ಓ ತಾಯಿ ಭಾರತೀ ನಿನಗೆ ದೀಪದಾರತಿ - ಸಾಹಿತ್ಯ:-ಪ್ರೊ. ದೊಡ್ಡರಂಗೇಗೌಡ

ಸಾಹಿತ್ಯ:-ಪ್ರೊ. ದೊಡ್ಡರಂಗೇಗೌಡ

ಸಂಗೀತ:-ಇಂದೂ ವಿಶ್ವನಾಥ್

ಗಾಯನ:-ಸಮೂಹ ಗಾಯನ



ಓ ತಾಯಿ ಭಾರತೀ ನಿನಗೆ ದೀಪದಾರತಿ 

ಹಿಮಗಿರಿಯೇ ಕೇತನ ಗಂಗಾ ನದಿಚೇತನ 

ತಾಯೆ ಪ್ರೀತಿ ಭಾರತಿ ಚಂದ ನಿನ್ನ ಸಂಸ್ಕೃತಿ ||


ಜಯಗೀತೆ ಹಾಡುವ ನಮ್ಮ ನಾಡದೇವಿಗೆ 

ವಂದನೆಯ ಮಾಡುವ ಹೆತ್ತು ಹೊತ್ತ ತಾಯಿಗೆ 

ಜನನಿ ಜನ್ಮ ಭೂಮಿ ಜನನಿ ಜನ್ಮ ಭೂಮಿ ||


ಬಣ್ಣ ಯಾವುದಾದರೇನು ಭಾಷೆ ಯಾವುದಾದರೇನು

ಭಾರತೀಯರೆಲ್ಲ ಒಂದೆ 

ಅಖಂಡ ಭಾರತ ಒಂದೇ 

ಒಂದೇ ಮಾತರಂ ಒಂದೇ ಮಾತರಂ ||


ನೂರು ಧರ್ಮಗಳೇ ಇರಲಿ 

ಎಲ್ಲ ಧರ್ಮ ಸಾರವು ಒಂದೇ 

ನೂರಾರು ಭಾಷೆ ನೂರಾರು ಜಾತಿ 

ಭಾರತೀಯರೊಂದೇ 

ಜನನಿ ಜನ್ಮ ಭೂಮಿಶ್ಚ 

ಸ್ವರ್ಗಾದಪಿ ಗರೀಯಸೀ ||


ವಂದೇ ಮಾತರಂ ವಂದೇ ಮಾತರಂ 

ವಂದೇ ಮಾತರಂ