ಪ್ರಧಾನ ಮಂತ್ರಿ ವಿಮಾ ಯೋಜನೆಗಳ ಮಾಹಿತಿ - PMJJBY and PMSBY INSURANCE PDF FORM

 


ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ Rs 436=00




DOWNLOAD PDF HERE 1.





DOWNLOAD PDF HERE


ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ವಾರ್ಷಿಕ Rs 20=00




DOWNLOAD PDF HERE



ಆತ್ಮೀಯ ಎಲ್ಲ  ಶಿಕ್ಷಕರ ಗಮನಕ್ಕೆ  ಈ ಮೇಲಿನ ನಮೂನೆಗಳಂತೆ 

"ಸಾಮಾಜಿಕ ಸುರಕ್ಷತಾ ವಿಮೆ"

ಗಳನ್ನು  ವೇತನ ಪಡೆಯುವ ಬ್ಯಾಂಕಿನಲ್ಲಿ 


1) ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ Rs 436=00 ವಾರ್ಷಿಕ

 (50 ವರ್ಷ ಒಳಗೆ ನವರಿಗೆ ಮಾತ್ರ) 


2) ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ ವಾರ್ಷಿಕ Rs 20=00

(ಎಲ್ಲಾ ವಯಸ್ಸಿನವರಿಗೂ ಅನ್ವಯ)


 ಈ ಮೇಲಿನ ನಮೂನೆಗಳನ್ನು ಜೆರಾಕ್ಸ್ ಮಾಡಿಸಿಕೊಂಡು ವಿಮೆ ಮಾಡಿಸುವುದು. ಯಾವುದೇ ಕಾರಣಕ್ಕೂ ವಿಳಂಬಕ್ಕೆ ಆಸ್ಪದವಿಲ್ಲ.


ಬೇಕಾಗುವ ದಾಖಲೆಗಳು...


1) ಆಧಾರ್ (ಖಾತೆದಾರರು + ನಾಮನಿರ್ದೇಶನ )

2) ಬ್ಯಾಂಕ್ ಖಾತೆ ಸಂಖ್ಯೆ...

3) ಜನ್ಮ ದಿನಾಂಕ