ದೆಹಲಿ ಪೊಲೀಸ್ & ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಯಲ್ಲಿನ 4,000ಕ್ಕೂ ಅಧಿಕ ಸಬ್ ಇನ್ಸ್ಪೆಕ್ಟರ್ (Sub-Inspector) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!


★ S.I Notification: ★

✍🏻🗒️✍🏻🗒️✍🏻🗒️✍🏻🗒️


⚫ ದೆಹಲಿ ಪೊಲೀಸ್ & ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಯಲ್ಲಿನ 4,000ಕ್ಕೂ ಅಧಿಕ ಸಬ್ ಇನ್ಸ್ಪೆಕ್ಟರ್ (Sub-Inspector) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!


⚫ Qualification: Any Degree (ಪದವಿ ಅಂತಿಮ ಸೆಮಿಸ್ಟರ್ ನಲ್ಲಿ ಓದುತ್ತಿರುವವರೂ ಅರ್ಜಿ ಸಲ್ಲಿಸಬಹುದು.!!)


⚫ ಅರ್ಜಿ ಸಲ್ಲಿಸುವ ಅವಧಿ:

04-03-2024 ರಿಂದ 28-03-2024ರ ವರೆಗೆ.


⚫ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಕಲಬುರಗಿ, ಮಂಗಳೂರು, ಶಿವಮೊಗ್ಗ & ಉಡುಪಿ.


⚫ CBT ಪರೀಕ್ಷಾ ದಿನಾಂಕ: 2024 ಮೇ-9, 10 & 13


⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ PDF  ಡೌನ್‌ಲೋಡ್ ಮಾಡಿ ‌ಓದಿ.!!



 DOWNLOAD FILE





ಕೃಪೆ : srworld