LINK :
https://docs.google.com/forms/d/e/1FAIpQLScbC9fz3Ptb8iX20ysDKWcEPixrqT6oCA7jFoC0tiWzssmiAw/viewform?usp=header
ಆತ್ಮೀಯ
ಪಾಲಕರೇ/ವಿದ್ಯಾರ್ಥಿಗಳೇ
ದಿನಾಂಕ: 06-04-2025 ರಿಂದ 21-04-2025 ರವರೆಗೆ ನಿಮ್ಮ ಡಿ.ಆರ್.ಟಿ.ತಂಬಾಕದ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 15 ದಿನಗಳ "ಕೈಬರಹ ಸುಧಾರಣಾ ತರಬೇತಿ ಕಾರ್ಯಾಗಾರ" ಏರ್ಪಡಿಸಿದ್ದು ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು
ಸ್ಥಳ:
ಡಿ.ಆರ್.ಟಿ. ತಂಬಾಕದ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಿರೇಕೆರೂರ
ದಿನಾಂಕ: 06-04-2025 ರಿಂದ
21-04-2025 ರ ವರೆಗೆ
ಶುಲ್ಕ:
2000
(ಎರಡು ಸಾವಿರ ರೂಪಾಯಿಗಳು)
(ಎಲ್ಲ ಪರಿಕರಗಳು ಸೇರಿ)
ಮೇಲಿನ 👆ಗೂಗಲ್ ಫಾರ್ಮ್ ತುಂಬುವುದರ ಮೂಲಕ ತಮ್ಮ ದಾಖಲಾತಿಯನ್ನು ಖಚಿತಪಡಿಸಿಕೊಳ್ಳಿ👆👆
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ....
9740806982
9743527516