ಪರಿಷ್ಕೃತ ಪಠ್ಯಕ್ರಮ ಈ ಕೆಳಗಿದೆ.
2023-24ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ನಡೆಸುವ ಸಂಬಂಧ ಉಲ್ಲೇಖ ಒಂದರ 202324ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯಂತೆ ಶಾಲೆಗಳಲ್ಲಿ ಪಠ್ಯ ವಸ್ತು ಬೋಧನಾ ಕ್ರಮ ಹಾಗೂ ಮೌಲ್ಯಂಕನ ಕುರಿತು ವಹಿಸಬೇಕಾದ ಕ್ರಮಗಳನ್ನು ಈ ಮುಂದಿನಂತೆ ಸೂಚಿಸಿ ಪಟ್ಟಿ ಮಾಡಿದೆ.