ಅರಣ್ಯ ಇಲಾಖೆಯಲ್ಲಿ - ಅರಣ್ಯ ರಕ್ಷಕ ಮತ್ತು ಅರಣ್ಯಪಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ..

 ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 540 ಅರಣ್ಯ ರಕ್ಷಕ / ಗಸ್ತು ಅರಣ್ಯ ಪಾಲಕ (Forest Guard) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!


★ ವಿದ್ಯಾರ್ಹತೆ: PUC

★ ನೇಮಕಾತಿಯು Physical Test & Written Exam ಹಂತಗಳಲ್ಲಿ ನಡೆಯುತ್ತದೆ.!!

★ ಅರ್ಜಿ ಸಲ್ಲಿಕೆಯ ಅವಧಿ:
01-12-2023 – 30-12-2024.