ಶಾಲಾ ಮಟ್ಟದ ರಸಪ್ರಶ್ನೆ ಲಿಂಕ್ ಮತ್ತು ವಿಜೇತರನ್ನು ವಿದ್ಯಾವಾಹಿನಿ ಪೋರ್ಟಲ್ ಗೆ ಸೇರಿಸುವ PPT.

 

Quiz direct link :  👇



Click here


***

ಶಾಲಾ ಮಟ್ಟದ ರಸಪ್ರಶ್ನೆ ವಿಜೇತರನ್ನು ವಿದ್ಯಾವಾಹಿನಿ ಪೋರ್ಟಲ್ ನಲ್ಲಿ ನೋಂದಾಯಿಸುವ ದಿನಾಂಕವನ್ನು ವಿಸ್ತಾರ ಮಾಡಿದ ಬಗ್ಗೆ


CLICK HERE

***


Open chrome :

Vidyavahini direct link


CLICK HERE



Then click on - department user ID and password



Then click on India quiz - ರಸಪ್ರಶ್ನೆ ಕ್ವಿಜ್



Then- click on ಶಾಲಾ ಮಟ್ಟದ ವಿಜೇತರನ್ನು ನೋಂದಾಯಿಸಿ.




ನಂತರ Hm name and mobile no entry ಮಾಡಿ...

ನಂತರ ನಿಮ್ಮ ತರಗತಿಯ ಎಲ್ಲಾ ಮಕ್ಕಳ ಸಂಖ್ಯೆಯನ್ನು ಗಂ+ ಹೆ ರೀತಿಯಲ್ಲಿ fill ಮಾಡಿರಿ...

ಕೊನೆಗೆ submit maadi

ವಿಜೇತರನ್ನು  ಸೇರಿಸಲು ಕೆಳಗೆ  ಕ್ಲಿಕ್ ಮಾಡಿರಿ....(Add winner)



Add SATS number and fetch fill details.  Then fill details like (bank,rank,phone number,password)
And then click on submit




Final step - click on - ವಿಜೇತರು