ರಾಷ್ಟ್ರ ಸಂವಿಧಾನಕೆ ನೀನೆ ಶಿಲ್ಪಿಯು - ಸಾಹಿತ್ಯ Mahanayaka Dr B R Ambedkar title song lyrics in Kannada

 




ರಾಷ್ಟ್ರ ಸಂವಿಧಾನಕೆ

ನೀನೆ ಶಿಲ್ಪಿಯು

ನೀನೆ ಶಿಲ್ಪಿಯು

ದಾರಿ ದೀಪವೂ

ನೀನೆ ಕಲಿಸಿಕೊಟ್ಟೆ

ಸಮಾನತೆಯನು

ಸಮಾನತೆಯನು

ಏಕತೆಯನು...


ರಾಷ್ಟ್ರ ಸಂವಿಧಾನಕೆ

ನೀನೆ ಶಿಲ್ಪಿಯು

ನೀನೆ ಕಲಿಸಿಕೊಟ್ಟೆ

ಸಮಾನತೆಯನು

ನಿನ್ನ ಲೇಖನಿಯ

ಬರಹ ದೇಶ ಘರ್ಜನೆ

ಒಂದು ಒಂದು ಮಾತುಕೂಡ

ಭೀಮ ಘರ್ಜನೆ

ನಾಯಕ ನೀನು ಭೀಮರಾವ್

ಮಹಾನಾಯಕ ನೀನು ಭೀಮರಾವ್

ನಾಯಕ ನೀನು ಭೀಮರಾವ್

ಮಹಾನಾಯಕ ನೀನು ಭೀಮರಾವ್


ನೊಂದ ಜನರಿಗೆ

ನೀ ದೇವರೋ

ಜಗ ಹೇಳಿದೆ

ಜೈ ಭೀಮರಾವ್


ಜೈ ಭೀಮ್ 

ಜೈ ಭೀಮ್

ಜೈ ಭೀಮ್



ಸಂಕಟದಲಿ ಬಂದೆ

ಆಗೀ ಆಧಾರ

ಆಗೀ ಆಧಾರ

ಆಗೀ ಆಧಾರ


ನಿನ್ನಿಂದ ಅಸಮಾನತೆ,

ಈಗ ದೂರ

ಕರಗೋಯ್ತು ಭಾರ

ಮರೆಯಾಯ್ತು ದೂರ

ಸಂಕಟದಲಿ ಬಂದೆ

ಆಗೀ ಆಧಾರ

ನಿನ್ನಿಂದ ಅಸಮಾನತೆ,

ಈಗ ದೂರ

ನೀ ತೋರಿದ ದಾರೀಲಿ

ದೇಶ ಸಾಗಿದೆ

ಸೂರು ನೀರು ಭೇದವೀಗ

ದೂರವಾಗಿದೆ

ನಾಯಕ ನೀನು ಭೀಮರಾವ್

ಮಹಾನಾಯಕ ನೀನು ಭೀಮರಾವ್

ನಾಯಕ ನೀನು ಭೀಮರಾವ್

ಮಹಾನಾಯಕ ನೀನು ಭೀಮರಾವ್


ನೊಂದ ಜನರಿಗೆ

ನೀ ದೇವರೋ

ಜಗ ಹೇಳಿದೆ

ಜೈ ಭೀಮರಾವ್


ಜೈ ಭೀಮ್ 

ಜೈ ಭೀಮ್

ಜೈ ಭೀಮ್