CAR/ DAR ದೈಹಿಕ ಪರೀಕ್ಷೆ ನಡೆಯುವ (ಮಾರ್ಚ್ 18 & 19) ಸಮಯ ಮತ್ತು ಸ್ಥಳಗಳ ಮಾಹಿತಿಗಾಗಿ

 👆🏻👆🏻👆🏻👆🏻👆🏻👆🏻👆🏻👆🏻👆🏻

★ 3064 PC Physical: ★

✍🏻📋✍🏻📋✍🏻📋✍🏻📋✍🏻


    ಮಾರ್ಚ್ 18 & 19 ರಂದು ನಡೆಯುವ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ದೈಹಿಕ ಪರೀಕ್ಷೆ / Physical (PST & PET) ನಡೆಯುವ ಸಮಯ & ಸ್ಥಳಗಳನ್ನೊಳಗೊಂಡ ವೇಳಾಪಟ್ಟಿಯು ಇದೀಗ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದೆ.!!



✍🏻📋✍🏻📋✍🏻📋✍🏻📋✍🏻


ಕೃಪೆ : srworld