ಹೆಚ್ಚಿನ ಮಳೆಯಿಂದಾಗಿ ಶಾಲೆಗೆ ರಜೆ ನೀಡಿದ ಕಾರಣ ಆ ಸಮಯ ಸರದೂಗಿಸಲು ದಿನಾಂಕ 12/08/2023 ರಂದು ಪೂರ್ಣ ಶಾಲೆ ನಡೆಸುವ ಬಗ್ಗೆ

        


   ಮೇಲಿನ ಮಾನ್ಯ ಉಪನಿರ್ದೇಶಕರು ಹಾವೇರಿ ಇವರ ಆದೇಶದ ಮೇರೆಗೆ ಹಿರೆಕೆರೂರು ತಾಲೂಕಿನ ಎಲ್ಲ ರೀತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ದಿನಾಂಕ 12-8-2023 ರಂದು ಶನಿವಾರ ಪೂರ್ಣ ದಿನ ಶಾಲೆ ನಡೆಸಲು ಸೂಚಿಸಿದೆ ಹಾಗೂ ಉರ್ದು ಮಾಧ್ಯಮದವರು ದಿನಾಂಕ 11-8-2023 ರಂದು ಪೂರ್ಣ ಪ್ರಮಾಣದ ಶಾಲೆ ನಡೆಸಲು ಸೂಚಿಸಿದೆ ಈ ಬಗ್ಗೆ CRP  ಯವರು ಉರ್ದು ಮಾಧ್ಯಮ ಶಾಲೆಗಳಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿ.