KAS RECRUITMENT (POSTS)

 

      656 ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಅದರಲ್ಲಿ 504 ಹುದ್ದೆಗಳಿಗೆ ಮಾತ್ರ ಅನುಮತಿ ದೊರೆತಿದೆ.!!

       ಆದರೆ ಭರ್ತಿ ಮಾಡಿಕೊಳ್ಳಲು ಅನುಮತಿ ದೊರೆತಿರುವ ಎಲ್ಲಾ 504 ಹುದ್ದೆಗಳನ್ನು ಈ ವರ್ಷವೇ ಅಧಿಸೂಚನೆ ಹೊರಡಿಸಬಹುದು. ಅಥವಾ ಕೇವಲ 276 ಹುದ್ದೆಗಳಿಗೆ ಈ ವರ್ಷ ನೇಮಕಾತಿ ಮಾಡಬಹುದು.  ಉಳಿದ ಹುದ್ದೆಗಳನ್ನು ಮುಂದಿನ ನೇಮಕಾತಿಯಲ್ಲಿ ಮಾಡಬಹುದು....

    ಇದಕ್ಕೆ ಸಂಬಂಧಿಸಿದಂತೆ ಕಲಾಪದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಈ ಕೆಳಗಿನಂತೆ ನೀಡಲಾಗಿದೆ....