ಮೌಲ್ಯಾಂಕನ ಪರೀಕ್ಷೆಯ ಕೊಠಡಿ ಮೇಲ್ವಿಚಾರಕರಿಗೆ ಹಾಗೂ ಪ್ರಧಾನ ಗುರುಗಳಿಗೆ ಕೆಲವು ಸೂಚನೆಗಳು...

 



ಕೊಠಡಿ ಮೇಲ್ವಿಚಾರಕರ ಗಮನಕ್ಕೆ


 9ನೇ ತರಗತಿಯ ಎಸ್ಎ 2 ಮೌಲ್ಯಾಂಕನ ಕ್ಕೆ ಸಂಬಂಧಿಸಿದಂತೆ....

(ಸಾಮಾನ್ಯವಾಗಿ 5, 8 ನೇ ತರಗತಿಗಳಿಗೂ ಇದೇ ತರಹ ಇರುತ್ತದೆ.)

 

👉ಪ್ರತಿ ಕೊಠಡಿಗೆ 24 ವಿದ್ಯಾರ್ಥಿಗಳ ಆಸನ ವ್ಯವಸ್ಥೆ ಮಾಡಿಕೊಳ್ಳುವುದು


👉9ನೇ ತರಗತಿ ಮಕ್ಕಳಿಗೆ ಪ್ರತಿ ವಿಷಯಕ್ಕೆ ನಾಲ್ಕು ಪುಟಗಳ ಮೂರು ಹಾಳೆಗಳನ್ನು ಹಾಗೂ ಕಡ್ಡಾಯವಾಗಿ 

ಉತ್ತರ ಪತ್ರಿಕೆಗಳಿಗೆ ksqaac ವತಿಯಿಂದ ನೀಡಿರುವ ಮಾದರಿ ಮುಖಪುಟಗಳನ್ನು ಸೇರಿಸಿ ಮಕ್ಕಳಿಗೆ ಒದಗಿಸುವುದು


👉 ತಮ್ಮ ಶಾಲೆಯಲ್ಲಿ ನೊಂದಣಿ ಯಾಗಿರುವ ಎಲ್ಲಾ ವಿದ್ಯಾರ್ಥಿಗಳ ಪ್ರತಿ ವಿಷಯದ ಹಾಜರಾತಿ ಮತ್ತು ಗೈರು ಹಾಜರಾತಿ ವಹಿಯನ್ನುಯನ್ನು ನಿರ್ವಹಿಸಿ ಹಾಜರದ ವಿದ್ಯಾರ್ಥಿಗಳ ಸಹಿಯನ್ನು ಪಡೆದುಕೊಳ್ಳುವುದು.

 ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಗೈರು ಎಂದು ನಮೂದಿಸುವುದು (Use Red Pen)


👉 ಪ್ರತಿ ದಿನದ  ತರಗತಿವಾರು,  ವಿಷಯವಾರು ಹಾಜರಾತಿ , ಗೈರು ಹಾಜರಾತಿ ವಹಿಯನ್ನು ಪ್ರತ್ಯೇಕವಾಗಿ ನಿರ್ವಹಿಸುವುದು. (Log Sheet)


👉 ಮಕ್ಕಳು ಮೌಲ್ಯಾಂಕನಕ್ಕೆ ಬರುವಾಗ *ಮೊಬೈಲ್ , ಕ್ಯಾಲ್ಕುಲೇಟರ್, ಸ್ಮಾರ್ಟ್ ವಾಚ್, ಡಿಜಿಟಲ್ ವಾಚ್ ತರದಂತೆ* ಕ್ರಮವಹಿಸುವುದು


👉ಕೊಠಡಿ ಮೇಲ್ವಿಚಾರಕರು ತಮಗೆ ನಿಗದಿಪಡಿಸಿದ ಕೊಠಡಿಯನ್ನು ಸರಿಯಾಗಿ ನಿರ್ವಹಿತಕ್ಕದ್ದು. ಉದಾಹರಣೆಗೆ ತಮ್ಮ ಸಿಗ್ನೇಚರ್ ಅನ್ನು ಬ್ಲಾಕ್ ಶೀಟ್ ಅಲ್ಲಿ ನಮೂದಿಸತಕ್ಕದ್ದು ಅದರ ಜೊತೆಗೆ ವಿದ್ಯಾರ್ಥಿಗಳು ಟಾಪ್ ಶೀಟ್ ನಲ್ಲಿ ಬರೆದಿದ್ದಂತ ಎಸ್ಟಿಎಸ್ ನಂಬರ್ ಸ್ಕೂಲ್ ಡೈಸ್ ಸಿಗ್ನೇಚರ್ ಇತ್ಯಾದಿಗಳನ್ನು ಸೂಕ್ಷ್ಮವಾಗಿ ಗಮನಿಸತಕ್ಕದ್ದು.


👉 *ಪರೀಕ್ಷೆ ಮುಗಿದ* ನಂತರ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಲಾಕ್ ಶೀಟ್ ಅನುಸಾರ *ಕ್ರಮಬದ್ಧವಾಗಿ ಜೋಡಿಸಿ* ಅದನ್ನು ಮುಖ್ಯ ಶಿಕ್ಷಕರಿಗೆ ವಹಿಸತಕ್ಕದ್ದು.


👉 ಪ್ರತಿದಿನದ ಪ್ರಶ್ನೆ ಪತ್ರಿಕೆಗಳನ್ನು ತರಗತಿವಾರು, ವಿಷಯವಾರು ಪ್ರತ್ಯೇಕವಾಗಿ cover ಗಳಲ್ಲಿ ನೀಡಲಾಗುತ್ತದೆ. ಅದೇ cover  ಗಳನ್ನ ಬಳಸಿ ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡಿ ಕವರ್ ಮೇಲೆ ನೀಡಲಾಗಿರುವ ಎಲ್ಲಾ ಮಾಹಿತಿಗಳನ್ನು ತಪ್ಪದೇ ನಮೂದಿಸುವುದು.

( ಜಿಲ್ಲೆಯ ಹೆಸರು ,ಬ್ಲಾಕಿನ ಹೆಸರು ,ಶಾಲೆಯ ಹೆಸರು, ಶಾಲೆಯ ಡೈಸ್ ಸಂಖ್ಯೆ, ವಿಷಯ, ಮಾಧ್ಯಮ,  ನೋಂದಣಿಯಾಗಿರುವ ವಿದ್ಯಾರ್ಥಿಗಳ ಸಂಖ್ಯೆ,  ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ,  ಗೈರು ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ)


👉 ಮೇಲ್ಕಂಡ ಎಲ್ಲ ಮಾಹಿತಿಗಳನ್ನು ನಮೂದಿಸಿ ಮುಖ್ಯ ಶಿಕ್ಷಕರು ಸಹಿ ಮಾಡಿ ಮೊಹರು ಹಾಕಿ ತರಗತಿವಾರು , ವಿಷಯವಾರುಪ್ರತ್ಯೇಕ ಬಂಡಲ್ ಗಳನ್ನು ತಯಾರಿಸುವುದು (ಮಕ್ಕಳ ಹಾಜರಾತಿಗೆ ಮತ್ತು ಉತ್ತರ ಪತ್ರಿಕೆಗಳ ಸಂಖ್ಯೆಗೆ ತಾಳೆ ಹೊಂದಿರುವುದು ಖಾತ್ರಿಪಡಿಸಿಕೊಂಡು ಬಂಡಲ್ ಮಾಡುವುದು)


👉 ಪ್ರತಿದಿನ ಬಂಡಲ್ ಗಳನ್ನು  ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಯೋಜಿಸಿರುವಂತಹ ಅಧಿಕಾರಿಗಳಿಗೆ ನೀಡುವುದು


   ಮುಖ್ಯ ಶಿಕ್ಷಕರ ಗಮನಕ್ಕೆ...


 5 8 9ನೇ ತರಗತಿಯ ಎಸ್ಎ 2 ಮೌಲ್ಯಾಂಕನ ಕ್ಕೆ ಸಂಬಂಧಿಸಿದಂತೆ

 

👉ಪ್ರತಿ ಕೊಠಡಿಗೆ 24 ವಿದ್ಯಾರ್ಥಿಗಳ ಆಸನ ವ್ಯವಸ್ಥೆ ಮಾಡಿಕೊಳ್ಳುವುದು


👉5 ತರಗತಿ ಮಕ್ಕಳಿಗೆ ಪ್ರತಿ ವಿಷಯಕ್ಕೆ  ನಾಲ್ಕು ಪುಟಗಳ ಒಂದು ಹಾಳೆ


👉8ನೇ ತರಗತಿ ಮಕ್ಕಳಿಗೆ

ಪ್ರತಿ ವಿಷಯಕ್ಕೆ  ನಾಲ್ಕು ಪುಟಗಳ ಎರಡು ಹಾಳೆಗಳು.


👉9ನೇ ತರಗತಿ ಮಕ್ಕಳಿಗೆ ಪ್ರತಿ ವಿಷಯಕ್ಕೆ ನಾಲ್ಕು ಪುಟಗಳ ಮೂರು ಹಾಳೆಗಳನ್ನು ಹಾಗೂ ಕಡ್ಡಾಯವಾಗಿ 

ಉತ್ತರ ಪತ್ರಿಕೆಗಳಿಗೆ ksqaac ವತಿಯಿಂದ ನೀಡಿರುವ ಮಾದರಿ ಮುಖಪುಟಗಳನ್ನು ಸೇರಿಸಿ ಮಕ್ಕಳಿಗೆ ಒದಗಿಸುವುದು


👉 ತಮ್ಮ ಶಾಲೆಯಲ್ಲಿ ನೊಂದಣಿ ಯಾಗಿರುವ ಎಲ್ಲಾ ವಿದ್ಯಾರ್ಥಿಗಳ ಪ್ರತಿ ವಿಷಯದ ಹಾಜರಾತಿ ಮತ್ತು ಗೈರು ಹಾಜರಾತಿ ವಹಿಯನ್ನುಯನ್ನು ನಿರ್ವಹಿಸಿ ಹಾಜರದ ವಿದ್ಯಾರ್ಥಿಗಳ ಸಹಿಯನ್ನು ಪಡೆದುಕೊಳ್ಳುವುದು. ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಗೈರು ಎಂದು ನಮೂದಿಸುವುದು.


👉 ಪ್ರತಿ ದಿನದ  ತರಗತಿವಾರು,  ವಿಷಯವಾರು ಹಾಜರಾತಿ , ಗೈರು ಹಾಜರಾತಿ ವಹಿಯನ್ನು ಪ್ರತ್ಯೇಕವಾಗಿ ನಿರ್ವಹಿಸುವುದು.


👉 ಪ್ರತಿದಿನದ ಪ್ರಶ್ನೆ ಪತ್ರಿಕೆಗಳನ್ನು ತರಗತಿವಾರು, ವಿಷಯವಾರು ಪ್ರತ್ಯೇಕವಾಗಿ cover ಗಳಲ್ಲಿ ನೀಡಲಾಗುತ್ತದೆ. ಅದೇ cover  ಗಳನ್ನ ಬಳಸಿ ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡಿ ಕವರ್ ಮೇಲೆ ನೀಡಲಾಗಿರುವ ಎಲ್ಲಾ ಮಾಹಿತಿಗಳನ್ನು ತಪ್ಪದೇ ನಮೂದಿಸುವುದು.( ಜಿಲ್ಲೆಯ ಹೆಸರು ,ಬ್ಲಾಕಿನ ಹೆಸರು ,ಶಾಲೆಯ ಹೆಸರು, ಶಾಲೆಯ ಡೈಸ್ ಸಂಖ್ಯೆ, ವಿಷಯ, ಮಾಧ್ಯಮ,  ನೋಂದಣಿಯಾಗಿರುವ ವಿದ್ಯಾರ್ಥಿಗಳ ಸಂಖ್ಯೆ,  ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ,  ಗೈರು ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ)


👉 ಮೇಲ್ಕಂಡ ಎಲ್ಲ ಮಾಹಿತಿಗಳನ್ನು ನಮೂದಿಸಿ ಮುಖ್ಯ ಶಿಕ್ಷಕರು ಸಹಿ ಮಾಡಿ ಮೊಹರು ಹಾಕಿ ತರಗತಿವಾರು , ವಿಷಯವಾರು ಪ್ರತ್ಯೇಕ ಬಂಡಲ್ ಗಳನ್ನು ತಯಾರಿಸುವುದು (ಮಕ್ಕಳ ಹಾಜರಾತಿಗೆ ಮತ್ತು ಉತ್ತರ ಪತ್ರಿಕೆಗಳ ಸಂಖ್ಯೆಗೆ ತಾಳೆ ಹೊಂದಿರುವುದು ಖಾತ್ರಿಪಡಿಸಿಕೊಂಡು ಬಂಡಲ್ ಮಾಡುವುದು)


👉 ಮಕ್ಕಳು ಮೌಲ್ಯಾಂಕನಕ್ಕೆ ಬರುವಾಗ ಮೊಬೈಲ್ , ಕ್ಯಾಲ್ಕುಲೇಟರ್, ಸ್ಮಾರ್ಟ್ ವಾಚ್, ಡಿಜಿಟಲ್ ವಾಚ್ ತರದಂತೆ ಕ್ರಮವಹಿಸುವುದು.


👉 ಪ್ರತಿದಿನ ಬಂಡಲ್ ಗಳನ್ನು  ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಯೋಜಿಸಿರುವಂತಹ ಅಧಿಕಾರಿಗಳಿಗೆ ನೀಡುವುದು.



     ಮೌಲ್ಯಮಾಪನ ನಂತರ:

👉ದಿನಾಂಕ 28.03.2024 ರೊಳಗೆ ಮಕ್ಕಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ನಂತರ ಶಾಲೆಗಳಿಗೆ ಹಿಂತಿರುಗಿಸಲಾಗುವುದು, ಎಲ್ಲ ಮಕ್ಕಳ ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳನ್ನು ಇರುವುದು ಖಾತ್ರಿಪಡಿಸಿಕೊಂಡು ಹಿಂಪಡೆಯುವುದು.


👉 ವಿದ್ಯಾರ್ಥಿಗಳು ಗಳಿಸಿರುವಂತಹ ಅಂಕಗಳನ್ನು ಕ್ರೂಢೀಕರಿಸಿ ಗ್ರೇಡ್ ಗಳಿಗೆ ಪರಿವರ್ತಿಸಿ ದಿನಾಂಕ   04 .04 .2024 ರೊಳಗೆ ಎಸ್ ಎ ಟಿ ಎಸ್ ತಂತ್ರಾಂಶದಲ್ಲಿ ನಮೂದಿಸುವುದು.


👉 ಸಮುದಾಯದತ್ತ ಶಾಲೆಯ ದಿನ ಮಕ್ಕಳ ಫಲಿತಾಂಶವನ್ನು ಮಕ್ಕಳು ಹಾಗೂ ಅವರ ಪೋಷಕರಿಗೆ ಮಾತ್ರ ನೀಡುವುದು.


👉 ಒಟ್ಟಾರೆ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಯುವಂತೆ ಕ್ರಮವಹಿಸುವುದು.



WhatsApp GroupJoin Now

Telegram GroupJoin Now

 


ಮೌಲ್ಯಮಾಪನ ನಂತರ:


👉ದಿನಾಂಕ 28.03.2024 ರೊಳಗೆ ಮಕ್ಕಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ನಂತರ ಶಾಲೆಗಳಿಗೆ ಹಿಂತಿರುಗಿಸಲಾಗುವುದು, ಎಲ್ಲ ಮಕ್ಕಳ ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳನ್ನು ಇರುವುದು ಖಾತ್ರಿಪಡಿಸಿಕೊಂಡು ಹಿಂಪಡೆಯುವುದು.


👉 ವಿದ್ಯಾರ್ಥಿಗಳು ಗಳಿಸಿರುವಂತಹ ಅಂಕಗಳನ್ನು ಕ್ರೂಢೀಕರಿಸಿ ಗ್ರೇಡ್ ಗಳಿಗೆ ಪರಿವರ್ತಿಸಿ ದಿನಾಂಕ  04 .04 .2024 ರೊಳಗೆ ಎಸ್ ಎ ಟಿ ಎಸ್ ತಂತ್ರಾಂಶದಲ್ಲಿ ನಮೂದಿಸುವುದು.


👉 ಸಮುದಾಯದತ್ತ ಶಾಲೆಯ ದಿನ ಮಕ್ಕಳ ಫಲಿತಾಂಶವನ್ನು ಮಕ್ಕಳು ಹಾಗೂ ಅವರ ಪೋಷಕರಿಗೆ ಮಾತ್ರ ನೀಡುವುದು


👉 ಒಟ್ಟಾರೆ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಯುವಂತೆ ಕ್ರಮವಹಿಸುವುದು.

(ಸಂಗ್ರಹ : ವಾಟ್ಸಪ್)


WhatsApp Group Join Now
Telegram Group Join Now