*1987-1994-95* ರ ಅವಧಿಯಲ್ಲಿ ಆರಂಭಗೊಂಡು ಈಗಾಗಲೇ ಅನುದಾನಕ್ಕೆ ಒಳಪಟ್ಟ ಖಾಸಗಿ *ಅನು ಪದವಿ ಪೂರ್ವ ಕಾಲೇಜು* *ಅನುದಾನಿತ ಪದವಿ ಕಾಲೇಜುಗಳಲ್ಲಿ* *1.1.2016 ರಿಂದ 31.12.2020* ರ ವರೆಗೆ ನಿವೃತ್ತಿ/ನಿಧನ/ರಾಜೀನಾಮೆ/ ಇನ್ನಿತರೆ ಕಾರಣಗಳಿಂದ ಖಾಲಿ ಇರುವ ಹುದ್ದೆಗಳನ್ನು ತುಂಬಲು ಶರತ್ತುಗಳಿಗೆ ಒಳಪಟ್ಟು ಆರ್ಥಿಕ ಇಲಾಖೆ ಸಮ್ಮತಿಸಿದೆ. ಮಾಹಿತಿಗಾಗಿ