ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ - ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025

 



Self declaration form....

https://kscbcselfdeclaration.karnataka.gov.in/
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು self declaration ಮೂಲಕ ಮಾಡಲು ಅವಕಾಶ ಕಲ್ಪಿಸಲಾಗಿದೆ
****

ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರಗಳು










AUTHORIlZED SURVEY APP APK LINK





***



***
ನಿಮ್ಮ ಸಮೀಕ್ಷಾ  ವಲಯದ  map ಮಾಹಿತಿ ಪಡೆಯಲು 
'ಪೃಥ - ಸಮೀಕ್ಷಾ ಪಥ ' ಅಪ್ಲಿಕೇಶನ್ ಡೌನ್ಲೋಡ್ ಮಾಡಿರಿ...



***
https://hescomrural.nsoft.in/MainDefault.aspx



 ಈ ಮೇಲಿನ ಲಿಂಕ್ ಕ್ಲಿಕ್ ಮಾಡುವ ಮೂಲಕ  ಸಮೀಕ್ಷೆದಾರರು  ತಮ್ಮ ಪೃಥ app ನಲ್ಲಿರುವ UHID ನಂಬರ್ ಕೆಳಗಿರುವ ಸಂಖ್ಯೆಯನ್ನು ಆರ್ ಆರ್ ನಂಬರ್ ಕಾಲಂನಲ್ಲಿ ನಮೂದಿಸಬೇಕು...... ಮತ್ತು ಸಬ್ ಡಿವಿಷನ್  ಸೆಲೆಕ್ಟ್ ಮಾಡಿಕೊಳ್ಳಬೇಕು....
 ನಂತರ show ಮೇಲೆ ಕ್ಲಿಕ್ ಮಾಡಿದಾಗ.... ಅವರು ಬಳಸಿದ  ವಿದ್ಯುತ್ ವಿವರಣೆಯ ಪೇಜ್ ಓಪನ್ ಆಗುತ್ತದೆ...... ಅದೇ ಪೇಜಿನಲ್ಲಿ   ಮೇಲೆ ಬಲಗಡೆ   ಆ ಮನೆಯ ಓನರ್ ಹೆಸರು ತೋರಿಸುತ್ತದೆ...

***
ಸ್ವಯಂ ದೃಢೀಕರಣ 
Self Declaration Form




***

 ಹಿಂದುಳಿದ ವರ್ಗಗಳ ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ
 Servey app
👇👇👇👇👇👇

https://play.google.com/store/apps/details?id=in.gov.karnataka.edcs.kscbcsesurvey 

👆🏼👆🏼👆🏼👆🏼👆🏼👆🏼👆🏼👆🏼👆🏼👆🏼 

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಆಂಡ್ರಾಯ್ಡ್ ಅಪ್ಲಿಕೇಶನ್ ಮೇಲ್ಕಂಡ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಸಮೀಕ್ಷೆಯನ್ನು ಮುಂದುವರೆಸಿಕೊಂಡು ಹೋಗುವುದು.


App download ಮಾಡಿಕೊಳ್ಳಿ app working now and house are alloted in your ಲಾಗಿನ್

****
ಮಾದರಿ ಮನೆಗಳ ಪಟ್ಟಿ


***
ಈ ಕೆಳಗಿನ ರೀತಿ ಓಪನ್ ಆಗ್ತಾ ಇದ್ರೆ...
ಈ ಕೆಳಗಿನ ಸ್ಟೆಪ್ಸ್ ಅನುಸರಿಸಿ...



Follow the steps sir

Open settings

Display and brightness

Font and disaply size

Display size 
(minimum maadi)

*****




   ಗಣತಿದಾರರು ಮೇಲಿನ ಲಿಂಕ್ ಬಳಸಿ ಗಣತಿ ಡೆಮೋ ಮಾಡಿ .  ಪ್ರತಿಯೊಬ್ಬರ OTP 1234 ಆಗಿರಲಿದೆ....

***
CASTE LIST



***

*****
ಸ್ವಯಂ ದೃಢೀಕರಣ ಪತ್ರ

***
NEW PPT 





***
ಕೆಲವು ಪ್ರಶ್ನೆಗಳ ಸ್ಪಷ್ಟೀಕರಣ


***

***


***


***

ಸಮೀಕ್ಷೆಯ ಪ್ರಶ್ನೆಗಳ ಮಾದರಿ PDF FILE


***
ಸಮೀಕ್ಷೆಯ ಪ್ರಚಾರದ ಮತ್ತು ಮಾಹಿತಿಯ ವೀಡಿಯೋ...👇
**



***

ಸಮೀಕ್ಷೆಯ ಅಪ್ಲಿಕೇಶನ್ ಹೇಗೆ ಬಳಸಬಹುದು ಎಂಬ ಮಾದರಿ ವೀಡಿಯೋ...👇


***
ಸಮೀಕ್ಷೆಯ 60 ಪ್ರಶ್ನೆಗಳು..


***

ಸಮೀಕ್ಷೆಯ ಪ್ರಶ್ನಾಕೋಠಿ

🟣 . Kannada Version (ಕನ್ನಡದಲ್ಲಿ)

೧. ಮನೆಯ ಮುಖ್ಯಸ್ಥರ ಹೆಸರು
೨. ತಂದೆಯ ಹೆಸರು
೩. ತಾಯಿಯ ಹೆಸರು
೪. ಕುಟುಂಬದ ಕುಲಹೆಸರು
೫. ಮನೆ ವಿಳಾಸ
೬. ಮೊಬೈಲ್ ಸಂಖ್ಯೆ
೭. ರೇಷನ್ ಕಾರ್ಡ್ ಸಂಖ್ಯೆ
೮. ಆದಾರ್ ಸಂಖ್ಯೆ
೯. ಮತದಾರರ ಗುರುತಿನ ಚೀಟಿ ಸಂಖ್ಯೆ
೧೦. ಕುಟುಂಬದ ಒಟ್ಟು ಸದಸ್ಯರು

೧೧. ಧರ್ಮ
೧೨. ಜಾತಿ / ಉಪಜಾತಿ
೧೩. ಜಾತಿ ವರ್ಗ (SC/ST/OBC/General/Other)
೧೪. ಜಾತಿ ಪ್ರಮಾಣ ಪತ್ರ ಇದೆಯೇ?
೧೫. ಪ್ರಮಾಣ ಪತ್ರ ಸಂಖ್ಯೆ

೧೬. ಜನ್ಮ ದಿನಾಂಕ
೧೭. ವಯಸ್ಸು
೧೮. ಲಿಂಗ (ಪುರುಷ/ಸ್ತ್ರೀ/ಇತರೆ)
೧೯. ವೈವಾಹಿಕ ಸ್ಥಿತಿ
೨೦. ಜನ್ಮ ಸ್ಥಳ

೨೧. ವಿದ್ಯಾಭ್ಯಾಸದ ಮಟ್ಟ
೨೨. ಮನೆಯಲ್ಲಿ ಓದಲು ಬಲ್ಲವರು ಎಷ್ಟು?
೨೩. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ?
೨೪. ಶಾಲೆಯ ಪ್ರಕಾರ (ಸರ್ಕಾರಿ/ಖಾಸಗಿ)
೨೫. ಮನೆಯಲ್ಲಿ ಶಾಲೆ ಬಿಟ್ಟವರು ಇದೆಯೇ?

೨೬. ಮನೆಯ ಮುಖ್ಯ ಉದ್ಯೋಗ
೨೭. ಎಷ್ಟು ಜನರು ಉದ್ಯೋಗದಲ್ಲಿದ್ದಾರೆ?
೨೮. ಕೆಲಸದ ಪ್ರಕಾರ (ಸರ್ಕಾರಿ/ಖಾಸಗಿ)
೨೯. ನಿರುದ್ಯೋಗಿಗಳು ಇದೆಯೇ?
೩೦. ದಿನಸಿ ಆದಾಯ
೩೧. ತಿಂಗಳ ಆದಾಯ
೩೨. ತಿಂಗಳ ಖರ್ಚು
೩೩. ಸಾಲ ಇದೆಯೇ?
೩೪. BPL ಕಾರ್ಡ್ ಇದೆಯೇ?
೩೫. ಪಿಂಚಣಿ ಪಡೆಯುತ್ತೀರಾ?

೩೬. ಒಟ್ಟು ಜಮೀನು
೩೭. ಕೃಷಿ/ನಿವಾಸಿ ಜಮೀನು?
೩೮. ಮನೆ ಸ್ವಂತದ್ದೇ/ಬಾಡಿಗೆ?
೩೯. ಮನೆಯ ಪ್ರಕಾರ (ಕಚ್ಚಾ/ಪಕ್ಕಾ)
೪೦. ವಿದ್ಯುತ್ ಸಂಪರ್ಕ ಇದೆಯೇ?
೪೧. ಕುಡಿಯುವ ನೀರಿನ ಮೂಲ
೪೨. ಶೌಚಾಲಯ ಇದೆಯೇ?
೪೩. ಮನೆಯಲ್ಲಿ ಎಷ್ಟು ಕೊಠಡಿಗಳು?
೪೪. ಇಂಟರ್ನೆಟ್/ಮೊಬೈಲ್ ಸೌಲಭ್ಯ ಇದೆಯೇ?
೪೫. ವಾಹನ ಇದೆಯೇ (ಸೈಕಲ್/ಬೈಕ್/ಕಾರು/ಟ್ರಾಕ್ಟರ್)?

೪೬. ರೇಷನ್ ಸಬ್ಸಿಡಿ ಸಿಗುತ್ತಿದೆಯೇ?
೪೭. ವಸತಿ ಯೋಜನೆ ಲಾಭ ಪಡೆದಿದ್ದೀರಾ?
೪೮. ವಿದ್ಯಾರ್ಥಿವೇತನ ಪಡೆದಿದ್ದೀರಾ?
೪೯. ಮೀಸಲಾತಿ ಲಾಭ ಪಡೆದಿದ್ದೀರಾ?
೫೦. ಆರೋಗ್ಯ ಯೋಜನೆ ಲಾಭ ಇದೆಯೇ?

೫೧. ಮನೆಯಲ್ಲಿ ವಿಧವೆ ಇದೆಯೇ?
೫೨. ಅಂಗವಿಕಲರು ಇದೆಯೇ?
೫೩. ಹಿರಿಯ ನಾಗರಿಕರು (೬೦+) ಇದೆಯೇ?
೫೪. ಆರು ವರ್ಷದೊಳಗಿನ ಮಕ್ಕಳು ಎಷ್ಟು?
೫೫. ಯುವಕರು (೧೮–೩೫) ಎಷ್ಟು?

೫೬. ಯಾವುದೇ ಸಾಮಾಜಿಕ ಸಂಘ/ಸಂಸ್ಥೆಯಲ್ಲಿ ಸೇರಿದ್ದೀರಾ?
೫೭. ಮನೆಯಲ್ಲಿ ನೋಂದಾಯಿತ ಮತದಾರರು ಎಷ್ಟು?
೫೮. ಮತದಾನ ಮಾಡುವವರೇ?
೫೯. ಜಾತಿ ಆಧಾರದ ಮೇಲೆ ಬೇಧಭಾವ ಅನುಭವಿಸಿದ್ದೀರಾ?
೬೦. ಜಾತಿ ಸಮೀಕ್ಷೆಯಿಂದ ನಿಮಗೆ ಏನು ಪ್ರಯೋಜನ?
؟