ಮೌಲ್ಯಾಂಕನ ಪರೀಕ್ಷಾ ಮಾಹಿತಿ -

  


ಮೌಲ್ಯಾಂಕನ ಪರೀಕ್ಷೆಯ 
Analysis excel sheets 👇




***

ಸಮುದಾಯದತ್ತ ಶಾಲಾ ಕಾರ್ಯಕ್ರಮದ ದಿನ (ನಾಳೆ -08/04/2024) ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸುವ ಬಗ್ಗೆ...

***
ಸಮುದಾಯತ್ತ ಶಾಲಾ ಕಾರ್ಯಕ್ರಮ ನಮೂನೆ 2023-24



***

ಮೌಲ್ಯಾಂಕನ ಪರೀಕ್ಷೆಯ ಹೊಸ ವೇಳಾಪಟ್ಟಿ...

WhatsApp Group Join Now
Telegram Group Join Now


ಮೌಲ್ಯಾಂಕನ ಪರೀಕ್ಷೆಯ ಮಾದರಿ ಉತ್ತರ ಪತ್ರಿಕೆಗಳು.... (ಸಂಗ್ರಹ)



5th ANSWER SHEET 1


5th ANSWER SHEET 2


8th ANSWER SHEET 


9th ANSWER SHEET 


***

ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರ ಪತ್ರಿಕೆಗಳ ಸ್ವೀಕೃತಿ ನಮೂನೆ 👇


 FORMAT 


****

ಮಾರ್ಚ್ 11 ರಿಂದ ನಿಗದಿಯಾದ ವೇಳಾಪಟ್ಟಿಯಂತೆ ಮೌಲ್ಯಾಂಕನ ಪರೀಕ್ಷೆ ನಡೆಸಲು ಕೋರ್ಟ್‌ನ ವಿಭಾಗೀಯ ಪೀಠವು ಅನಮತಿ ನೀಡಿದೆ.... 


  ಮಾಹಿತಿಗಾಗಿ   


****

5 8 ಮತ್ತು 9ನೇ ಮೌಲ್ಯಾಂಕನ ಪರೀಕ್ಷೆಯ  ಉತ್ತರ ಪತ್ರಿಕೆಗಳನ್ನು ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಮುಖ್ಯ ಗುರುಗಳೇ ಒದಗಿಸುವ ಕುರಿತು ಮತ್ತು ಆ ಉತ್ತರ ಪತ್ರಿಕೆಗಳಿಗೆ ತಗುಲುವ ವೆಚ್ಚವನ್ನು  ಮಂಡಳಿಯಿಂದಲೇ ಭರಿಸುವ ಕುರಿತ ಆದೇಶ....


***

WhatsApp Group         Join Now
Telegram Group Join Now

ಮೌಲ್ಯಾಂಕನ ಪರೀಕ್ಷೆ ರದ್ದುಪಡಿಸಿದ ಹೈಕೋರ್ಟ್..👇


  ಪತ್ರಿಕಾ ಮಾಹಿತಿ  


****

ಮೌಲ್ಯಾಂಕನ ಪರೀಕ್ಷೆಯ 5 ನೇ ತರಗತಿ 

ಮಾದರಿ ಉತ್ತರ ಪತ್ರಿಕೆಗಳು ..

(Made by Shikshanaloka blog )


ANSWER SHEETS 


***

ಮೌಲ್ಯಾಂಕನ ಪರೀಕ್ಷೆಯ ಮಾದರಿ ಉತ್ತರ ಪತ್ರಿಕೆಗಳು In PDF 👇


MODEL ANSWER PAPERS 1


MODEL ANSWER PAPERS 2 



***

ANSWER SHEET MAIN PAGE FOR MOULYANKANA ANSWER PAPERS

 Main page  + answer sheet (model)


 ANSWER SHEET 


  MAIN PAGE 


***

PRAYATNA - 5,8,9 MOULYANKANA MODEL QUESTION PAPERS


CLICK HERE


***

All Moulyankana Formats in one link


 ALL FORMATS   



***

5 ನೇ ತರಗತಿ ಮೌಖಿಕ ಪ್ರಶ್ನೆ ಪತ್ರಿಕೆಗಳು...


 ORAL QP


***

5 ನೇ ತರಗತಿಗಳ ಪ್ರಶ್ನಾಕೋಠಿ

 (ಕನ್ನಡ, ಗಣಿತ, ಪರಸರ) 


QUESTION BANK


***

ಮೌಲ್ಯಾಂಕನ ಪರೀಕ್ಷೆಯ ಮಾರ್ಗಸೂಚಿ 👇👇


GUIDELINES 


***

ಮೌಲ್ಯಾಂಕನ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳು 👇👇



***

WhatsApp Group Join Now
Telegram Group Join Now

MOULYANKANA FORMATS 👇

 1)ADMIT CARDS


   5th CLASS   


8th CLASS


9th CLASS


2) AML SHEETS


  5th CLASS   


8th CLASS


9th CLASS


3) ROOM SUPERVISOR SIGNATURE FORMATS


ROOM SUPERVISOR


4) STUDENTS SIGNATURE FORMAT


STUDENTS SIGNATURE 1 


STUDENTS SIGNATURE 2



5) ORAL MARKS ENTRY FORMAT


 ORAL ENTRY 



6) CCE CONVERSATION CHARTS


 CCE CHARTS  



****


LULLUBAY.COM
PURCHASE OUR PRODUCTS HERE


WhatsApp Group Join Now
Telegram Group Join Now

ಮೌಲ್ಯಾಂಕನ ಪರೀಕ್ಷೆಯ ಉಪಯುಕ್ತ ಮಾಹಿತಿ..ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಸಂಬಂಧಿಸಿದ ಮಹತ್ವದ ಮಾಹಿತಿ...


KSEEB ಬೆಂಗಳೂರು ಮಂಡಳಿಯಿಂದ 5, 8, 9,ನೇ ಮೌಲ್ಯಾಂಕನ ಪರೀಕ್ಷೆಯ ಕುರಿತು ಇಂದಿನ ವಿಡಿಯೋ ಕಾನ್ಫರೆನ್ಸ್ ನಲ್ಲಿ ನೀಡಿದ ಮಾಹಿತಿಗಳು 👇

*****

9th MOULYANKANA MODEL QUESTION PAPERS

👇👇


DOWNLOAD



***

5th Admit card

👇

DOWNLOAD 


8th and 9th Admit cards

👇

DOWNLOAD 


***


ಮೌಲ್ಯಾಂಕನ ಕೈಪಿಡಿ

(ಪರಿಸರ ವಿಷಯ)


***

ಪರಿಸರ ಅಧ್ಯಯನ ಮತ್ತು ಗಣಿತ 

2024 ರ ಮಾದರಿ ಪ್ರಶ್ನೆಗಳು

(ಕಲಿಕಾಫಲಗಳ + ಅಂಕವಾರು ವಿಂಗಡಣೆ)






WhatsApp Group Join Now
Telegram Group Join Now

ಮೌಲ್ಯಾಂಕನ ಪರೀಕ್ಷೆಯ ಕನ್ನಡ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ರಚಿಸಲು ಸಹಾಯವಾಗುವ ಹಿಂದಿನ ವರ್ಷದ ಮಾದರಿ ಪ್ರಶ್ನೆ ಪತ್ರಿಕೆಗಳು
(ಲಿಖಿತ + ಮೌಖಿಕ) 👇


***

 ಕಲಿಕಾಫಲಗಳು


***

ಮೌಲ್ಯಾಂಕನ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳು 👇


 ಕನ್ನಡ 


ಪರಿಸರ ಅಧ್ಯಯನ 


***

Information about MOULYANKAA exam 2023-24 (Chitradurga)  👇

66 pages 

DOWNLOAD HERE


5th MODEL QUESTION PAPERS FROM SHIVAMOGGA DISTRICT


SUBJECTS PAPER 1 PAPER 2
KANNADA DOWNLOAD DOWNLOAD
ENGLISH DOWNLOAD DOWNLOAD
MATHS DOWNLOAD DOWNLOAD
E V S DOWNLOAD DOWNLOAD

8th MODEL QUESTION PAPERS FROM SHIVAMOGGA DISTRICT

SUBJECTS PAPER 1 PAPER 2
KANNADA DOWNLOAD DOWNLOAD
ENGLISH DOWNLOAD DOWNLOAD
HINDI DOWNLOAD
MATHS DOWNLOAD DOWNLOAD
SCIENCE DOWNLOAD
SS


DOWNLOAD

9TH MODEL QUESTION PAPERS FROM SHIVAMOGGA DISTRICT

SUBJECTS PAPER 1 PAPER 2
KANNADA DOWNLOAD DOWNLOAD
ENGLISH DOWNLOAD
HINDI DOWNLOAD
MATHS DOWNLOAD
SCIENCE DOWNLOAD DOWNLOAD
SS         
DOWNLOAD


2023-24 DEPARTMENT MODEL QUESTION PAPERS 


SUBJECTSDOWNLOADANSWERS
KANNADADOWNLOADANSWERS
ENGLISHDOWNLOADANSWERS
MATHSDOWNLOADANSWERS
EVSDOWNLOADANSWERS

2022 - 23 MOULYNKANA EXAM QUESTION PAPERS

SUBJECTSDOWNLOADANSWERS
KANNADADOWNLOADANSWERS
ENGLISHDOWNLOADANSWERS
MATHSDOWNLOADANSWERS
EVSDOWNLOADANSWERS

2022 - 23 DEPARTMENT MODEL QUESTION PAPERS

SUBJECTSDOWNLOAD
KANNADADOWNLOAD
ENGLISHDOWNLOAD
MATHSDOWNLOAD
EVSDOWNLOAD

2023-24 ನೇ ಸಾಲಿನ ಮೌಲ್ಯಾಂಕನ ಪರೀಕ್ಷೆಗೆ ಇಲಾಖೆ ಬಿಡುಗಡೆ ಮಾಡಿದ ಮಾದರಿ ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರಗಳು....





 2023 - 24 ನೇ ಸಾಲಿನ ಮೌಲ್ಯಾಂಕನ ಪರೀಕ್ಷೆಯ 5, 8, 9 ನೇ ತರಗತಿಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಲಾಖಾ ವೆಬ್‌ಸೈಟ್ ನಲ್ಲಿ ಪ್ರಕಟಿಸಿರುವ ಕುರಿತು. 👇👇



5 . 8 .9 ನೇ ತರಗತಿ ಮೌಲ್ಯಾಂಕನ ಪ್ರಶ್ನೆ ಪತ್ರಿಕೆಗಳು



***

ಮೌಲ್ಯಾಂಕನ ಹಾಗೂ ಇತರೆ ತರಗತಿಗಳ ಎರಡನೇ ಸಂಕಲನಾತ್ಮಕ ಮೌಲ್ಯಮಾಪನದ ಪಠ್ಯವಸ್ತು ಹಾಗೂ ಅಂಕ ನಿಗದಿ  👇👇


 ಪಠ್ಯಕ್ರಮ



20 ಅಂಕಗಳಿಗೆ ಪರಿವರ್ತಿಸಬೇಕು..👆






2023-24ನೇ ಸಾಲಿನಲ್ಲಿ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳ ಸಂಕಲನಾತ್ಮಕ ಮೌಲ್ಯಾಂಕನ (SA-2) ದ ತಾತ್ಕಾಲಿಕ ವೇಳಾಪಟ್ಟಿ.


5, 8 , 9 ಮೌಲ್ಯಾಂಕನ ವೇಳಾಪಟ್ಟಿ 👈

5 ನೇ ತರಗತಿ ತಾತ್ಕಾಲಿಕ ಮೌಲ್ಯಮಾಪನ ವೇಳಾಪಟ್ಟಿ

ದಿನಾಂಕ ವಿಷಯಗಳು ಸಮಯ
11/03/2024 ಕನ್ನಡ 2:30 ರಿಂದ 4 : 30 ವರೆಗೆ
12/03/2024 ಇಂಗ್ಲೀಷ್ 2:30 ರಿಂದ 4 : 30 ವರೆಗೆ
13/03/2024 ಪರಿಸರ 2:30 ರಿಂದ 4 : 30 ವರೆಗೆ
14/03/2024 ಗಣಿತ 2:30 ರಿಂದ 4 : 30 ವರೆಗೆ

8 ಮತ್ತು 9 ನೇ ತರಗತಿ ವೇಳಾಪಟ್ಟಿ

ದಿನಾಂಕ ವಿಷಯಗಳು ಸಮಯ
11/03/2024 ಕನ್ನಡ 2 :30 ರಿಂದ 5 :00 ವರೆಗೆ
12/03/2024 ಇಂಗ್ಲೀಷ್ 2 :30 ರಿಂದ 5 :00 ವರೆಗೆ
13/03/2024 ಹಿಂದಿ 2 :30 ರಿಂದ 5 :00 ವರೆಗೆ
14/03/2024 ಗಣಿತ 2 :30 ರಿಂದ 5 :00 ವರೆಗೆ
15/03/2024 ವಿಜ್ಞಾನ 2 :30 ರಿಂದ 5 :00 ವರೆಗೆ
16/03/2024 ಸಮಾಜ 2 :30 ರಿಂದ 5 :00 ವರೆಗೆ
18/03/2024 ದೈಹಿಕ ಶಿಕ್ಷಣ 2 :30 ರಿಂದ 5 :00 ವರೆಗೆ

  
                                                               

5,8,9 ನೇ ತರಗತಿಯ ಫಲಿತಾಂಶಕ್ಕೆ ಅಂಕ ನಿಗದಿ

ಮೌಲ್ಯಾಂಕನ ಪರೀಕ್ಷೆಗೆ ಪರಿಷ್ಕೃತ ಪಠ್ಯವಸ್ತು ನಿಗದಿ

      ಶಾಲಾ ಶಿಕ್ಷಣ ಇಲಾಖೆಯು 2023-24ನೇ ಸಾಲಿನ 5, 8 ಮತ್ತು 9ನೇ ತರಗತಿ ಮೌಲ್ಯಾಂಕನ ಪರೀಕ್ಷೆಗೆ ಪರಿಷ್ಕೃತ ಪಠ್ಯವಸ್ತು ಮತ್ತು ಅಂಕಗಳನ್ನು ನಿಗದಿಪಡಿಸಿದೆ.

      2023ರ ಜು.1ರಂದು ಹೊರಡಿಸಿದ್ದ ಸುತ್ತೋಲೆಗಳಿಗೆ ಇಲಾಖೆ ಕೆಲವು ಪರಿಷ್ಕರಣೆ ಮಾಡಿದೆ. ಅದರ ಆಧಾರದಲ್ಲಿ ಮೌಲ್ಯಾಂಕನ ಪರೀಕ್ಷೆಯನ್ನು ಯಾವ ರೀತಿ ನಡೆಸಬೇಕು? ಅಂಕಗಳನ್ನು ಹೇಗೆ ನಿಗದಿ ಮಾಡಬೇಕು?ಎಂಬ ಸೂಚನೆಗಳನ್ನು ನೀಡಿ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಈ ಮೊದಲು 5 ಮತ್ತು 8ನೇ ತರಗತಿಗೆ ಮಧ್ಯವಾರ್ಷಿಕ ಪರೀಕ್ಷೆ (ಎಸ್‌-1) ಮತ್ತು ಮೌಲ್ಯಾಂಕನ ಸೇರಿ ಫಲಿತಾಂಶ ನೀಡಬೇಕು. 9ನೇ ತರಗತಿಗೆ ಅಂತಿಮ ವಾರ್ಷಿಕ ಪರೀಕ್ಷೆಯಲ್ಲಿನ ಅಂಕಗಳ ಮೇಲೆ ಫಲಿತಾಂಶ ಪ್ರಕಟಿಸಲು ಸೂಚಿಸಿತ್ತು.


 5ನೇ ತರಗತಿ ಮೌಲ್ಯಾಂಕನ

     2023-24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ನೀಡಿರುವಂತೆ ನವೆಂಬರ್ -2023ರಿಂದ ಫೆಬ್ರವರಿ-2024ರ ವರೆಗಿನ ಪಠ್ಯವಸ್ತುವನ್ನು ಪರಿಗಣಿಸಬೇಕು. ಎಲ್ಲ ಭಾಷೆ ಮತ್ತು ಕೋರ್ ವಿಷಯಗಳಿಗೆ 10 ಅಂಕಗಳಿಗೆ ಮೌಖಿಕ ಮತ್ತು 40 ಅಂಕಗಳಿಗೆ ಲಿಖಿತ ಮೌಲ್ಯಾಂಕನ ನಡೆಸಿ 20 ಅಂಕಗಳಿಗೆ ಪರಿವರ್ತಿಸುವುದು.

    ಅಂತಿಮವಾಗಿ ಫಲಿತಾಂಶ ನಿರ್ಣಯಿಸಲು ಎಫ್‌-1, 2, 3 ಮತ್ತು 4ಕ್ಕೆ ತಲಾ 15 ಅಂಕಗಳು ಎಸ್‌-1 ಮತ್ತು ಎಸ್‌-2 ತಲಾ 20 ಅಂಕ ಸೇರಿ 100 ಅಂಕಗಳಿಗೆ ಪರಿಗಣಿಸುವುದು.  ಈಗಾಗಲೆ ಸ್ಯಾಟ್ಸ್‌ನಲ್ಲಿ ಅಂಕಗಳನ್ನು ದಾಖಲಿಸಿರುವುದರಿಂದ ಎಸ್-2 ಅಂಕಗಳನ್ನು ಸೇರಿಸಿ ಫಲಿತಾಂಶ ಪ್ರಕಟಿಸಬೇಕಾಗುತ್ತದೆ.


8ನೇ ತರಗತಿ ಮೌಲ್ಯಾಂಕನ:

8ನೇ ತರಗತಿಯ ಎಸ್‌-2 ಮೌಲ್ಯಾಂಕನಕ್ಕೆ ವಾರ್ಷಿಕ

ಪಠ್ಯವಸ್ತು ಪರಿಗಣಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ 9 ಮತ್ತು 10ನೇ ತರಗತಿ ಪರೀಕ್ಷೆ ಬರೆಯಲು ರೂಢಿಯಾದಂತಾಗಿ ಉತ್ತಮ ಅಭ್ಯಾಸಕ್ಕೆ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ 2023 ಜೂನ್‌ನಿಂದ ಫೆಬ್ರವರಿ-2024ರವರೆಗಿನ ವಾರ್ಷಿಕ ಪಠ್ಯವಸ್ತು ಪರಿಗಣಿಸಬೇಕು. ಎಲ್ಲ ಭಾಷೆ ಮತ್ತು ಕೋರ್ ವಿಷಯಗಳಿಗೆ 10 ಅಂಕಗಳಿಗೆ ಮೌಖಿಕ ಮತ್ತು 50 ಅಂಕಗಳಿಗೆ ಲಿಖಿತ ಸೇರಿ 60 ಅಂಕಗಳನ್ನು 30ಕ್ಕೆ ಪರಿವರ್ತಿಸಿ ಫಲಿತಾಂಶ ನೀಡುವುದು. ಎಫ್‌-1, 2, 3 ಮತ್ತು 4ಕ್ಕೆ ತಲಾ 


10 ಅಂಕಗಳಂತೆ 40 ಅಂಕ ಎಸ್‌-1 ಮತ್ತು ಎಸ್ಎ-2 ತಲಾ 30 ಅಂಕಗಳಂತೆ 60 ಅಂಕವನ್ನು 100ಕ್ಕೆ ಪರಿವರ್ತಿಸುವುದು. 9ನೇ ತರಗತಿ ಮೌಲ್ಯಾಂಕನ: 9ನೇ ತರಗತಿಯ ಎಸ್‌-2 ಮೌಲ್ಯಾಂಕನಕ್ಕೆ ಆಯಾ ಭಾಷೆ ಹಾಗೂ ಮೂರು ಕೋ‌ ವಿಷಯಗಳಿಗೆ ನಿಗದಿಪಡಿಸಿದ ವಾರ್ಷಿಕ ಶೇ.100 ಪಠ್ಯ ಪರಿಗಣಿಸಬೇಕು.

ಆಂತರಿಕ ಮೌಲ್ಯಮಾಪನವನ್ನು ನಾಲ್ಕು ರೂಪಣಾತ್ಮಕ ಮೌಲ್ಯಾಂಕನಗಳಿಗೆ (ಎಫ್‌ಎ) ತಲಾ 50 ಅಂಕಗಳಂತೆ 200 ಅಂಕಗಳು, ಪ್ರಥಮ ಭಾಷೆಗೆ 25, ದ್ವಿತೀಯ ಮತ್ತು ತೃತೀಯ ಭಾಷೆ ಹಾಗೂ 3 ಕೋರ್ ವಿಷಯಗಳಿಗೆ ತಲಾ 20 ಅಂಕಗಳಂತೆ 125 ಅಂಕಗಳಿಗೆ ಪರಿವರ್ತಿಸಿ ಆಂತರಿಕ ಮೌಲ್ಯಮಾಪನ ಮಾಡಬೇಕು.

ಮೌಲ್ಯಾಂಕನದಲ್ಲಿ ಪ್ರಥಮ ಭಾಷೆಗೆ 100 ಅಂಕ, ದ್ವಿತೀಯ, ತೃತೀಯ ಭಾಷೆ ಮತ್ತು ಕೋರ್ ವಿಷಯಗಳಿಗೆ 80 ಅಂಕಗಳಂತೆ 500 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಬೇಕು. ಅಂತಿಮವಾಗಿ ಆಂತರಿಕ ಮೌಲ್ಯಮಾಪನದ ಅಂಕಗಳು ಮತ್ತು ಎಸ್‌-2 ಬದಲಾಗಿ ನಡೆಸುವ ಮೌಲ್ಯಾಂಕನ ಲಿಖಿತ ಪರೀಕ್ಷೆಯ ಅಂಕಗಳನ್ನು ಪರಿಗಣಿಸಬೇಕು ಎಂದು ಸೂಚನೆ ನೀಡಲಾಗಿದೆ.

***

ಮೌಲ್ಯಾಂಕನ ಪರೀಕ್ಷೆಯನ್ನು ಪ್ರತಿವರ್ಷ ನಡೆಸುವ ಬಗ್ಗೆ...


***

2022-23ನೇ ಸಾಲಿನ 5 ಮತ್ತು 8ನೇ ತರಗತಿಯ ಮೌಲ್ಯಾಂಕನದಲ್ಲಿ ಗಳಿಸಿದ ಅಂಕಗಳನ್ನು ಕ್ರೂಡೀಕರಿಸಿ ಗ್ರೇಡ್ ಗಳನ್ನಾಗಿ ಪರಿವರ್ತಿಸಿ  SATS ನಲ್ಲಿ ನಮೂದಿಸಿ ಸಮುದಾಯದತ್ತ ಶಾಲೆ ಕಾರ್ಯಕ್ರಮದಂದು  ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ನೀಡುವ ಬಗ್ಗೆ.



***

ಮೌಲ್ಯಾಂಕನ ಪರೀಕ್ಷೆಯ 50 (40+10) ಅಂಕಗಳನ್ನು 20 ಕ್ಕೆ ಪರಿವರ್ತಿಸುವಾಗ ಗಮನಿಸುವ ಗ್ರೇಡ್ ಚಾರ್ಟ್



***

ಮೌಲ್ಯಾಂಕನ ಪರೀಕ್ಷೆಯ 5 ನೇ ತರಗತಿಯ ಕೀ ಉತ್ತರಗಳು


ಕನ್ನಡ

ಇಂಗ್ಲೀಷ್

ಗಣಿತ

ಪರಿಸರ

***


2022-23ನೇ ಸಾಲಿನ 5 ಮತ್ತು 8ನೇ ತರಗತಿ ಮೌಲ್ಯಾಂಕನದ ಕೀ ಉತ್ತರಗಳನ್ನು ಬಿ ಇ ಓ ಲಾಗಿನ್ ನಲ್ಲಿ ನೀಡುವ ಬಗ್ಗೆ ಸುತ್ತೋಲೆ.



ಮೌಲ್ಯಾಂಕನ ಪರೀಕ್ಷೆಯ 5 ನೇ ತರಗತಿ SA2 ಕ್ರೋಢೀಕೃತ ಅಂಕವಹಿ ನಮೂನೆ..



DOWNLOAD PDF




***

27-03-2023 ರಿಂದ ಆರಂಭವಾಗುವ 5 ಮತ್ತು 8 ನೇ ತರಗತಿಯ ಮೌಲ್ಯಾಂಕನ ಬಗ್ಗೆ ಅಗತ್ಯ ಮಾಹಿತಿಗಳು


🔜 *ಶಾಲಾ ಹಂತದಲ್ಲಿ ಮೌಖಿಕ ಪರೀಕ್ಷೆಯನ್ನು ಪೂರ್ಣಗೊಳಿಸಿ ದಾಖಲೆ ಸಿದ್ಧಪಡಿಸಿ ಇಟ್ಟುಕೊಂಡಿರಬೇಕು.*

➡️ *ಶಾಲಾ ಮುಖ್ಯೋಪಾಧ್ಯಾಯರೇ ಪರೀಕ್ಷಾ ಮುಖ್ಯ ಅಧೀಕ್ಷಕರಾಗಿರುತ್ತಾರೆ.*

➡️ *KSEEB ಜಾಲತಾಣದಲ್ಲಿ ಪ್ರಕಟಗೊಂಡಿರುವ ಪ್ರವೇಶ ಪತ್ರವನ್ನೇ ಡೌನ್ ಲೋಡ್ ಮಾಡಿಕೊಂಡು ಎಲ್ಲಾ ಮಕ್ಕಳ ಮಾಹಿತಿ ಭರ್ತಿ ಮಾಡಿ ನೀಡಬೇಕು.*

➡️ *ಪ್ರವೇಶ ಪತ್ರವನ್ನು ಶಾಲೆಯವರು ಇಚ್ಛಾನುಸಾರ ಬದಲಾಯಿಸಿಕೊಳ್ಳಲು ಅವಕಾಶ ಇರುವುದಿಲ್ಲ.*

➡️ *ಎಸ್.ಟಿ.ಎಸ್ ಸಂಖ್ಯೆಯೇ ನೋಂದಣಿ ಸಂಖ್ಯೆ ಆಗಿರುತ್ತದೆ.*

➡️ *STS ಸಂಖ್ಯೆ ಇಲ್ಲದಿದ್ದರೂ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು.ಅವರಿಗೆ ಮುಖ್ಯ ಅಧೀಕ್ಷಕರೇ ನೋಂದಣಿ ಸಂಖ್ಯೆ ನೀಡಬಹುದಾಗಿದೆ.*

➡️ *5 ಮತ್ತು 8 ನೇ ತರಗತಿಗೆ ಪ್ರತ್ಯೇಕ ಕೊಠಡಿಯಲ್ಲಿ ಆಸನ ವ್ಯವಸ್ಥೆ ಮಾಡಿಕೊಡುವುದು ಉತ್ತಮ.*

➡️ *ನೋಂದಣಿ ಸಂಖ್ಯೆ ಹಾಗೂ ಕೊಠಡಿ ಸಂಖ್ಯೆಯನ್ನು ನೋಟೀಸ್ ಬೋರ್ಡ್ ನಲ್ಲಿ ಪ್ರದರ್ಶಿಸಬೇಕು.*


➡️ *ಬೇರೆ ಶಾಲೆಗಳಿಂದ ಅಗತ್ಯ ಇರುವಷ್ಟು ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರಾಗಿ ನೇಮಿಸಲಾಗುವುದು. ಅವರಿಗೆ ಸೂಕ್ತ ಸಹಕಾರ ನೀಡುವುದು*

➡️ *ಎಲ್ಲಾ ಶಾಲೆಯವರು ಪ್ರಶ್ನೆ ಪತ್ರಿಕೆಗಳನ್ನು ಪ್ರತಿದಿನ " ತಮಗೆ ನಿಗದಿ ಪಡಿಸಿದ ಕೇಂದ್ರದಲ್ಲಿ ಮಧ್ಯಾಹ್ನ 12:30 PM ಯಿಂದ 1:00 PM ಒಳಗೆ ಸ್ವೀಕರಿಸಬೇಕು.*

➡️ *ಪ್ರಶ್ನೆ ಪತ್ರಿಕೆ ಪಡೆದುಕೊಳ್ಳಲು ಬರುವ ಶಾಲಾ ಸಿಬ್ಬಂಧಿ, ಚೀಲ ಹಾಗೂ ಮುಖ್ಯ ಶಿಕ್ಷಕರ ದೃಢೀಕರಣ ಪತ್ರ ತರಬೇಕು.*

➡️ *ಪರೀಕ್ಷೆಯನ್ನು ವೇಳಾಪಟ್ಟಿಯಂತೆ ಮಧ್ಯಾಹ್ನ 2:30 ಕ್ಕೆ ಆರಂಭಿಸಬೇಕು.ಗಣಿತ ವಿಷಯ ಬೆಳಿಗ್ಗೆ10:30 ಕ್ಕೆ ಆರಂಭಿಸಬೇಕು*

➡️ *ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳಲ್ಲಿ ಎಲ್ಲಾ ಮಾಹಿತಿ ಭರ್ತಿ ಮಾಡಿರುವುದನ್ನು ದೃಢೀಪಡಿಸಿ ಕೊಳ್ಳಬೇಕು.*

➡️ *ತರಗತಿವಾರು AML ಶೀಟ್ ಎಸ್.ಟಿ.ಎಸ್. ಸಂಖ್ಯೆಯೊಂದಿಗೆ ಬರೆದು, ಗೈರು ಹಾಜರಾದ ಮಕ್ಕಳ ಮುಂದೆ Absent ಎಂದು ನಮೂದಿಸಬೇಕು.*

➡️ *ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ವಿಷಯಕ್ಕೂ ಪ್ರತ್ಯೇಕ AML ಶೀಟ್ ಬಳಸುವುದು*

➡️ *ಗೈರು ಹಾಜರಾದ ವಿದ್ಯಾರ್ಥಿಗಳ ಮಾಹಿತಿಯನ್ನು ಪ್ರತಿದಿನ ಪರೀಕ್ಷೆ ಆರಂಭವಾದ ಅರ್ಧ ಗಂಟೆಯೊಳಗೆ ನೀಡಬೇಕು.*

➡️ *ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನು (ಗೈರು ಹಾಜರಾದ ಮಕ್ಕಳ ಉತ್ತರ ಪತ್ರಿಕೆ ಸಹಿತ) ಮತ್ತು AML ಶೀಟ್ ಗಳನ್ನು ಅದೇ ಲಕೋಟೆಗೆ ಹಾಕಿ ಮೇಲೆ ಪೂರ್ಣ ವಿವರ ಬರೆದು ಸೆಲ್ಲೋ ಟೇಪ್ ಹಾಕಿ ಭದ್ರ ಗೊಳಿಸಬೇಕು.*

➡️ *ಮೌಖಿಕ ಪರೀಕ್ಷೆಯ ಅಂಕಗಳ ಮಾಹಿತಿಯನ್ನು ಶಾಲೆಯಲ್ಲಿಯೇ ಭದ್ರವಾಗಿಟ್ಟು ಕೊಳ್ಳುವುದು

➡️ *ದಿನದ ಪರೀಕ್ಷೆ ಮುಗಿದ ನಂತರ ಭದ್ರಗೊಳಿಸಿದ ಉತ್ತರ ಪತ್ರಿಕೆಯನ್ನು ಅದೇ ದಿನ ವಿತರಣಾ ಕೇಂದ್ರಕ್ಕೆ ನೀಡುವುದು.*

➡️ *ಮೌಲ್ಯಮಾಪನ ಮಾಡಿದ ನಂತರ ಶಾಲೆಗಳಿಗೆ ಉತ್ತರ ಪತ್ರಿಕೆಗಳನ್ನು ಹಿಂದಿರುಗಿಸಲಾಗುವುದು.*

➡️ *ಶಾಲೆಯಲ್ಲಿ ವಿದ್ಯಾರ್ಥಿಗಳು ಗಳಿಸಿದ ಲಿಖಿತ ಅಂಕ ಮತ್ತು ಮೌಖಿಕ ಅಂಕಗಳನ್ನು ಒಟ್ಟು ಗೂಡಿಸಿ (50 ಅಂಕ) ಅದನ್ನು 20% ಗೆ ಇಳಿಸಿ ಶ್ರೇಣಿಗಳನ್ನು ನೀಡುವುದು.*

➡️ *ಆ ಶ್ರೇಣಿಯನ್ನು SATS ತಂತ್ರಾಂಶ ದಲ್ಲಿ (SA2 ಫಲಿತಾಂಶ) ದಾಖಲಿಸಬೇಕು.*

➡️ *ಕ್ರೋಢೀಕೃತ ಅಂಕ ಪಟ್ಟಿಯಲ್ಲೂ ಈ ಅಂಕಗಳನ್ನು ದಾಖಲಿಸಿ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಫಲಿತಾಂಶ ಘೋಷಣೆ ಮಾಡಬೇಕು‌.


***


ಮೌಲ್ಯಾಂಕನ ಪರೀಕ್ಷೆ - 2022-23


5th CNR FORMS



DOWNLOAD PDF


8th CNR FORMS



DOWNLOAD PDF


***


          ಐದನೇ ತರಗತಿಗೆ ಮಾರ್ಚ್, 27 

ರಿಂದ 30 ವರೆಗೆ ಮತ್ತು 8 ನೇ ತರಗತಿಗೆ 

ಮಾರ್ಚ್, 27 ರಿಂದ ಏಪ್ರಿಲ್, 01 ರವರೆಗೆ

ಮೌಲ್ಯಾಂಕನ ನಡೆಯಲಿದೆ ಎಂದು ಶಾಲಾ

ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ

ನಿರ್ದೇಶಕರಾದ ಸಿ.ರಂಗಧಾಮಯ್ಯ

ಅವರು ತಿಳಿಸಿದ್ದಾರೆ.

5 ಮತ್ತು 8 ನೇ ತರಗತಿಯ

ಮೌಲ್ಯಾಂಕನದಲ್ಲಿ ಯಾವುದೇ

ವಿದ್ಯಾರ್ಥಿಗಳನ್ನು

ಅನುತ್ತೀರ್ಣಗೊಳಿಸುವುದಿಲ್ಲ. ಎಲ್ಲಾ

ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ

ತೇರ್ಗಡೆಗೊಳಿಸಲಾಗುವುದು ಎಂದು

ಹೇಳಿದ್ದಾರೆ.

5 ಮತ್ತು 8 ನೇ ತರಗತಿಯ ಮೌಲ್ಯಾಂಕನವು 

ವಾರ್ಷಿಕ ಪರೀಕ್ಷೆಯಾಗಿರುವುದಿಲ್ಲ. ಇದು 

ಕೇವಲ ಮೌಲ್ಯಾಂಕನವಾಗಿದೆ. 

       ಈ ಮೌಲ್ಯಾಂಕನದ

ಮೂಲಕ ವಿದ್ಯಾರ್ಥಿಗಳ ಕಲಿಕಾ

ಗುಣಮಟ್ಟ, ಕಲಿಕಾ ನ್ಯೂನ್ಯತೆ, ಕಲಿಕಾ

ಪ್ರಗತಿ ತಿಳಿದುಕೊಂಡು ಮುಂದಿನ ಶೈಕ್ಷಣಿಕ

ವರ್ಷಕ್ಕೆ ಕಲಿಕಾ ಕೊರತೆಯನ್ನು ನೀಗಿಸಲು

ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು

ಪ್ರಮುಖ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ

ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ

ಮಾಹಿತಿ ನೀಡಲಾಗಿದೆ ಎಂದು

ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮೌಲ್ಯಾಂಕನದ ಫಲಿತಾಂಶವನ್ನು

ಸಂಬಂಧಿಸಿದ ಪೋಷಕರಿಗೆ ಹಾಗೂ

ವಿದ್ಯಾರ್ಥಿಗಳಿಗೆ ಮಾತ್ರ ತಿಳಿಸಲಾಗುವುದು

ಈ ಮೂಲಕ ಫಲಿತಾಂಶದ ಗೌಪ್ಯತೆಯನ್ನು

ಕಾಪಾಡಲಾಗುವುದು. ಪಠ್ಯಪುಸ್ತಕವನ್ನಾಧರಿ

ಸಿ ಮೌಲ್ಯಾಂಕನಕ್ಕೆ ಪ್ರಶ್ನೆ ಪತ್ರಿಕೆ 

ಸಿದ್ದಪಡಿಸಲಾಗಿದೆ ಎಂದು 

ಸಮಗ್ರಶಿಕ್ಷಣ ಅಭಿಯಾನದ ಪದನಿಮಿತ್ತ 

ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು

ಹಾಗೂ ಉಪ ನಿರ್ದೇಶಕರು ಹೇಳಿದ್ದಾರೆ.


ಮೌಲ್ಯಾಂಕನ ಪರೀಕ್ಷೆಯ

AML SHEETS

 MARKS ENTRY SHEETS


DOWNLOAD PDF


***

ಪರಿಷ್ಕೃತ ಪ್ರವೇಶ ಪತ್ರಗಳ ಮಾದರಿಗಳು (ಇಲಾಖೆಯ)



DOWNLOAD HERE


ಮೌಲ್ಯಾಂಕನ ಪರೀಕ್ಷೆಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಲು ಸೂಚನೆ...



ಮೌಲ್ಯಾಂಕನ ಪರೀಕ್ಷೆಯ ಹೊಸ ವೇಳಾಪಟ್ಟಿ


ಮೌಲ್ಯಾಂಕನ ಪರೀಕ್ಷೆಯ ನಮೂನೆಗಳು




***

BREAKING NEWS:


 5 ಹಾಗೂ 8 ನೇ ತರಗತಿ ಬೋರ್ಡ್ ಪರೀಕ್ಷೆಗೆ ಗ್ರೀನ್ ಸಿಗ್ನಲ್.


ಬೆಂಗಳೂರು: 5 ಹಾಗೂ 8ನೇ ತರಗತಿ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ವಿಭಾಗೀಯ ಪೀಠ ಗ್ರೀನ್ ಸಿಗ್ನಲ್ ನೀಡಿದೆ.


5 ಹಾಗೂ 8ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಶಿಕ್ಷಣ ಕಾಯ್ದೆಯಡಿ ನಿರ್ಬಂಧವಿಲ್ಲ. 10 ದಿನಗಳ ಬಳಿಕ ಪರೀಕ್ಷೆ ನಡೆಸಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ತಿಳಿಸಿದೆ.


ಪಠ್ಯಕ್ರಮ ಬಿಟ್ಟು ಬೇರೆ ಪ್ರಶ್ನೆ ಕೇಳುವಂತಿಲ್ಲ. ಪರೀಕ್ಷೆಯಲ್ಲಿ ಫಲಿತಾಂಶ ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ. ಫಲಿತಾಂಶ ಶಾಲೆಗೆ ಮಾತ್ರವೇ ತಲುಪಿಸಬೇಕು. ಮಾರ್ಚ್ 27 ರಿಂದ 5 ಹಾಗೂ 8ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಬಹುದು ಎಂದು ಕೋರ್ಟ್ ತಿಳಿಸಿದೆ.


***


ಮೌಲ್ಯಾಂಕನ ಪರೀಕ್ಷೆಯ ಕೇಂದ್ರಗಳನ್ನು ಆಯಾ ಶಾಲೆಗಳಲ್ಲಿ ನಿರ್ವಹಿಸುವ ಬಗ್ಗೆ


VIEW HERE


5 ಮತ್ತು 8 ನೇ ತರಗತಿಗಳಿಗೆ ನಡೆಸುವ ಮೌಲ್ಯಾಂಕನ ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆ..


5 ಮತ್ತು 8 ನೇ ತರಗತಿ ಮೌಲ್ಯಾಂಕನ ಪರೀಕ್ಷೆಯ ಪರೀಕ್ಷಾ ಕೇಂದ್ರಗಳನ್ನು ಆಯಾ ಶಾಲೆಗಳಲ್ಲಿ ನಡೆಸುವ ಬಗ್ಗೆ..


5 ನೇ ತರಗತಿ ಮೌಲ್ಯಾಂಕನ ಮೌಖಿಕ ಪರೀಕ್ಷೆಯ ಪ್ರಶ್ನೆಗಳು ಮತ್ತು ಉತ್ತರಗಳು....



DOWNLOAD PDF


***


ಮೌಲ್ಯಾಂಕನ ಪರೀಕ್ಷೆಯ ಪ್ರವೇಶ ಪತ್ರಗಳು

(Hall tickets)

download PDF

***

ಮೌಖಿಕ ಪರೀಕ್ಷೆಯ ಅಂಕಗಳ ನಮೂದು ವಹಿ...



ಇಲಾಖೆಯ ವೆಬ್ ಸೈಟ್ ನಲ್ಲಿ ಮೌಲ್ಯಾಂಕನ ಪರೀಕ್ಷೆಯ ಮಾದರಿ ಪ್ರವೇಶ ಪತ್ರವನ್ನು ನೀಡಲಾಗಿದೆ. ಡೌನ್‌ಲೋಡ್ ಮಾಡಿಕೊಂಡು ಮಕ್ಕಳ ಮಾಹಿತಿಯನ್ನು ಭರ್ತಿ ಮಾಡಬೇಕು..



2022-23ನೇ ಸಾಲಿನ ಮೌಲ್ಯಾಂಕನ ಮಾರ್ಗಸೂಚಿಗಳು.



***


ಮಧುಗಿರಿ ಜಿಲ್ಲೆಯ ಮಾದರಿ ಪ್ರಶ್ನೆ ಪತ್ರಿಕೆಗಳು ಉತ್ತರಗಳು ಮತ್ತು ಮೌಖಿಕ ಪ್ರಶ್ನೆಗಳೊಂದಿಗೆ...

(5 ನೇ ತರಗತಿ ಮಾತ್ರ)



***

DIET ಕಮಲಾಪುರ ಕಲಬುರಗಿ ಜಿಲ್ಲೆಯ ಮಾದರಿ ಪ್ರಶ್ನೆ ಪತ್ರಿಕೆಗಳು 

(ತರಗತಿ 5 ಮತ್ತು 8)



***

ಮೌಲ್ಯಾಂಕನ ಪರೀಕ್ಷೆಯ ವೇಳಾಪಟ್ಟಿ


***

ಮೌಲ್ಯಾಂಕನ ಪರೀಕ್ಷೆಯ ಮಾದರಿ ಪ್ರಶ್ನೆಗಳು ಮತ್ತು ಮಂಡಳಿಯ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳು..



ಇಲ್ಲಿ ಕ್ಲಿಕ್ ಮಾಡಿರಿ...


****


ಮೌಲ್ಯಾಂಕನ ಪರೀಕ್ಷೆಯ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳು..



***

ಪರೀಕ್ಷೆಗೆ ಬರಬಹುದಾದ ಕಲಿಕಾಫಲಗಳು ಮತ್ತು ಕಲಿಕಾಂಶಗಳು..


5 ಮತ್ತು 8 ನೇ ತರಗತಿ

ವಿಷಯ : ಗಣಿತ ಮತ್ತು ಪರಿಸರ


DOWNLOAD HERE


***

ಮೌಲ್ಯಾಂಕನ ಮಂಡಳಿಯ ಮಾದರಿ ಪ್ರಶ್ನೆಗಳು ...



8 ನೇ ತರಗತಿ ಮಾದರಿ ಪ್ರಶ್ನೆ ಪತ್ರಿಕೆಗಳು


***

ಪರೀಕ್ಷಾ ಮಾಹಿತಿ 👇👇


****

5 ನೇ ತರಗತಿ

ಮೌಲ್ಯಾಂಕನ ಮಂಡಳಿಯ ಮಾದರಿ ಪ್ರಶ್ನೆ ಪತ್ರಿಕೆಗಳು...







****

8 ನೇ ತರಗತಿ ಇಲಾಖೆಯ ಮಾದರಿ ಪ್ರಶ್ನೆ ಪತ್ರಿಕೆಗಳು..




***

ಮೌಲ್ಯಾಂಕನ ಪರೀಕ್ಷೆಯ ಮಾದರಿ ಪ್ರಶ್ನೆಗಳು

(5 ನೇ ತರಗತಿ)


1) ಕನ್ನಡ


2) ಕನ್ನಡ


     1) ಇಂಗ್ಲೀಷ್


     2) ಇಂಗ್ಲೀಷ್


1) ಗಣಿತ


2) ಗಣಿತ


  1) ಪರಿಸರ


  2) ಪರಿಸರ



****


****

ಮೌಲ್ಯಾಂಕನ ಪರೀಕ್ಷೆಯ ರೇಡಿಯೋ ಪಾಠದ ಸಂದರ್ಶನದಲ್ಲಿ ಮಾಹಿತಿ...



ಇಲ್ಲಿ ಕೇಳಿ


***


ಮೌಲ್ಯಾಂಕನ ಪರೀಕ್ಷೆಯ ಮಾದರಿ ಪ್ರಶ್ನೆಗಳು (ತರಗತಿ - 5)



ಮೌಲ್ಯಾಂಕನ ಮಾಹಿತಿ....



***

2022 - 23 ನೇ ಸಾಲಿನಲ್ಲಿ 5 ಮತ್ತು 8 ನೇ ತರಗತಿಗಳಿಗೆ ನಡೆಸಲು ಮೌಲ್ಯಾಂಕನ ಪರೀಕ್ಷೆಯ ಕೆಲವು ಸೂಚನೆಗಳು ಮತ್ತು ಕ್ರಮಗಳ ಕುರಿತು....




DOWNLOAD ALL PAGES HERE


***


2022 - 23 ನೇ ಸಾಲಿನಲ್ಲಿ 5 ಮತ್ತು  ನೇ ತರಗತಿ ಮೌಲ್ಯಾಂಕನ ನಡೆಸಿ ಕಡಿಮೆ ಅಂಕ ಬಂದವರಿಗೆ ಪೂರಕ ಪರೀಕ್ಷೆ ನಡೆಸುವ ಕ್ರಮವನ್ನು ಕೈ ಬಿಟ್ಟ...


***

2022 - 23 ನೇ ಸಾಲಿನಲ್ಲಿ 5 ಮತ್ತು 8 ನೇ ತರಗತಿಯ ಮೌಲ್ಯಾಂಕನ ಪರೀಕ್ಷೆ ನಡೆಸುವ ಬಗ್ಗೆ...







***


 202-23ನೇ ಶೈಕ್ಷಣಿಕ ಸಾಲಿನ ಮೊದಲನೆಯ ಸಂಕಲನಾತ್ಮಕ SA-1] ಪರೀಕ್ಷೆಯ ದಿನಾಂಕವನ್ನು ಪರಿಷ್ಕರಿಸಿದ ದಿನಾಂಕ:15-10-2022

👉 ವೀಕ್ಷಿಸಲು 👇