ನಿಮ್ಮ ಊರಿನ ಅಥವಾ ಭಾಗದ ಮತದಾರರ ಪ್ರತಿಯನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಲಿಂಕ್ ಬಳಸಿರಿ..
ಮತದಾರರ ಪಟ್ಟಿ ಸೇರ್ಪಡೆ ಮಾಹಿತಿ 👇👇
***
⚫ ಮತದಾರರ ಪಟ್ಟಿ (Voter List) ಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ & ಏನಾದರೂ ಬದಲಾವಣೆಗಳಿದ್ದಲ್ಲಿ ಈಗ ಅವಕಾಶ ಇದೆ, ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದಲ್ಲಿ ಈ ಕೂಡಲೇ ಪರಿಶೀಲಿಸಿ ಖಚಿತಪಡಿಸಿಕೊಳ್ಳಿ.!!
⚫ 2023 ರ ನಿಮ್ಮ ಭಾಗದ ಅಂತಿಮ ಮತದಾರರ ಪಟ್ಟಿಗಾಗಿ (Voter List Download ಮಾಡಲು) ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
https://ceo.karnataka.gov.in/finalroll_2023/Dist_List.aspx
⚫ ನಿಮ್ಮ ಹೆಸರು ಜನ್ಮದಿನಾಂಕ ಅಥವಾ ವಾಸಸ್ಥಳ ಇದರಲ್ಲಿ ಏನೇ ತಪ್ಪಾಗಿದ್ದರೂ ಈಗಲೇ ತಿದ್ದುಪಡಿ ಮಾಡಿಕೊಳ್ಳಿ.!!
⚫ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಊರಿನ/ ಭಾಗದ BLO ಗಳನ್ನು ಸಂಪರ್ಕಿಸಿ: BLO ಗಳ ಹೆಸರು & ಮೊಬೈಲ್ ನಂಬರ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
https://ceo.karnataka.gov.in/282/blo-contact-list-2023/en