ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ದಿನಾಂಕ ಬದಲಾವಣೆ.

 



      2026 ನೇ ಸಾಲಿನ ವಾಲ್ಮೀಕಿ ಜಯಂತಿಯ ಆಚರಣೆಯ ದಿನಾಂಕವನ್ನು ಸರ್ಕಾರವು 25/10/2026 ನೇ ದಿನಾಂಕದ ಬದಲಿಗೆ 26/10/2026 ರಂದು ಆಚರಿಸಲ
 ಆದೇಶ ಮಾಡಿರುತ್ತದೆ.