ಕಲಿಕಾ ಬಲವರ್ಧನೆ

 ಕಲಿಕಾ ಬಲವರ್ಧನೆ ಅಭ್ಯಾಸ ಪುಸ್ತಕಗಳನ್ನು ಡೌನ್‌ಲೋಡ್ ಮಾಡಲು 👇👇


CLICK HRRE


*ಕಲಿಕಾ ಬಲವರ್ಧನೆ ಅಭ್ಯಾಸ ಪುಸ್ತಕಗಳ ಬಳಕೆ ಕುರಿತು 11 ಪ್ರಮುಖ ಅಂಶಗಳು (ಶಿಕ್ಷಕರಿಗೆ ಮಾಹಿತಿ)* 



1. ಪ್ರತಿಯೊಬ್ಬ ತರಗತಿಯ ಹಾಗೂ ವಿಷಯವಾರು ಶಿಕ್ಷಕರು ತಮ್ಮ ವಿಷಯಕ್ಕೆ ಸಂಬಂಧಿಸಿದ ಅಭ್ಯಾಸ ಪುಸ್ತಕವನ್ನು ತಾವುಗಳು ಸರಿಯಾಗಿ ಓದಿ ಅರ್ಥೈಸಿಕೊಳ್ಳಿರಿ.


2. ಪ್ರತಿ ಘಟಕದ ಕುರಿತು ಇರುವ ಅಭ್ಯಾಸದ ಹಾಳೆಗಳಿಗೆ ಉತ್ತರಿಸಲು ಸ್ವತಃ ಮಕ್ಕಳಿಗೆ ಹೇಳಿರಿ.


3. ಸ್ವತಃ ಬರೆಯಲು ಸಮರ್ಥವಿಲ್ಲದ ಮಕ್ಕಳಿಗೆ ತಾವುಗಳು ಕಪ್ಪು ಹಲಗೆ ಮೇಲೆ ಬರೆದು, ನಂತರ ಮಕ್ಕಳಿಗೆ ಬರೆದುಕೊಳ್ಳಲು ತಿಳಿಸಿರಿ.


4. ಮಕ್ಕಳಿಗೆ ಅಭ್ಯಾಸ ಹಾಳೆಗಳಲ್ಲಿಯ ಪ್ರಶ್ನೋತ್ತರಗಳನ್ನು ಗಟ್ಟಿಯಾಗಿ ಓದಿಸಿರಿ ಮತ್ತು ಮಕ್ಕಳಿಗೂ ಗಟ್ಟಿಯಾಗಿ ಓದಲು ಹೇಳಿರಿ.


5. ಅಭ್ಯಾಸ ಪುಸ್ತಕದಲ್ಲಿರುವ ಪ್ರಶ್ನೋತ್ತರಗಳೇ 5, 8, 9ನೇ ತರಗತಿಯ SA 2 ಪರೀಕ್ಷೆಯಲ್ಲಿ ಬರುತ್ತವೆ.


6. ಕಲಿಕಾ ಬಲವರ್ಧನೆಯಲ್ಲಿ ಇರುವ ಚಟುವಟಿಕೆಗಳು ಮಕ್ಕಳ ಮನೋವಿಕಾಸ ಅಭಿವೃದ್ಧಿಪಡಿಸುವಲ್ಲಿ, ಮಕ್ಕಳಲ್ಲಿ ಚಿಂತನೆ, ವಿಮರ್ಶೆ ಮನೋಭಾವ ಹುಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.


7. ಮಕ್ಕಳಿಗೆ ತಾವು ಓದಿಕೊಳ್ಳುವ ಪ್ರಶ್ನೋತ್ತರಗಳನ್ನು ನೆನಪಲ್ಲಿಟ್ಟುಕೊಳ್ಳಲು ಸಹಕರಿಸಿರಿ.


8. ಅಭ್ಯಾಸ ಹಾಳೆಗಳ ಪ್ರಶ್ನೋತ್ತರಗಳನ್ನು ಮತ್ತೆ ಮತ್ತೆ ಓದಿಸಿರಿ.


9. ಮಕ್ಕಳು ಬರೆದಿರುವುದನ್ನ ಪರಿಶೀಲಿಸಿರಿ, ಮಕ್ಕಳು ತಪ್ಪಾಗಿ ಬರೆದಿರುವುದನ್ನು ಸರಿಪಡಿಸಿ, ಸಹಿ ಮಾಡಿರಿ ಹಾಗೂ ಅವರಿಗೆ ಸೂಕ್ತ ಮಾರ್ಗದರ್ಶನವನ್ನು ಮಾಡಿರಿ.