BLO (Booth Level Officer) ಕರ್ತವ್ಯ ನಿರ್ವಹಣೆಗೆ 'ಗಳಿಕೆ ರಜೆ' ಸೌಲಭ್ಯ ಇರುವುದಿಲ್ಲ....




 *'ಬರಪೀಡಿತ ಪ್ರದೇಶದಲ್ಲಿ ಬೇಸಿಗೆ ರಜೆಯಲ್ಲಿ ಬಿಸಿಯೂಟ' ಕರ್ತವ್ಯ ನಿರ್ವಹಿಸಿದಾಗ ಬರುವ 'ಗಳಿಕೆ ರಜೆ' ಯನ್ನು, 'ಗಳಿಕೆ ರಜೆ ನಗದೀಕರಣ' ಕ್ಕೆ ಬಳಸಬಹುದು.* 

[KCSR Rule-113(D) ಪ್ರಕಾರ 'ಗಳಿಕೆ ರಜೆ' ಲೆಕ್ಕಾಚಾರ ಮಾಡಿ ನೀಡಲಾಗುತ್ತದೆ]


ಆದರೆ,

*BLO (Booth Level Officer) ಕರ್ತವ್ಯ ನಿರ್ವಹಣೆಗೆ 'ಗಳಿಕೆ ರಜೆ' ಸೌಲಭ್ಯ ಇರುವುದಿಲ್ಲ*