ಇಳಿ (ಆ) - ಪದಗಳು - ಆ ಕಾರದ ಪದಗಳು

 ಎರಡು ಅಕ್ಷರದ ಶಬ್ದಗಳು


ಜಾಣ

ಲಾಗ

ರಾಜ

ಮಾಯ

ಬಾಲ

ದಾನ

ದಾಸ

ರಾಗ

ಮಾನ

ಪಾಯ

ಲಾಯ

ಕಾಲ

ಜಾಲ

ವಾಸ

ಕಾಟ

ಭಾರ

ವಾರ

ಖಾರ

ರಜಾ

ಮಜಾ

ಸಜಾ

ವಜಾ

ಭಾವ

ಯಾಣ

ತಾಣ

ಪಾಠ

ದಾರ

ಸದಾ

ಸಾದಾ

ಪಾಪ

ಪಾದ

ಮಾವ