SSLC RESULT-2024

 


ಎಸ್ .ಎಸ್. ಎಲ್. ಸಿ 
ಫಲಿತಾಂಶ-2024
ಆತ್ಮೀಯ ವಿದ್ಯಾರ್ಥಿಗಳೇ ತಮ್ಮ 
ಫಲಿತಾಂಶವನ್ನು ನೋಡಲು 
ಈ ಕೆಳಗಿನ ಲಿಂಕ್ 
ಮೇಲೆ ಕ್ಲಿಕ್ ಮಾಡಿ. NEW


https://karresults.nic.in/

ನಿಮ್ಮ ಪ್ರವೇಶ ಪತ್ರದಲ್ಲಿರುವ 
ನೋಂದಣಿ ಸಂಖ್ಯೆಯನ್ನು 
ನಮೂದಿಸಿ.

ಪ್ರವೇಶಪತ್ರ ದಲ್ಲಿರುವಂತೆ 
ನಿಮ್ಮ ಜನ್ಮದಿನಾಂಕವನ್ನು 
ನಮೂದಿಸಿ.

ನಂತರ ಸಲ್ಲಿಸಿ(Submit)
 ಬಟನ್ ಮೇಲೆ ಕ್ಲಿಕ್
 ಮಾಡಿದರೆ ನಿಮ್ಮ
 ಫಲಿತಾಂಶ ತೆರೆದುಕೊಳ್ಳುತ್ತದೆ.


ವಿಶೇಷವೆಂದರೆ ವಿದ್ಯಾರ್ಥಿಗಳು 
ನೋಂದಾಯಿಸುವಾಗ 
ಕೊಟ್ಟಿರುವ ಮೊಬೈಲ್ 
ಸಂಖ್ಯೆಗೆ ಫಲಿತಾಂಶ
 (SMS ಮೂಲಕ) 
ಕಳಿಸಲಾಗುವುದು.


ಇಂದು ಬೆಳಿಗ್ಗೆ 10.30 ಕ್ಕೆ SSLC 
ಪರೀಕ್ಷೆಯ ಫಲಿತಾಂಶ
 ಪ್ರಕಟವಾಗುವುದು.* 

 *ರಜಿಸ್ಟರ್ ನಂಬರ್ ಹಾಗೂ 
ಜನ್ಮದಿನಾಂಕ ದಾಖಲಿಸಿ ಫಲಿತಾಂಶ ವೀಕ್ಷಿಸಲು ಇಲಾಖೆಯ ವೆಬ್ ಅಡ್ರೆಸ್ ಗಳು* 
👇🏿

https://karresults.nic.in/slpufirst.as

https://kseab.karnataka.gov.in/new-page/Results/en

ಶುಭವಾಗಲಿ.