ವಿವಿಧ ಇಲಾಖೆಗಳ (ಉಳಿಕೆ ಮೂಲ ವೃಂದದ) 277 Group-B ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಿದೆ.!!

 

KPSC New Notification:




⚫ ವಿವಿಧ ಇಲಾಖೆಗಳ (ಉಳಿಕೆ ಮೂಲ ವೃಂದದ) 277 Group-B ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಿದೆ.!!


⚫ ಅರ್ಜಿ ಸಲ್ಲಿಸುವ ಅವಧಿ:

2024 ಏಪ್ರಿಲ್-15 ರಿಂದ ಮೇ-14


⚫ Qualification: Degree / BE / B.Tech.....


⚫ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ: 11-08-2024....