ʼಸಂಸದ್ ಕ್ರೀಡಾ ಮಹೋತ್ಸವʼ







         ದೇಶದ ಕ್ರೀಡಾ ಕ್ಷೇತ್ರವನ್ನು ಮಹತ್ವದ ಘಟ್ಟಕ್ಕೆ ಕೊಂಡೊಯ್ಯಲು ಕೇಂದ್ರ ಸರ್ಕಾರದಿಂದ ಪ್ರತಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ “ಸಂಸದ್ ಕ್ರೀಡಾ ಮಹೋತ್ಸವ-2025” ಅಭಿಯಾನ ನಡೆಸಲಾಗುತ್ತಿದೆ.


ದೇಶಾದ್ಯಂತ ಕ್ರೀಡಾ ಪ್ರತಿಭೆಗಳ ಅನ್ವೇಷಣೆಗಾಗಿ ಇದೇ ಸೆಪ್ಟೆಂಬರ್ 21ರಿಂದ ಡಿಸೆಂಬರ್ 25ರ ವರೆಗೆ ಕ್ರೀಡೋತ್ಸವ ಹಮ್ಮಿಕೊಳ್ಳಲಾಗುತ್ತಿದೆ.  ಕ್ರೀಡಾಪಟುಗಳು ಅಧಿಕೃತ ವೆಬ್ಸೈಟ್ಗೆ (sansadkhelmahotsav.in) ಭೇಟಿ ನೀಡುವ ಮೂಲಕ, ಇದೇ ಸೆಪ್ಟೆಂಬರ್ 20ರ ವರೆಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.