ಕರ್ನಾಟಕ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಯ ಒಟ್ಟು ಅಂಕಗಳಲ್ಲಿ ಮಹತ್ತರ ಬದಲಾವಣೆ ಆಗಲಿದೆ ನಮ್ಮ ರಾಜ್ಯದಲ್ಲಿ ತೃತೀಯ ಭಾಷೆಯ ವಿಷಯವನ್ನು ಕಡ್ಡಾಯ ಮಾಡಿಲ್ಲ ಹಾಗಾಗಿ ತೃತೀಯ ಭಾಷೆಯ 100 ಅಂಕಗಳನ್ನು ಒಟ್ಟು ಅಂಕಗಳಿಗೆ ಪರಿಗಣಿಸುವುದಿಲ್ಲ ಎಂದು ಶ್ರೀ ಮಧು ಬಂಗಾರಪ್ಪನವರು ತಿಳಿಸಿದ್ದಾರೆ.
525 ಅಂಕಗಳಿಗೆ ಪಾಸ್ ಅಥವಾ ಫೇಲ್ ನಿರ್ಧಾರವಾಗಲಿದೆ. ಹಾಗೂ ತೃತೀಯ ಭಾಷೆಯ ಅಂಕಗಳಿಗೆ ಗ್ರೇಡ್ ವ್ಯವಸ್ಥೆ ಜಾರಿ ಮಾಡಲಾಗುವುದು, ಇದು ಈ ವರ್ಷದಿಂದಲೇ ಜಾರಿಗೆ ಬರಲಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.
Sslc

