ಅತಿಯಾದ ಮಳೆಯ ಕಾರಣ ಈ ದಿನಗಳಂದು ರಜೆ ನೀಡಲಾಗಿತ್ತು. 24/07/2023 ಮತ್ತು 27/07/2023

 *ಜಿಲ್ಲಾಧಿಕಾರಿ ಅಧಿಕೃತ ರಜೆ ಮಾಹಿತಿ*

ದಿನಾಂಕ : 27/07/2023 ರಂದು ಸಹ ಶಾಲೆಗಳಿಗೆ ರಜೆ ಘೋಷಣೆ




***

ಹಾವೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಶಾಲಾ ಮಕ್ಕಳ ಸುರಕ್ಷತೆ ಹಿತದೃಷ್ಠಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು, ಹಾವೇರಿ ಜಿಲ್ಲೆರವರ ಸೂಚನೆ ಮೇರೆಗೆ



       ದಿನಾಂಕ: 24/07/2023 ರಂದು ಹಾವೇರಿ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸದರಿ ರಜೆಯನ್ನು ಮುಂದಿನ ರಜಾ ದಿನದಲ್ಲಿ ತರಗತಿ ನಡೆಸುವ ಮೂಲಕ ಶಾಲಾ ದಿನಗಳನ್ನು ಮರು ಹೊಂದಾಣಿಕೆ ಮಾಡಿಕೊಳ್ಳಲು ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಿದ್ದಾರೆ.