2024-25 ನೇ ಶೈಕ್ಷಣಿಕ ಸಾಲಿನ
6 ನೇ ತರಗತಿಗೆ ಪ್ರವೇಶಾತಿ....
ಹೋಂ ಲಿಂಕ್...
ಮೊರಾರ್ಜಿ ವಸತಿ ಶಾಲೆ 4 ನೇ ಸುತ್ತಿನ ಆಯ್ಕೆ ಪಟ್ಟಿ
ಮೊರಾರ್ಜಿ ವಸತಿ ಶಾಲೆ 3 ನೇ ಸುತ್ತಿನ ಆಯ್ಕೆ ಪಟ್ಟಿ
ಮೊರಾರ್ಜಿ ವಸತಿ ಶಾಲೆ 2ನೇ ಆಯ್ಕೆ ಪಟ್ಟಿ
***
ಹಾವೇರಿ ಜಿಲ್ಲೆಯ ಎರಡನೇ ಆಯ್ಕೆ ಪಟ್ಟಿ
***
ಮೊದಲ ಸುತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ದಿನಾಂಕ 07/06/2024 ರ ಒಳಗೆ ಶಾಲೆಗೆ ಆಯ್ಕೆ ಯಾದ ಶಾಲೆಗಳಲ್ಲಿ ಪ್ರವೇಶ ಪಡೆಯಬಹುದು.
***
2024-25 ನೇ ಸಾಲಿನ ಮೊರಾರ್ಜಿ ದೇಸಾಯಿ ಇತರೆ ವಸತಿ ಶಾಲೆಗಳಿಗೆ ಆಯ್ಕೆಯಾದ ಹಾವೇರಿ ಜಿಲ್ಲೆಯ ಮಕ್ಕಳ ವಿವರ 👇👇
***
ಇತರೆ ಜಿಲ್ಲೆಗಳ ಆಯ್ಕೆ ತಿಳಿಯಲು 👇👇
****
ವಿಶೇಷ ವರ್ಗಗಳು ಅಂದ್ರೆ.....👇
MORARJI FINAL
MERIT LIST 2024
***
MORARJI 2024
HAVERI SCORE AND MERIT LIST
***
OTHER DISTRICTS RESULTS
***
ಪರಿಷ್ಕೃತ ಕೀ ಉತ್ತರಗಳು..
18/02/2024 ರಂದು ನಡೆದ ಮೊರಾರ್ಜಿ ದೇಸಾಯಿ ಮತ್ತು ಇತರೆ ವಸತ ಶಾಲೆಗಳ ಪ್ರವೇಶ ಪರೀಕ್ಷೆಯ ಮಾದರಿ ಉತ್ತರಗಳು 👇👇
****
ಹಾವೇರಿ ಜಿಲ್ಲೆಯ ವಸತಿ ಶಾಲೆಗಳ ಮಾಹಿತಿ
****
ಪರಿಷ್ಕೃತ ಮಾರ್ಗಸೂಚಿಗಳು
****
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಶಂಘ ವ್ಯಾಪ್ತಿಯಲ್ಲಿರುವ ವಸತಿ ಶಾಲೆಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಾತಿ ದಿನಾಂಕ 06-01-2024ರ ವರೆಗೆ ವಿಸ್ತರಿಸಲಾಗಿದೆ.
ಜವಾಹರ ನವೋದಯ ವಿದ್ಯಾಲಯಕ್ಕೆ 6 ನೇ ತರಗತಿ ಪ್ರವೇಶ ಪಡೆಯಲು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟಗೊಂಡಿದೆ
👉🏿 ನಿಮ್ಮ ಮಕ್ಕಳ ರ.ನಂ ಹಾಗೂ ಜನ್ಮ ದಿನಾಂಕ ನಮೂದಿಸುವದರ ಮುಖಾಂತರ ಫಲಿತಾಂಶ ಪಡೆಯಿರಿ..
..........
KRIES HOME LINK :
ದಿನಾಂಕ : 20/03/2022 ರಂದು ನಡೆದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯ ಉತ್ತರಗಳು ಈ ಕೆಳಗೆ ಲಭ್ಯವಾಗಿವೆ..
ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಇತರೆ ವಸತಿ ಶಾಲೆಗಳಿಗೆ ಆರನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ..
ಹಾವೇರಿ ವಸತಿ ಶಾಲೆಗಳಿಗೆ ಸಲ್ಲಿಸುವ ಅರ್ಜಿ ನಮೂನೆ ...
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ
03/02/2022 ರಿಂದ 22/02/2022 ರವರೆಗೆ ಅವಕಾಶ ನೀಡಲಾಗುತ್ತದೆ
ಪರೀಕ್ಷಾ ದಿನಾಂಕ : 20/03/2022
ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ / ಇಂದಿರಾ ಗಾಂಧಿ / ಅಂಬೇಡ್ಕರ್ ವಸತಿ ಶಾಲೆಯ ಪ್ರವೇಶ ಪರೀಕ್ಷೆಗಳು ಹಿಂದಿನ ಪ್ರಶ್ನೆ ಪತ್ರಿಕೆಗಳು...
ನವೋದಯ ಅಪ್ಡೇಟ್
VI ನೇ ತರಗತಿಯ JNVST 2022 ರ ತಿದ್ದುಪಡಿ ವಿಂಡೋವು 16 ಮತ್ತು 17 ಡಿಸೆಂಬರ್ 2021 ರಂದು ತೆರೆದಿರುತ್ತದೆ . VI ನೇ ತರಗತಿ JNVST 2022 ಗಾಗಿ ನೋಂದಾಯಿತ ಅಭ್ಯರ್ಥಿಗಳ ಡೇಟಾದಲ್ಲಿನ ತಿದ್ದುಪಡಿಯನ್ನು ಮಾತ್ರ ಅನುಮತಿಸಲಾಗಿದೆ
ಲಿಂಗ (MALE/FEMALE),
ವರ್ಗ (ಸಾಮಾನ್ಯ/OBC/SC/ST)
ಪ್ರದೇಶ (ಗ್ರಾಮೀಣ/ನಗರ),
ಅಂಗವೈಕಲ್ಯ ಮತ್ತು
ಪರೀಕ್ಷೆಯ ಮಾಧ್ಯಮ.
(VI ನೇ ತರಗತಿಯ JNVST 2022 ರ ತಿದ್ದುಪಡಿ ವಿಂಡೋ 16 ಮತ್ತು 17 ಡಿಸೆಂಬರ್ 2021 ರಂದು ಪ್ರಾರಂಭವಾಗಿದೆ. VI ನೇ ತರಗತಿಯ JNVST 2022 ರ ನೋಂದಾಯಿತ ಅಭ್ಯರ್ಥಿಗಳ ಡೇಟಾದಲ್ಲಿನ ತಿದ್ದುಪಡಿ
ಲಿಂಗ (ಪುರುಷ/ಹೆಣ್ಣು),
ವರ್ಗ (ಸಾಮಾನ್ಯ/OBC/SC/ST) ನಲ್ಲಿ ಮಾತ್ರ ಅನುಮತಿಸಲಾಗಿದೆ ),
ಪ್ರದೇಶ (ಗ್ರಾಮೀಣ/ನಗರ),
ವಿಕಲತೆ ಮತ್ತು ಪರೀಕ್ಷಾ ಮಾಧ್ಯಮ .)
ಮೊರಾರ್ಜಿ ದೇಸಾಯಿ ವಸತಿ ಶಾಲೆ/ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ/ ಮತ್ತು ಇತರ ವಸತಿ ಶಾಲೆಗಳು 3 ನೇ ಸುತ್ತಿನ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ..
2020-21 ರ ಮೊರಾರ್ಜಿ ದೇಸಾಯಿ /ಕಿತ್ತೂರು ರಾಣಿ ಚೆನ್ನಮ್ಮ/ ಇಂದಿರಾಗಾಂಧಿ ವಸತಿ ಶಾಲೆಗಳ ಮಕ್ಕಳ ಶಾಲೆಯ ಆಯ್ಕೆ ಪಟ್ಟಿ.....
- ಮೂರನೇ ಸುತ್ತಿನಲ್ಲಿ ಆಯ್ಕೆಯಾದ ಮಕ್ಕಳ ಮಾಹಿತಿ
- ಹಾವೇರಿ ವಸತಿ ಶಾಲೆಗಳಿಗೆ ಮೂರನೇ ಸುತ್ತಿನಲ್ಲಿ ಆಯ್ಕೆಯಾದ ಮಕ್ಕಳ ವಿವರ
- ಎರಡನೇ ಸುತ್ತಿನಲ್ಲಿ ವಸತಿ ಶಾಲೆಗಳಿಗೆ ಆಯ್ಕೆಯಾದ ಮಕ್ಕಳ ವಿವರ
- ಮೊದಲನೇ ಸುತ್ತಿನಲ್ಲಿ ಆಯ್ಕೆಯಾದ ಮಕ್ಕಳ ಮಾಹಿತಿ.