100 ದಿನಗಳ ಓದುವ ಅಭಿಯಾನ
ಮೊದಲ ವಾರದ ಚಟುವಟಿಕೆಗಳು..
https://youtu.be/BYkeoPdwJoA?si=6KtU9Qnsfr14bVL4
ಎರಡನೇ ವಾರದ ಚಟುವಟಿಕೆಗಳು..
https://youtu.be/BfSfVZWbQ30?si=TDu-fHQEESuCLScT
ಮೂರನೇ ವಾರದ ಚಟುವಟಿಕೆಗಳು..
https://youtu.be/gTw9sdEW1y8?si=eNTTBIDGSHZsEdUA
***
ದಿನಾಂಕ:04-11-2024 ರಿಂದ 11-02-2025 ರವರೆಗೆ ರಾಜ್ಯದ ಎಲ್ಲಾ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ "100 ದಿನಗಳ ಓದುವ ಆಂದೋಲನ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತು.
***
ಆದೇಶ 👇👇
ಮೂರು ಗುಂಪುಗಳಲ್ಲಿ ವಿದ್ಯಾರ್ಥಿಗಳಿಗೆ ಅನುಷ್ಠಾನ ಮಾಡಬೇಕು..
1) ಬಾಲವಟಿಕಾದಿಂದ 2ನೇ ತರಗತಿ
2) 3 ನೇ ತರಗತಿಯಿಂದ 5 ನೇ ತರಗತಿ
3) 6 ನೇ ತರಗತಿಯಿಂದ 8 ನೇ ತರಗತಿ
ಅವಧಿ /ಸಮಯ 100 ದಿನಗಳು
ದಿನಾಂಕ : 15/11/2023 ರಿಂದ
22/02/2024 ರವರೆಗೆ
***
ಓದು ಅಭಿಯಾನದ ಮಾರ್ಗಸೂಚಿ/ವೇಳಾಪಟ್ಟಿ