D.ed schools admissions 2024..

 


ಆತ್ಮೀಯರೇ,

    PUC ಪಾಸ್ ಮಾಡಿರುವ ತಮ್ಮ ಪರಿಚಿತ  ಮಕ್ಕಳು ಯಾರಾದರೂ 2024-25 ನೇ ಸಾಲಿನಲ್ಲಿ D Ed ಮಾಡಲು ಬಯಸಿದರೆ, ಅವರಿಗೆ ಊಟ, ವಸತಿ, ಪಠ್ಯ ಪುಸ್ತಕ ಹಾಗೂ ಬರೆಯುವ ನೊಟ್ ಪುಸ್ತಕ, ಫೈಲ್, ಲೇಖನಿ.ಉಚಿತ ಟಿ ಇ ಟಿ ತರಬೇತಿ,spoken English ತರಬೇತಿ, ಕ್ಯಾಂಪಸ್  ಸೆಲ್ಸ್ ಕ್ಷನ್ ಇರುತ್ತದೆ. ಇತರೆ ಎಲ್ಲವನ್ನು ಉಚಿತವಾಗಿ ಕೊಟ್ಟು ಅತೀ ಕಡಿಮೆ ಕೇವಲ 5000/- ರೂ. ಸರ್ಕಾರಿ ಫೀ ಹಣವನ್ನು ಮಾತ್ರ ತುಂಬಿದರೆ ಸಾಕು. 

ಹೆಣ್ಣು ಮಕ್ಕಳಿಗೂ ಹಾಗೂ ಗಂಡು ಮಕ್ಕಳಿಗೂ ಪ್ರತ್ಯೇಕ ಉಚಿತ ಹಾಸ್ಟೇಲ್ ವ್ಯವಸ್ಥೆ ಇದೆ.


ಕಾಲೇಜು ವಿಳಾಸ:

ಶ್ರೀ  ಸಿಧ್ಧಗಂಗಾ ಡಿ. ಇಡಿ ಕಾಲೇಜು,

ಬಿ.ಹೆಚ್.ರಸ್ತೆ, ತುಮಕೂರು


ನಿಮ್ಮ ಪರಿಚಿತರಿಗೆ ತಿಳಿಸಿ. 


ಹೆಚ್ಚಿನ ಮಾಹಿತಿಗಾಗಿ, 

ಸಿ ,ಎಸ್, ಕಲ್ಲಪ್ಪ .

ಉಪನ್ಯಾಸಕರು

ಮೊಬೈಲ್: 996430981


ದಾಖಲಾತಿಗೆ ಬೇಕಾದ  ದಾಖಲೆಗಳು


1. SSLC, PUC, ಅಂಕ ಪಟ್ಟಿ, 

2. ಆದಾರ್ ಕಾರ್ಡ್       

3. ವರ್ಗಾವಣೆ ಪ್ರಮಾಣ ಪತ್ರ 

4. ಜಾತಿ ಮತ್ತು ವರಮಾನ ಪತ್ರ

5. ಆರು ಪಾಸ್ ಪೋಟೋ

6. 1ರಿಂದ 10 ತರಗತಿಯ ವರೆಗಿನ ವ್ಯಾಸಂಗ ಧೃಡಿಕರಣ ಪತ್ರ.

SC, ST ವಿದ್ಯಾರ್ಥಿಗಳಿಗೆ PUC ಯಲ್ಲಿ 600ಕ್ಕೆ 270 (45%) ಅಂಕಗಳಿರಬೇಕು ಉಳಿದ ಜನಾಂಗದ ವರಿಗೆ 600ಕ್ಕೆ 300(50%)ಅಂಕಗಳಿರಬೇಕು. ಪದವಿ ಅಗಿರುವವರಿಗೊ ಅವಕಾಶವಿದೆ ಅದ್ದರಿಂದ ಈ ಮಾಹಿತಿಯನ್ನು ನಿಮಗೆ ಪರಿಚಯವಿರು ಗುಂಪುಗಳಿಗೆ ಸಂಘ ಸಂಸ್ಥೆಗಳಿಗೆ ,ಮಾದ್ಯಮದವರಿಗೆ ಹಾಗೂ ಎಲ್ಲಾ ಶಾಲಾ ಕಾಲೇಜುಗಳ  ಮುಖ್ಯಸ್ಥರುಗಳಿಗೆ ,ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲಾ ಮಿತ್ರರಿಗೆ ಕಳುಹಿಸಿ ನಮ್ಮ ಕಾಲೇಜಿಗೆ  ಮಕ್ಕಳು ದಾಖಲಾಗಲು ಸಹಕರಿಸ ಬೇಕಾಗಿ ವಿನಂತಿ. ವಂದನೆಗಳೊಂದಿಗೆ....


(ಸಂಗ್ರಹ - ವಾಟ್ಸಾಪ್)


Pls Forward this msg