ಕೀಟಾಹಾರಿ ಸಸ್ಯಗಳು ಚಿತ್ರಗಳು ಮತ್ತು ವೀಡಿಯೋ ಸಹಿತ .- INSECTIVOROUS PLANTS

 


        ನಮಗೆಲ್ಲಾ ತಿಳಿದ ಹಾಗೆ ಸಸ್ಯಗಳು ಸ್ವಪೋಷಕಗಳು. ಅಂದರೆ ತಮಗೆ ಅಗತ್ಯವಾದ ಆಹಾರವನ್ನು ಸ್ವತಃ ತಯಾರಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಆದರೆ ಕೆಲವು ಸಸ್ಯಗಳು ನೈಟ್ರೋಜನ್‌ ಕೊರತೆಯಿರುವ ಪ್ರದೇಶಗಳ ಸಸ್ಯಗಳು ಕೆಲವು ಕೀಟಗಳನ್ನು ತಿಂದು ಬದುಕುತ್ತವೆ. ಅಂತಹ ಸಸ್ಯಗಳನ್ನು ʼ ಕೀಟಾಹಾರಿ ಸಸ್ಯಗಳುʼ ಎನ್ನುವರು.


ಕೀಟಾಹಾರಿ ಸಸ್ಯಗಳು :


ಡ್ರಾಸಿರಾ  ( ಇಬ್ಬನಿ ಸಸ್ಯಗಳು)








ಹೂಜಿಗಿಡ ( ನೆಪೆಂಥಿಸ್) 







ಯುಟ್ರಿಕ್ಯುಲೇರಿಯಾ :







ನೊಣದ ಬೋನು  :









 

WhatsApp Group Join Now
Telegram Group Join Now