ವಿಷಯ : ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಸೌಲಭ್ಯವನ್ನು ಒದಗಿಸುವ ಬಗ್ಗೆ....

 

 ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರುಗಳಲ್ಲಿ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ


ನಮ್ಮ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಕೆಳಗಿನ ಲಿಂಕ್  ಮೂಲಕ ತಾವುಗಳು ನೊಂದಣಿ  ಮಾಡಿಕೊಳ್ಳಬೇಕೆಂದು ಈ ಮೂಲಕ ವಿನಂತಿ...


ನೋಂದಣಿಗೆ ಕೊನೆಯ ದಿನಾಂಕ :  10-10-2024 ಇರುವುದರಿಂದ ದಯಮಾಡಿ ತಾವುಗಳು ನೊಂದಣಿ ಮಾಡಿಕೊಳ್ಳಬೇಕೆಂದು ವಿನಂತಿ....


Link 👇👇



https://sevasindhuservices.karnataka.gov.in/directApply.do?serviceId=2241