ಗಣಿತ ಕಲಿಕಾ ಆಂದೋಲನ ಅಪ್ಲಿಕೇಶನ್ ಲಿಂಕ್ ಮತ್ತು ಮಾಹಿತಿ.

 ಆತ್ಮೀಯರೇ 🙏,  



    ಗಣಿತ ಕಲಿಕಾ ಆಂದೋಲನದ  ಈ  ಲಿಂಕ್ ಒತ್ತಿ,ಗಣಿತದ ಆಟಗಳ ಉಚಿತ ಆ್ಯಪ್ ಅನ್ನು  ರಜೆಯಲ್ಲಿ  ಅಥವಾ ವಾರದಲ್ಲಿ ಕನಿಷ್ಠ 2 ದಿನ,  ಕನಿಷ್ಠ ಸಮಯದಲ್ಲಿ, ಪೋಷಕರು ಮನೆಯಲ್ಲಿ   ಬುಧವಾರ ಮತ್ತು ಶನಿವಾರ ದಂದು 1 ರಿಂದ 8 ನೇ ವರ್ಗದ ಮಕ್ಕಳ ಸರಳ ಗಣಿತ ಕಲಿಕೆಗೆ ಬಳಸಬಹುದು(Play store ನಲ್ಲಿ ಲಭ್ಯವಿದೆ.. Building Blocks 1-8  by Akshara ಎಂದು ಟೈಪ್ ಮಾಡಿ) ...ಆತ್ಮೀಯ ಸಿ‌.ಆರ್.ಪಿ.ಯವರು ಸದರಿ ಮಾಹಿತಿಯನ್ನು ಶಿಕ್ಷಕರಿಗೆ ಶೇರ್ ಮಾಡುವುದು. 

 ಗಣಿತ ಕಲಿಕಾ ಆಂದೋಲನ 

updated Building Blocks Akshara App ಅನ್ನು download ಮಾಡಿಕೊಳ್ಳಲು ಸಿ.ಆರ್.ಪಿ ಗಳ ಮೂಲಕ ಈ ಲಿಂಕ್ ಪಡೆದು ಶಿಕ್ಷಕ ಬಂಧುಗಳು ಮಕ್ಕಳ ಪೋಷಕರಿಗೆ ಶೇರ್  ಮಾಡುವುದು. 

https://play.google.com/store/apps/details?id=com.akshara.easymath


ಸದರಿ App ನಲ್ಲಿ  

  1)  1st to 5th ಮತ್ತು 6th to 8th ತರಗತಿಯ ಗಣಿತದ ಎಲ್ಲಾ ಪರಿಕಲ್ಪನೆಗಳನ್ನು ಮಕ್ಕಳಿಗೆ ಚಟುವಟಿಕೆ ಆಧಾರಿತ  ಚಿಕ್ಕ ಚಿಕ್ಕ ಲೆಕ್ಕಗಳು ಹಾಗೂ ಆಟಗಳನ್ನು ನೀಡಲಾಗಿದೆ.


2) 9 ಭಾಷೆಗಳಲ್ಲಿ ಲಭ್ಯ. 


3) ಗಣಿತ ಕಲಿಕಾ ಆಂದೋಲನದ ಕಿಟ್ ನಲ್ಲಿ ಇರುವ ಪಾಠೋಪಕರಣಗಳ ಬಳಕೆ ಬಗ್ಗೆ ಮಾಹಿತಿ ನೀಡಲಾಗಿದೆ. ಮತ್ತು  ಮಗು ನೋಡುತ್ತಾ ಆಟವಾಡುತ್ತ ಕಲಿಕೆ ಎಂಬ ಅಂಶ ಹೊಂದಿದೆ.

ಧನ್ಯವಾದಗಳು.