ತುಟ್ಟಿಭತ್ಯೆ DA - 2024

 

2.25% DA - apply from August 2024


ಈ ಬಾರಿಯ ತುಟ್ಟಿಭತ್ಯೆಯ ವಿಶೇಷತೆಗಳು..


1.ತುಟ್ಟಿಭತ್ಯೆ  ಅನ್ವಯವಾಗುವುದು ದಿನಾಂಕ: 01/07/2024ರಿಂದ!


2.ದಿನಾಂಕ:01/08/2024 ರಿಂದ ಮಾತ್ರ ಆರ್ಥಿಕ ಸೌಲಭ್ಯ!!. ಜುಲೈ ತಿಂಗಳ ಹಿಂಬಾಕಿ ಬರುವುದಿಲ್ಲ....


 3.ತುಟ್ಟಿಭತ್ಯೆ ಬಾಕಿ ಮೊತ್ತವನ್ನು ಡಿಸೆಂಬರ್-24 ರ ವೇತನ ಬಟವಡೆ ಆಗುವವರೆಗೂ ಪಾವತಿಸುವಂತಿಲ್ಲ.!!!