🏁🏅🥍⚽ *ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳ ಆದ್ಯ ಗಮನಕ್ಕೆ...* ⚽🥍🏅🏁
<><><><><><><><><><><>
*ONLINE ನೊಂದಣಿಗೆ ಅಂತಿಮ ಅವಕಾಶ*
<><><><><><><><><><><>
*ದಿನಾಂಕ : 17, 18 ಮತ್ತು 19ನೇ ಆಗಸ್ಟ್ 2024ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಈಗಾಗಲೇ ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವವರು ONLINE ಮೂಲಕ ಹಲವಾರು ಕ್ರೀಡಾಪಟುಗಳು ನೊಂದಣಿ ಮಾಡಿರುತ್ತಾರೆ.*
----------------------------------------
*ಇನ್ನೂ ಕೆಲವು ನೌಕರರು ONLINE ನೊಂದಣಿ ಮಾಡದೇ ಇರುವುದರಿಂದ ಜಿಲ್ಲಾಧ್ಯಕ್ಷರು ಹಾಗೂ ಕ್ರೀಡಾಪಟುಗಳ ಕೋರಿಕೆಯ ಮೇರೆಗೆ ONLINE ನೊಂದಣಿಗೆ ಮತ್ತೋಮ್ಮೆ ಅಂತಿಮ ಅವಕಾಶ ನೀಡಲಾಗುತ್ತಿದೆ.*
----------------------------------------
*ದಿನಾಂಕ: 04-08-2024 ರವರೆಗೆ ಮಾತ್ರ ಈ ಕೆಳಕಂಡ ONLINE ಲಿಂಕ್ ಮೂಲಕ ನೊಂದಣಿಗೆ ಅವಕಾಶವಿದೆ.*
---------------------------------------
*-ಈಗಾಗಲೇ ಆನ್‌ಲೈನ್‌ನಲ್ಲಿ ನೊಂದಣಿ ಮಾಡಿಕೊಂಡಿರುವ ಕ್ರೀಡಾಪಟುಗಳು ಮತ್ತೊಮ್ಮೆ ಹೆಸರು ನೊಂದಾಯಿಸಿಕೊಳ್ಳುವoತಿಲ್ಲ.-*
_________________________
*KSG Employees State Level Sports and Cultural Competitions 2024 (version 2)*
https://forms.gle/MDaHkWhdbuyeXNYq6
_________________________
*-ಸಿ.ಎಸ್. ಷಡಾಕ್ಷರಿ, ರಾಜ್ಯಾಧ್ಯಕ್ಷರು*
🏅🏅🏅🏅🏅🏅
ಹಾವೇರಿ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಕ್ಕೆ ತಮಗೆ ಶುಭಾಶಯಗಳು.
💐💐💐💐💐
ಅದರಂತೆ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಕಡ್ಡಾಯವಾಗಿ ಈ ಲಿಂಕ್ ↩️
https://bit.ly/ksgeasls2024
ಬಳಸಿ ನೊಂದಣಿಯಾಗಿ ಸೌಲಭ್ಯ ಪಡೆಯುವುದು.
🚫🚫🚫
ರಿಜಿಸ್ಟರ್ ಆಗದಿದ್ದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
❌❌❌
KSGEA HAVERI
***
*ಗೌರವಾನ್ವಿತ ಹಾವೇರಿ ಜಿಲ್ಲೆಯ ಸರಕಾರಿ ನೌಕರ ಕ್ರೀಡಾಪಟುಗಳ ಆದ್ಯ ಗಮನಕ್ಕೆ*
🎙️🎙️🎙️🎙️🎙️🎙️🎙️🎙️🎙️
*2023-24 ನೇ ಸಾಲಿನ ಹಾವೇರಿ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಲು ಈ ಮೇಲಿನ ಫಾರಂ ತುಂಬಿ ತಮ್ಮ ತಮ್ಮ ತಾಲೂಕಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಛೇರಿಗೆ ನೀಡಲು ಕೋರಿದೆ*.
🎙️ *ಫಾರಂ ತುಂಬಿ ಕೊಡಲು ಕೊನೆಯ ದಿನಾಂಕ* *01-03-2024*
🎙️ *ಫಾರಂ ತುಂಬುವ ಮೊದಲು ಮೇಲಿನ ಸೂಚನೆಗಳನ್ನು ಕಡ್ಡಾಯವಾಗಿ ಓದಿಕೊಳ್ಳುವುದು*.
🎙️ *ಒಬ್ಬ ಕ್ರೀಡಾಪಟು ಒಂದು ಗುಂಪು ಆಟ ಮತ್ತು ಎರಡು ವೈಯಕ್ತಿಕ ಆಟಗಳಲ್ಲಿ ಭಾಗವಹಿಸಲು ಅವಕಾಶವಿದೆ*.
🎙️ *ಕ್ರೀಡಾಕೂಟ ನಡೆಯುವ ದಿನಾಂಕ : ಮಾರ್ಚ್ 09 ಮತ್ತು 10
ರಂದು ನಡೆಯಲಿದೆ.
ಧನ್ಯವಾದಗಳು....
*ಜಿಲ್ಲಾಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿ, ಜಿಲ್ಲಾ ಪದಾಧಿಕಾರಿಗಳು,ಕ್ರೀಡಾ ಕಾರ್ಯದರ್ಶಿಗಳು, ಸಾಂಸ್ಕೃತಿಕ ಕಾರ್ಯದರ್ಶಿಗಳು, ತಾಲೂಕಾ ಅಧ್ಯಕ್ಷರು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಹಾವೇರಿ.
***
#ಹಾವೇರಿ
ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಯಾದಿ..
***
ಹಾವೇರಿ ಜಿಲ್ಲೆಯ ಸರಕಾರಿ ನೌಕರರ ಆದ್ಯ ಗಮನಕ್ಕೆ........
2022-23 ನೇ ಸಾಲಿನ ಹಾವೇರಿ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ..
ಆಸಕ್ತ ಸರಕಾರಿ ನೌಕರ ಕ್ರೀಡಾಪಟುಗಳು ಗೂಗಲ್ ಫಾರಂ ತುಂಬುವ ಮೂಲಕ ಆನ್ಲೈನ್ ನೋಂದಣಿ ಮಾಡಿಕೊಳ್ಳಲು ಕೋರಿದೆ.
🏏 ಆನ್ಲೈನ್ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ:10-01-2023.
🏏 ನೇರ ನೋಂದಣಿಗೆ ಅವಕಾಶವಿಲ್ಲ ಕಡ್ಡಾಯವಾಗಿ ಆನ್ಲೈನ್ ನೋಂದಣಿ ಮಾಡಿಕೊಳ್ಳಬೇಕು.
🏏 ಕ್ರೀಡಾಕೂಟದ ದಿನಾಂಕ:20-01-2023 & 21-01-2023 ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣ ಹಾವೇರಿ...
🏏 ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಎರಡು ದಿನಗಳ ಒ ಒ ಡಿ ಸೌಲಭ್ಯ ಇರುತ್ತದೆ.
ಸಾಮಾನ್ಯ ಸೂಚನೆಗಳು
Google form link : click here