2023-24 ನೇ ಸಾಲಿನ ‘ಕಲಿಕಾ ಬಲವರ್ಧನೆ’ಗೆ ಸಂಬಂಧಿಸಿದ ‘ವಿದ್ಯಾರ್ಥಿಗಳ ಚಟುವಟಿಕೆ ಪುಸ್ತಕ’ ಈಗಾಗಲೇ ವಿದ್ಯಾರ್ಥಿಗಳ ಕೈಯಲ್ಲಿದ್ದು, ಅದು ಚಟುವಟಿಕೆ ಆಧಾರಿತ ಹಾಗೂ ಕಲಿಕಾಫಲ ಆಧಾರಿತವಾಗಿದೆ. ಅದನ್ನು ಸೇತುಬಂಧ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಬಳಸಿಕೊಳ್ಳುವುದು ಹಾಗೂ ಶಿಕ್ಷಕರು ವಾರ್ಷಿಕ ಕ್ರಿಯಾಯೋಜನೆ ಮತ್ತು ಪಾಠಯೋಜನೆಗಳಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿಗಳ ಚಟುವಟಿಕೆ ಪುಸ್ತಕ, ಶಿಕ್ಷಕರ ಚಟುವಟಿಕೆ ಕೋಶಗಳಲ್ಲಿರುವ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು. ಜೊತೆಗೆ ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಮಾಪನದಲ್ಲಿ ಬಳಸಿಕೊಳ್ಳುವುದು ಮುಖ್ಯವಾಗಿದೆ. ಆದ್ದರಿಂದ ಶಿಕ್ಷಕರು ಈ ಶೈಕ್ಷಣಿಕ ಬಲವರ್ಧನೆ ವರ್ಷದಲ್ಲಿ ಶಿಕ್ಷಕರು ನಿರ್ವಹಣೆ ಮಾಡಬೇಕಾದ ಸಿ.ಸಿ.ಇ ವೈಯಕ್ತಿಕ ಕ್ರೂಢೀಕೃತ ವಹಿ ಮಾದರಿಯನ್ನು ಅನುಭವಿ, ನುರಿತ ಶಿಕ್ಷಕರಿಂದ ಪಡೆಯಲಾಗಿದ್ದು ಶಿಕ್ಷಕರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.
ಮಾಹಿತಿ ಕೃಪೆ:
ಅಂಜು ಸಕಲೇಶಪುರ, ಶಿಕ್ಷಕರು.
ಶಿಕ್ಷಕರ ಸಿ.ಸಿ.ಇ ವೈಯಕ್ತಿಕ ಕ್ರೂಢೀಕೃತ ವಹಿ- 4&5th Class-
ಶಿಕ್ಷಕರ ಸಿ.ಸಿ.ಇ ವೈಯಕ್ತಿಕ ಕ್ರೂಢೀಕೃತ ವಹಿ- 6th Class-
ಶಿಕ್ಷಕರ ಸಿ.ಸಿ.ಇ ವೈಯಕ್ತಿಕ ಕ್ರೂಢೀಕೃತ ವಹಿ- 7th Class-