2022-23 ನೇ ಸಾಲಿನ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಮುಂದೂಡಿರುವ ಬಗ್ಗೆ.

 2022-23 ನೇ ಶೈಕ್ಷಣಿಕ ಸಾಲಿನಲ್ಲಿ ನಿಗದಿಯಾಗಿದ್ದ  ಸಮುದಾಯತ್ತ ಶಾಲಾ ಕಾರ್ಯಕ್ರಮವನ್ನು ಮುಂದಿನ ತಿಂಗಳು ನಡೆಸುವ ಬಗ್ಗೆ....


   28/10/2022  ಮತ್ತು 31/10/2022 ರಂದು ಮೊದಲನೇ ಸಮುದಾಯದತ್ತ ಶಾಲಾ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಮೊದಲನೇ ಸಂಕಲನಾತ್ಮಕ ಮೌಲ್ಯಮಾಪನ ಮುಂದೂಡಿದ ಕಾರಣ ಒಂದನೇ ಸಮುದಾಯದತ್ತ ಶಾಲಾ ಕಾರ್ಯಕ್ರಮಗಳನ್ನೂ ಸಹ ಮುಂದೂಡಲಾಗಿದೆ. 

   ಆದೇಶ ಪ್ರತಿಗಾಗಿ ಈ ಲಿಂಕ್ ಬಳಸಿರಿ..


DOWNLOAD HERE