ ನಲಿಕಲಿ ತರಗತಿಗಳ ರೂಪಣಾತ್ಮಕ ಮೌಲ್ಯಂಕನ-1ರ ಬಗ್ಗೆ ಮಾಹಿತಿ
***
ನಲಿಕಲಿ ರೂಪಣಾತ್ಮಕ ಮೌಲ್ಯಮಾಪನ
ಮಾದರಿ ಪ್ರಶ್ನೆಗಳು
***
ನಲಿಕಲಿ ಮೌಲ್ಯಮಾಪನ ಕ್ಕೆ ಪರಿಗಣಿಸಬಹುದಾದ ಅಂಶಗಳು ಮತ್ತು ವಿಷಯವಾರು ಶಿಕ್ಷಕರ ವೈಯಕ್ತಿಕ ವಹಿ
***
ವಿದ್ಯಾಪ್ರವೇಶ ಅಂತಿಮ ಮೌಲ್ಯಮಾಪನದ ಮಾರ್ಗಸೂಚಿ
***
ವಿದ್ಯಾಪ್ರವೇಶ 30 ನೇ ದಿನದ ಮೌಲ್ಯಮಾಪನ
(ಸಾಧನ ಪರೀಕ್ಷೆ)
***
ನಲಿಕಲಿ ವಿದ್ಯಾಪ್ರವೇಶ
(40 ದಿನಗಳ ದಿನಚರಿ)
***
***
NALIKALI ENGLISH
(with phonic sounds and activities)
***
1 to 3 ನಲಿಕಲಿ ಇಂಗ್ಲೀಷ್ ಕಲಿಕಾ ಏಣಿಗಳು
1 to 3 ನಲಿಕಲಿ ಇಂಗ್ಲೀಷ್ ಕಲಿಕಾ ಏಣಿಗಳು
ನಲಿಕಲಿ ಗುಂಪು ತಟ್ಟೆಗಳು
ನಲಿಕಲಿ ಪ್ರಗತಿ ನೋಟಗಳು
2023-24
ನಲಿಕಲಿ ಒತ್ತಕ್ಷರ ಪದಗಳು
***
ನಲಿಕಲಿ ಸಾಧನಾ ಕಾರ್ಡ್ ನ ಪದಗಳು
***
ENK WORDS FLEX
2023-24ನೇ ಶೈಕ್ಷಣಿಕ ಸಾಲಿನಲ್ಲಿ ನಲಿಕಲಿಯಲ್ಲಿ ಬಳಕೆಯಾಗಿರುವ ಲೋಗೋಗಳು ಹಾಗೂ ಅವುಗಳು ಬಳಕೆಯಾಗಿರುವ ಚಟುವಟಿಕೆಗಳು
ವಿದ್ಯಾ ಪ್ರವೇಶದ ನಾಲ್ಕು ಕಲಿಕಾಸ್ಥಳಗಳು ಮತ್ತು ಕಲಿಕಾ ಸಾಮಗ್ರಿಗಳ ಜೋಡಣೆ...
40 ದಿನದ ವಿದ್ಯಾ ಪ್ರವೇಶ ಚಟುವಟಿಕೆಗಳು...
ನಲಿಕಲಿ ಮಾಹೆವಾರು ಪಾಠ ಹಂಚಿಕೆ
2023-24 ನೇ ಸಾಲಿನ ನಲಿ-ಕಲಿ ಯಲ್ಲಿಯ ಬದಲಾವಣೆಗಳು
1) ಕಳೆದ ವರ್ಷ 1,2,3 ನೇ ತರಗತಿಗಳಿಗೆ ಇದ್ದ ವಿದ್ಯಾ ಪ್ರವೇಶ ಈ ವರ್ಷ 1 ನೇ ತರಗತಿಗೆ ಮಾತ್ರ ಇದೆ.
2) ಕಳೆದ ವರ್ಷ 72 ದಿನಗಳ ವಿದ್ಯಾ ಪ್ರವೇಶ ಈ ವರ್ಷ 40 ದಿನಗಳು ಮಾತ್ರ (1-6-23 ರಿಂದ 18-7-23 ರ ವರೆಗೆ)
3) 8 ಕಲಿಕಾ ಮೂಲೆಗಳ ಬದಲಿಗೆ 4 ಕಲಿಕಾ ಮೂಲಗಳು
1 ಗಣಿತ ಮತ್ತು ವಿಜ್ಞಾನ / ಅನ್ವೇಷಣಾ ಮೂಲೆ
2 ಗೊಂಬೆ ಮತ್ತು ಬಿಲ್ಡಿಂಗ್ ಬಾಕ್ಸ್ ಮೂಲೆ
3 ಬರೆಯುವ ಮತ್ತು ಓದುವ ಮೂಲೆ
4 ಆಟಿಕೆ / ಮಾಡಿ ಕಲಿ/ ಕಲೆಗೊಂದು ನೆಲೆ/ ಕರಕುಶಲ ಮೂಲೆ.
4) 2 & 3 ನೇ ತರಗತಿಗಳಿಗೆ 40 ದಿನಗಳ ಸೇತುಬಂಧ ಸಹಿತ ಆಯಾಯ ತರಗತಿಯ ಆರಂಭಿಕ ಕಲಿಕೆ
5) ನಲಿ ಕಲಿ ಎರಡನೇ ತರಗತಿ ಮಕ್ಕಳಿಗೆ ಆಗಸ್ಟ್ ಅಂತಕ್ಕೆ ಗುಣಿತಾಕ್ಷರ ಮತ್ತು ಒತ್ತಕ್ಷರಗಳ ಕಲಿಕೆ ಆಗಬೇಕು
6) ಕಳೆದ ವರ್ಷ ಸಾಮೂಹಿಕ ಸಹಿತ ಐದು ಕಲಿಕಾ ತಟ್ಟೆಗಳ ಬದಲಿಗೆ ಈ ವರ್ಷ ಸಾಮೂಹಿಕ ಸಹಿತ ಮೂರು ಕಲಿಕಾ ತಟ್ಟೆಗಳಾಗಿವೆ
1 ಕಲಿಕಾಂಶ ತಟ್ಟೆ( ಗುಂಪು)
2 ಅಭ್ಯಾಸ /ಬಳಕೆ ತಟ್ಟೆ( ಗುಂಪು)
3 ಮೌಲ್ಯಮಾಪನ ತಟ್ಟೆ (ಗುಂಪು)
7) ಒಂದು ಎರಡು ಮೂರನೇ ತರಗತಿಗಳ ಎಲ್ಲ ವಿಷಯಗಳಿಗೂ 10 ಮೈಲುಗಲ್ಲು ಕಲಿಕೆಯನ್ನು ನಿಗದಿಪಡಿಸಲಾಗಿದೆ
8)1 & 2 ನೇ ತರಗತಿ *ಪರಿಸರ ಅಧ್ಯಯನ* ಸಿರ್ಷಿಕೆ ಬದಲಾಗಿ *ಆರೋಗ್ಯ ಮತ್ತು ಪರಿಸರ* ಎಂದು ಆಗಿದೆ
9) FA1, FA2, SA1, FA3, FA4, SA2 ಮೌಲ್ಯಮಾಪನಗಳಿಗೆ ಪ್ರಶ್ನೆ ಪತ್ರಿಕೆ ರಚಿಸಿಕೊಳ್ಳುವುದು
10) ಕಾರ್ಡ್ ಸಂಖ್ಯೆಗಳಲ್ಲಿ ಬದಲಾವಣೆಗಳಾಗಿವೆ
11) ಲೋಗೋಗಳಲ್ಲಿ ಬದಲಾವಣೆಗಳಾಗಿವೆ .
ನಲಿಕಲಿ ವಾರ್ಷಿಕ ಪರೀಕ್ಷೆಯ ಕ್ರೋಢೀಕರಣ ನಮೂನೆ...
***
ನಲಿಕಲಿ
ಎರಡನೇ ಸೆಮಿಸ್ಟರ್
ಪ್ರಶ್ನೆ ಪತ್ರಿಕೆಗಳು...
ತರಗತಿ 1
ತರಗತಿ 2
ತರಗತಿ 3
***
ನಲಿಕಲಿ ಕನ್ನಡ - ಶಬ್ದಗಳು
***
650 ಪದಗಳ ಮೇಕಿಂಗ್ ಚಾರ್ಟ್...
(ಇದನ್ನು ಬಳಸಿ ಮತ್ತು ಹೆಚ್ಚಿನ ಪದಗಳನ್ನು ಮಾಡಿ)
ನಲಿಕಲಿ ಕ್ರೋಧೀಕರಣ
ಅಂಕವಹಿ....
***
ನಲಿಕಲಿ ವೈಯಕ್ತಿಕ
ಅಂಕವಹಿ..
***
ನಲಿಕಲಿ ಮಾಹೆವರು
ಕಲಿಕಾ ಚೇತರಿಕೆ ಹಂಚಿಕೆ..
***
@ ನಲಿಕಲಿ 1 ENK ಪದಗಳು
@ನಲಿಕಲಿ 2 ENK ಪದಗಳು
***
2022-23 ನೇ ಸಾಲಿನ ಇಂಗ್ಲಿಷ್ ನಲಿಕಲಿ ಚಟುವಟಿಕೆಗಳ ವಿವರ
ತರಗತಿ : 1,2 ಮತ್ತು 3
***
ENK - ಸೆಪ್ಟೆಂಬರ್ / ಅಕ್ಟೋಬರ್ ತಿಂಗಳಲ್ಲಿ ನಿರ್ವಹಿಸಬೇಕಾದ ಚಟುವಟಿಕೆಗಳ ಕುರಿತು ಮಾಹಿತಿಗಳು.
ನಲಿಕಲಿ ENK words
2022 - 23 ನೆಯ ಸಾಲಿನಲ್ಲಿ 1,2,3 ನೆಯ ತರಗತಿಯ ENK ಯಲ್ಲಿ ನಿರ್ವಹಿಸಬೇಕಾದ ಚಟುವಟಿಕೆಗಳ ಕುರಿತು ಒಂದಿಷ್ಟು ಮಾಹಿತಿಗಳು...
ಕನ್ನಡ - ನಲಿಕಲಿ
ಗಣಿತ - ನಲಿಕಲಿ
ಪರಿಸರ ಅಧ್ಯಯನ
***
ಒಂದನೇ ತರಗತಿ ಸರಳ ಕನ್ನಡ ಶಬ್ದಗಳು
ನಲಿ ಕಲಿ ಶಿಕ್ಷಕರ ವೈಯಕ್ತಿಕ ಮತ್ತು ಶಾಲಾ ಕ್ರೂಢೀಕರಣ,ಪಾಠ ಹಂಚಿಕೆ ಪಟ್ಟಿ, ಕಲಿಕಾ ಫಲಗಳು, ಶಾಲಾ ವೇಳಾ ಪಟ್ಟಿ, ಪಾರ್ಟ್ ಬಿ ಎಂಟ್ರಿ ಫಾರಂಗಳು.
KALIKA CHETARIKE 2022 - 23
NALIKALI VIDYAPRAVESH
MILESTONE 6
MORE DOWNLODS
6 steps of reciting rhymes in the
1ST STANDARD KANNADA AND MATHS WORK BOOKS
***
ಮೂರನೇ ತರಗತಿ ಪರಿಸರ ಅಧ್ಯಯನದ ಚಟುವಟಿಕೆ ಕಾರ್ಡ್ ಸಂಖ್ಯೆ 121 'ಭೂಮಿ' ಹಾಡನ್ನು ತಕ್ಷಣದಿಂದ ಸ್ಥಗಿತಗೊಳಿಸುವಂತೆ ಕ್ರಮ ಕೈಗೊಳ್ಳುವ ಬಗ್ಗೆ....
***
ನಲಿಕಲಿ ಏಣಿಗಳು
Nalikali English work sheets
NALIKALI ENK LINKS
MILESTONE 1
MYBODY
CLICK ON PDF IMAGE
MILESTONE 2
MANASA'S FAMILY
CLICK ON PDF IMAGE
MILESTONE 3
My neighbourhood
Click on PDF image
MILESTONE 4
COLOURS
click on PDF image
MILESTONE 6
ANIMALS AND BIRDS
click on PDF image
7) TRANSPORT
click on image
TEACHER CARDS -- ALPHABETS
click on PDF image
PROGRESS CARDS
click on PDF image...
PLATES (TATTE)
READING AND WRITING STEPS
click on PDF image
MRPs REVIEW FORMATS (L&S)
click on PDF image
How to carry out TPR activities
In the classroom.....
click on the PDF image
Presentation of concepts
click on PDF image...
English Nali - Kali classroom..
click on PDF image
Conversation circle
click on PDF image..
Language games
click on PDF image
Story telling
click on PDF image
click on image
3)TOTO GOES FISHING
click on image
4)THE RAINBOW FAMILY
click on image
5) TOTO AT THE FAIR
click on image...
6) DADDU THE SLEEPY DONKEY
click on image
DOWNLOAD HERE MODEL STORY TELLING
VIEW THE COMPLETE
PACKAGE OF LATEST
ENGLISH NALI - KALI
MATERIALS
click on image