ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ (KLA) ದಲ್ಲಿ ಉಳಿಕೆಯಿರುವ 28 ವಿವಿಧ ಹುದ್ದೆಗಳ ನೇಮಕಾತಿಗೆ KEA ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

 

👆🏻👆🏻👆🏻👆🏻👆🏻👆🏻👆🏻👆🏻👆🏻

KEA: New Notification:

✍🏻📋✍🏻📋✍🏻📋✍🏻📋✍🏻


⚫ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ (KLA) ದಲ್ಲಿನ 28 ವಿವಿಧ ಹುದ್ದೆಗಳ ನೇಮಕಾತಿಗೆ KEA ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!


⚫ ವಿದ್ಯಾರ್ಹತೆ: PUC / BE (CS/IS/E&C) 


⚫ ವಯೋಮಿತಿ: 18-35 (OBC-38 & SC/ST-40)


⚫ ಅರ್ಜಿ ಸಲ್ಲಿಸುವ ಅವಧಿ:

2024 ಮಾಚ್೯-24 ರಿಂದ ಏಪ್ರಿಲ್-23



⚫ ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ಲಿಂಕ್:

👇🏻👇🏻👇🏻👇🏻👇🏻👇🏻👇🏻👇🏻

https://www.kla.kar.nic.in/council/Career.htm


⚫ ಅರ್ಜಿ ಸಲ್ಲಿಸಲು ಲಿಂಕ್:

👇🏻👇🏻👇🏻👇🏻👇🏻👇🏻👇🏻👇🏻

https://cetonline.karnataka.gov.in/kea 

✍🏻📋✍🏻📋✍🏻📋✍🏻📋✍🏻📋




ಕೃಪೆ : srworld