ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ಭರ್ತಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) 2023 24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳನ್ನು (ಗ್ರೂಪ್ ಎ ಮತ್ತು ಬಿ) ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ.
ಗ್ರೂಪ್ 'ಎ'ನಲ್ಲಿ 159 ಹುದ್ದೆಗಳು ಮತ್ತು ಗ್ರೂಪ್ ಬಿ 225 ಹುದ್ದೆಗಳು ಸೇರಿ 384 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಸಂಬಂಧ ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಿದೆ. ಮಾ.4ರಿಂದ 3ರ ಅವಧಿಯಲ್ಲಿ ಅರ್ಜಿ ಸಲ್ಲಿಸಬಹುದು. ಮೇ 5ರಂದು ಪೂರ್ವಭಾವಿ ಪರೀಕ್ಷೆ ನಡೆಸುವುದಾಗಿ
* ಗ್ರೂಪ್ ಎ 159,
Tea 20'225
ಹುದ್ದೆ, ಮಾ.4ರಿಂದ
ಅಧಿಸೂಚನೆಯಲ್ಲಿ ಪ್ರಕಟಿಸಿದೆ.
ಒಂದು
ಅರ್ಜಿ
ಸಲ್ಲಿಸಿದ ನಂತರ ಬದಲಾವಣೆಗೆ ತಂತ್ರಾಂಶದಲ್ಲಿ ಅವಕಾಶವಿಲ್ಲದ
ಅರ್ಜಿ ಸಲ್ಲಿಕೆ ಆರಂಭ
ಕಾರಣ
ಕೊನೇ
ಅಭ್ಯರ್ಥಿಗಳೇ ದಿನಾಂಕದೊಳಗೆ
ಅರ್ಜಿಗಳಲ್ಲಿರುವ ದೋಷಗಳನ್ನು
ಸರಿಪಡಿಸಿ ಸಲ್ಲಿಸುವಂತೆ ಸೂಚನೆ
ನೀಡಲಾಗಿದೆ. ಕೆಪಿಎಸ್ಸಿ ವೆಬ್
https://kpsconline.
karnataka.gov.ind des
ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ.. ಒಬಿಸಿಗಳಿಗೆ 300 ರೂ. ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 38, ಒಬಿಸಿಗಳಿಗೆ 41 ಮತ್ತು ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳಿಗೆ 43 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.
ಗ್ರೂಪ್ 'ಎ' 159 ಹುದ್ದೆಗಳು: ಸಹಾಯಕ ಆಯುಕ್ತ (ಕಿರಿಯ ಶ್ರೇಣಿ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ- 40 ಹುದ್ದೆಗಳು, ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ-41 ಸಹಾಯಕ ನಿರ್ದೇಶಕ ಖಜಾನೆ ಇಲಾಖೆ- 02, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯನಿರ್ವಾಹಕ ನಿರ್ದೇಶಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ- 40, ಒಳಾಡಳಿತ ಡಿವೈಎಸ್ಪಿ 9, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗ್ರೇಡ್-1- 20, ಹಿಂದುಳಿದ ವರ್ಗಗಳ ಕಲ್ಯಾಣದ ಜಿಲ್ಲಾ ಕಲ್ಯಾಣಾಧಿಕಾರಿ/ಸಹಾಯಕ ನಿರ್ದೇಶಕ ಪ್ರಾಂಶುಪಾಲ - 7 ಹುದ್ದೆ. ಗ್ರೂಪ್ 'ಬಿ' ಹುದ್ದೆಗಳು: ಕಂದಾಯ ಇಲಾಖೆ ತಹಶೀಲ್ದಾರ್ (ಗ್ರೇಡ್-2)- 51, ವಾಣಿಜ್ಯ ತೆರಿಗೆ ಅಧಿಕಾರಿ- 59, ಕಾರ್ಮಿಕ ಅಧಿಕಾರಿ- 4, ಒಳಾಡಳಿತ ಇಲಾಖೆ (ಕಾರಾಗೃಹ) ಸಹಾಯಕ ಅಧೀಕ್ಷಕ- 3, ಸಹಕಾರ ಇಲಾಖೆಯ ಸಹಕಾರ ಸಂಘಗಳ ಸಹಾಯಕ ನಿಬಂಧಕ 12, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಸಹಾಯಕ ನಿರ್ದೇಶಕ-9, ಆರ್ಥಿಕ ಇಲಾಖೆ (ಅಟಕಾರಿ) ಅಧಿಕಾರಿ ಉಪ ಅಧೀಕ್ಷಕ 10, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಉದ್ಯೋಗಾಧಿಕಾರಿ-3, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ- 4, ನಗರಾಭಿವೃದ್ಧಿ ಇಲಾಖೆ ಮುಖ್ಯಾಧಿಕಾರಿ (ಗ್ರೇಡ್-1)-1, ಆರ್ಥಿಕ ಇಲಾಖೆ (ಖಜಾನೆ) ಸಹಾಯಕ ಖಜಾನಾಧಿಕಾರಿ- 16, ಆಹಾರ ನಾಗಧಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಹಾಯಕ ನಿರ್ದೇಶಕ 9, ಪ್ರವಾಸೋದ್ಯಮ ಸಹಾಯಕ ನಿರ್ದೇಶಕ-2, ಸರ್ಕಾರದ ಸಚಿವಾಲಯ ಪಾಯಂಕಾಲ 5, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ (drax-2)-07 abri