ವರ್ಗಾವಣಾ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ...

   


   ರಾಜ್ಯದ ಸಮಸ್ತ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರ ಆದ್ಯ ಗಮನಕ್ಕೆ....


     ವರ್ಗಾವಣೆಗೆ ಸಂಬಂಧಿಸಿದಂತೆ   ಇಂದಿನ VC ಮಾಹಿತಿಗಳು.....


💥 ವರ್ಗಾವಣೆಗೆ ಅರ್ಜಿ ಸಲ್ಲಿಸಲು ಮೇ 31 ರವರೆಗೆ ದಿನಾಂಕ ವಿಸ್ತರಿಸಲಾಗಿದೆ

💥 ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದು ಮಾಹಿತಿಗಳು ತಪ್ಪಾಗಿದ್ದಲ್ಲಿ ಅಪ್ಡೇಟ್ ಮಾಡಲು/ಅರ್ಜಿ ಡಿಲೀಟ್ ಅವಕಾಶ - ಕೊನೆಯ ದಿನಾಂಕ 23/05/2024

💥EEDS ತಂತ್ರಾಂಶದಲ್ಲಿ  ಇಂದೀಕರಿಸಲು DDO/BEO ಅವರಿಗೆ ಅವಕಾಶ - ಕೊನೆಯ ದಿನಾಂಕ 23/05/2024

💥 ವಲಯ (ಕಡ್ಡಾಯ ) ವರ್ಗಾವಣೆಗೆ ಈಗಾಗಲೇ ಬಿಟ್ಟಿರುವ ಪಟ್ಟಿ ಅಂತಿಮವಲ್ಲ. ಶಿಕ್ಷಕರು,DDO,BEO ರವರಿಂದ ತಿಳಿಸಿರುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿ ಬಿಡಲಾಗುವುದು.