SSLC MARKS REDUCED FOR 2025-26 EXAMS.

 



SSLC KARNATAKA

              ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಕನಿಷ್ಠ ಅಂಕಗಳ ವಿಷಯದ ಬಗ್ಗೆ ಮಹತ್ವದ ನಿರ್ಣಯವನ್ನು ತಗೆದುಕೊಂಡಿದೆ.  ಕನಿಷ್ಠ ಎಷ್ಟು ಅಂಕಗಳನ್ನು ಪಡೆಯಬೇಕು ಒಟ್ಟಾರೆ ಅಂಕಗಳೆಷ್ಟು ಎಂಬ ವಿಷಯವನ್ನು ತಿಳಿಯೋಣ...

                      ಈ ಮೊದಲು ಪ್ರತಿ ವಿಷಯದ  ನೂರು ಅಂಕಗಳಿಗೆ ಕನಿಷ್ಠ ಶೇಕಡಾ ಮೂವತ್ತೈದು ಅಂಕಗಳನ್ನು ಪಡೆದರೆ ಉತ್ತೀರ್ಣರಾಗುತ್ತಿದ್ದರು. ಅದರಲ್ಲೂ ಬಾಹ್ಯ ಪರೀಕ್ಷೆಯಲ್ಲಿ ಕನಿಷ್ಠ ಆಂತರಿಕ ಪರೀಕ್ಷೆಯಲ್ಲಿ ಇಷ್ಟು ಕನಿಷ್ಠ ಎಂಬ ನಿಯಮ ಮಾಡಿತ್ತು.  ಆದರೆ ಈಗಿನ ಬದಲಾವಣೆಯಲ್ಲಿ ಬಾಹ್ಯ ಮತ್ತು ಆಂತರಿಕ ಅಂಕಗಳನ್ನು ಸೇರಿಸಿ ಒಟ್ಟಾರೆ ಶೇಕಡಾ ಮೂವತ್ಮೂರು ಅಂಕ ಪಡೆದರೆ ಸಾಕು ಉತ್ತೀರ್ಣರಾಗುವರು.

              ಎಲ್ಲಾ ವಿಷಯಗಳಿಂದ ಶೇಕಡಾ ಮೂವತ್ಮೂರರಂತೆ ಒಟ್ಟು ಎರಡು ನೂರಾ ಆರು ಅಂಕಗಳನ್ನು ಪಡೆದರೆ ವಿದ್ಯಾರ್ಥಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ.

               ಹಿಂದಿನ ವರ್ಷದಂತೆ ಈ ವರ್ಷವೂ ಕೂಡಾ ಮೂರು ಪ್ರಯತ್ನಗಳಿಗೆ ಅವಕಾಶ ನೀಡಲಾಗಿದೆ.


SSLC ಪರೀಕ್ಷೆ ಪಾಸ್ ಅಂಕ ನಿಗದಿ ಈ ರೀತಿಯಾಗಿರಲಿದೆ...

ಆಂತರಿಕ + ಬಾಹ್ಯ ಅಂಕ

* Kan  25+16 =41 (33%)

* eng  20+13=33 (33%)

* hind  20+13=33 (33%)

* maths  20+13=33 (33%)

* sc  20+13=33 (33%)

* ss 20+13=33 (33%)


ಒಟ್ಟು ಆಂತರಿಕ - 125/ 125 ಕ್ಕೆ)

ಒಟ್ಟು ಬಾಹ್ಯ  - 81 /500ಕ್ಕೆ 

(ಮೊದಲಿನಂತೆ ಕನಿಷ್ಠ ಇಲ್ಲ)

ಒಟ್ಟು ಅಂಕ= 206/ 625ಕ್ಕೆ


ಈ ರೀತಿ ಅಂಕ ಪಡೆದರೆ ಪಾಸ್