ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಹಳೆಯ ಮತ್ತು ಹೊಸ ತೆರಿಗೆ ಸ್ಲ್ಯಾಬ್‌ಗಳ ಹೋಲಿಕೆ ಇಲ್ಲಿದೆ:
*ಹಳೆಯ ತೆರಿಗೆ ಸ್ಲ್ಯಾಬ್‌ಗಳು (FY 2023-24)*
- ₹0-₹2,50,000: ತೆರಿಗೆ ಇಲ್ಲ
- ₹2,50,001-₹3,00,000: 5%
- ₹3,00,001-₹5,00,000: 5%
- ₹5,00,001-₹6,00,000: 10%
- ₹6,00,001-₹7,50,000: 10%
- ₹7,50,001-₹9,00,000: 15%
- ₹9,00,001-₹10,00,000: 15%
- ₹10,00,001-₹12,00,000: 20%
- ₹12,00,001-₹12,50,000: 20%
- ₹12,50,001 ಮತ್ತು ಹೆಚ್ಚಿನದು: 30%
*ಹೊಸ ತೆರಿಗೆ ಸ್ಲ್ಯಾಬ್‌ಗಳು (FY 2024-25)*
- ₹0-₹3,00,000: ತೆರಿಗೆ ಇಲ್ಲ
- ₹3,00,001-₹7,00,000: 5%
- ₹7,00,001-₹10,00,000: 10%
- ₹10,00,001-₹12,00,000: 15%
- ₹12,00,001-₹15,00,000: 20%
- ₹15,00,000 ಮೇಲೆ: 30%
*ಪ್ರಮುಖ ಬದಲಾವಣೆಗಳು*
- ಸ್ಟ್ಯಾಂಡರ್ಡ್ ಡಿಡಕ್ಷನ್ ₹50,000ದಿಂದ ₹75,000ಕ್ಕೆ ಏರಿಕೆಯಾಗಿದೆ
- ಕಡಿಮೆ ತೆರಿಗೆ ದರಗಳೊಂದಿಗೆ ಹೊಸ ತೆರಿಗೆ ಸ್ಲ್ಯಾಬ್‌ಗಳನ್ನು ಪರಿಚಯಿಸಲಾಗಿದೆ
- ₹3,00,000 ವರೆಗೆ ತೆರಿಗೆ ಇಲ್ಲ (ಹಿಂದೆ ₹2,50,000)
- 5% ತೆರಿಗೆ ದರವು ₹7,00,000 ವರೆಗೆ ಅನ್ವಯಿಸುತ್ತದೆ (ಹಿಂದೆ ₹3,00,000)
- 10% ತೆರಿಗೆ ದರವು ₹10,00,000 ವರೆಗೆ ಅನ್ವಯಿಸುತ್ತದೆ (ಹಿಂದೆ ₹5,00,000)
- 15% ತೆರಿಗೆ ದರವು ₹12,00,000 ವರೆಗೆ ಅನ್ವಯಿಸುತ್ತದೆ (ಹಿಂದೆ ₹7,50,000)
- 20% ತೆರಿಗೆ ದರವು ₹15,00,000 ವರೆಗೆ ಅನ್ವಯಿಸುತ್ತದೆ (ಹಿಂದೆ ₹10,00,000)
*Asif D Attar Forwarded as received*
🙏ಶಿಕ್ಷಕ ಬಂಧುಗಳ ಆದಾಯ ತೆರಿಗೆ ಲೆಕ್ಕಾಚಾರ ಸರಳಗೊಳಿಸಲು ಸೂಚನೆಗಳು:🙏
👉80C:- (ಈಗಾಗಲೇ ವೇತನದಲ್ಲೇ ಕಟಾವಣೆಗಳ ಒಟ್ಟು ಮೊತ್ತ ರೂ 1,50,000 ಮೀರಿದವರಿಗೆ ಈ ಕೆಳಗಿನವುಗಳು ಅನ್ವಯಿಸುವುದಿಲ್ಲ)
• 1) ಮಕ್ಕಳ ಟ್ಯೂಷನ್ ಫೀ ರಸೀದಿ
• 2) PLI ತುಂಬಿದ ದಾಖಲೆ
• 3) ಕೈಯಿಂದ ತುಂಬುವ LIC ಕಂತು
• 4) NSC
• 5) ಸುಕನ್ಯಾ ಸಮೃದ್ಧಿ
• 6) ವಾಪಸ್ಸು ತುಂಬಿದ ಗೃಹ ಸಾಲದ ಅಸಲು
• 7) ಇತರೆ
👉80 ಸಿ ಅಡಿ ರೂ. 1,50,000 ಮೀರಿದ್ದರೂ ನೇರವಾಗಿ ಆದಾಯದಲ್ಲಿ ಕಟಾವಣೆಗೆ ಇರುವ ಅವಕಾಶಗಳು
👉ಗೃಹ ಸಾಲದ ಬಡ್ಡಿ ತುಂಬುತ್ತಿರುವವರು ಬ್ಯಾಂಕ್ ನಿಂದ 'Provisional Interest Certificate' ಅಂತಾ ಕೇಳಿ (ಸ್ಟೇಟ್ ಮೆಂಟ್ ಅಂತಾ ಕೇಳಿ ತರಬೇಡಿರಿ) ಪಡೆದುಕೊಂಡು ಪೂರೈಸಿರಿ.
👉80 D:- ಆರೋಗ್ಯ ವಿಮೆ
ಸ್ವಂತ ಹಾಗೂ ಅವಲಂಬಿತರ ಹೆಸರಿನಲ್ಲಿ ಆರೋಗ್ಯ ವಿಮೆ ಮಾಡಿಸಲು ತುಂಬಿದ ಪ್ರೀಮಿಯಂ ಗೆ ಗರಿಷ್ಟ 25000 ವರೆಗೆ ಆದಾಯದಲ್ಲಿ ವಿನಾಯಿತಿ ಸಿಗುತ್ತದೆ. 60 ವರ್ಷ ಮೀರಿದ ಅವಲಂಬಿತರಿಗೆ (ತಂದೆ-ತಾಯಿಗಳಿಗೆ) ಆರೋಗ್ಯ ವಿಮೆ ಮಾಡಿಸಲು ತುಂಬಿದ ಪ್ರೀಮಿಯಂ ಗೆ ಗರಿಷ್ಟ 50000 ವರೆಗೆ ಆದಾಯದಲ್ಲಿ ವಿನಾಯಿತಿ ಸಿಗುತ್ತದೆ.
👉80 DD:- ವಿಕಲಚೇತನ ಅವಲಂಬಿತರ ವೈದ್ಯಕೀಯ ವೆಚ್ಚ
ಅವಲಂಬಿತರು ವಿಕಲಚೇತನರಾಗಿದ್ದಲ್ಲಿ ಅವರ ವೈಕಲ್ಯ ಪ್ರಮಾಣ ಶೇ 40-79 ಇದ್ದಲ್ಲಿ ಗರಿಷ್ಠ ರೂ 75,000 ಅಥವಾ ಶೇ 80 ಕ್ಕಿಂತ ಹೆಚ್ಚಿದ್ದಲ್ಲಿ ಗರಿಷ್ಠ ರೂ 1,25,000 ಆದಾಯದಿಂದ ಕಳೆಯಲ್ಪಡುತ್ತದೆ.
👉80 DDB:- ನಿರ್ಧಾರಿತ ಖಾಯಿಲೆಗಳಿಗೆ ಚಿಕಿತ್ಸಾ ವೆಚ್ಚ ವಿನಾಯಿತಿ
ಆದಾಯ ತೆರಿಗೆ ಇಲಾಖೆಯು ಕೆಲವು ನಿರ್ಧಾರಿತ ರೋಗಗಳಿಗೆ ಮಾಡುವ ವೆಚ್ಚಕ್ಕೆ ವಿನಾಯಿತಿ ನೀಡುತ್ತದೆ. ತಾವು ಅಥವಾ ತಮ್ಮಅವಲಂಬಿತರು ಅಂತಹ ರೋಗಗಳಿಗೆ ಚಿಕಿತ್ಸೆ ಪಡೆದಿದ್ದಲ್ಲಿ ರಸೀದಿಗಳು ಹಾಗೂ ಹಾಗೂ ಎಂ.ಡಿ ಅಥವಾ ಎಂ.ಎಸ್ ಪದವಿ ಹೊಂದಿದ ವೈದ್ಯರಿಂದ '10 - I' ಪ್ರ.ಪತ್ರ ಪಡೆದು ಸಲ್ಲಿಸಬೇಕು. ಆ ನಿರ್ಧಾರಿತ ರೋಗಗಳ ಪಟ್ಟಿ ಈ ಕೆಳಗಿನಂತೆ ಇದೆ, ಇದನ್ನು ಸಕ್ಷಮ ವೈದ್ಯರೇ ನಿರ್ಧರಿಸಿ ಪ್ರಮಾಣ ಪತ್ರ ನೀಡಬೇಕಾಗುತದತೆ.
(i) Neurological Diseases where the disability level has been certified to be of 40% and above,—
(a) Dementia ;
(b) Dystonia Musculorum Deformans ;
(c) Motor Neuron Disease ;
(d) Ataxia ;
(e) Chorea ;
(f) Hemiballismus ;
(g) Aphasia ;
(h) Parkinsons Disease ;
(ii) Malignant Cancers ;
(iii) Full Blown Acquired Immuno-Deficiency Syndrome (AIDS) ;
(iv) Chronic Renal failure ;
(v) Hematological disorders :
(i) Hemophilia ;
(ii) Thalassaemia.
👉80 CCD 1(B):- NPS ಗೆ ಹೆಚ್ಚುವರಿಯಾಗಿ ಸಂದಾಯ ಮಾಡಿದ ಮೊತ್ತ.
ವೇತನದಲ್ಲಿ ಕಟಾವಣೆಯಾಗುವ ಮೊತ್ತವಲ್ಲದೇ ಎನ್.ಪಿ.ಎಸ್ ಗೆ ಹೆಚ್ಚುವರಿಯಾಗಿ ಹಣ ತುಂಬಿದ್ದರೆ ಗರಿಷ್ಠ ರೂ 50000 ವರೆಗೆ ವಿನಾಯಿತಿ ಇದೆ.
👉80 E:- ಶಿಕ್ಷಣ ಸಾಲದ ಬಡ್ಡಿ
ನೌಕರನು ತನ್ನ ಹಾಗೂ ಅವಲಂಬಿತರ ಶಿಕ್ಷಣ ಸಾಲದ ಬಡ್ಡಿ ತುಂಬಿದ್ದರೆ ಅದಕ್ಕೆ ವಿನಾಯಿತಿ ಸಿಗುತ್ತದೆ.
👉80 G:- ದೇಣಿಗೆ/ದಾನ ಕ್ಕೆ ವಿನಾಯಿತಿ
ಆದಾಯ ತೆರಿಗೆ ಇಲಾಖೆಯಲ್ಲಿ 80ಜಿ ಅಡಿ ನೋಂದಣಿ ಮಾಡಿಕೊಂಡು ಚಾಲ್ತಿ ಪ್ರಮಾಣಪತ್ರ ಹೊಂದಿರುವ ಟ್ರಸ್ಟ್ / ಸಂಸ್ಥೆಗಳಿಗೆ ದಾನ ನೀಡಿದ್ದರೆ ಗರಿಷ್ಟ ಒಟ್ಟು ವೇತನದ ಶೇ 10 ಕ್ಕೆ ವಿನಾಯಿತಿ ಸಿಗುತ್ತದೆ
* ಸರಕಾರೇತರ ಟ್ರಸ್ಟ್ ಗಳಿಗೆ ನೀಡಿರುವ ದೇಣಿಗೆಯ ಶೇ 50 ರಷ್ಟು ಮಾತ್ರ ನಿಮ್ಮ ಆದಾಯದಿಂದ ಕಳೆಯಲ್ಪಡುತ್ತದೆ.
* ಸರಕಾರಿ ನಿಧಿಗಳಾಗಿದ್ದಲ್ಲಿ ನೀಡಿರುವ ದೇಣಿಗೆಯ ಶೇ 100 ರಷ್ಟು ಮಾತ್ರ ನಿಮ್ಮ ಆದಾಯದಿಂದ ಕಳೆಯಲ್ಪಡುತ್ತದೆ.
* ರೂ 2000 ಕ್ಕಿಂತ ಹೆಚ್ಚಿಗೆ ದೇಣಿಗೆ ನೀಡುವವರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಯಿಂದ ಚೆಕ್/ಡಿ.ಡಿ/NEFT/RTGS ವಿಧಾನದ ಮುಖಾಂತರವೇ ಹಣ ಸಂದಾಯ ಮಾಡಿರಬೇಕಾಗುತ್ತದೆ.
👉80 U:- ಸ್ವತಃ ನೌಕರನೇ ವಿಕಲಚೇತನರಾಗಿದ್ದಲ್ಲಿ ಪ್ರಮಾಣ ಪತ್ರ ಪೂರೈಸಿರಿ
ಹೊಸ ತೆರಿಗೆ : 2023-24
TAX FORM EXCEL SHEET 👇👇👇
Home rent certificate for tax...
ನಿಮ್ಮ 12 ತಿಂಗಳ ವೇತನ gross ಸ್ಯಾಲರಿ ಯಲ್ಲಿ 50,000 standerd deduction ಮಾಡಿದಾಗ ಉಳಿದ ಮೊತ್ತ 7 ಲಕ್ಷ ಕ್ಕಿಂತ ಹೆಚ್ಚಿದ್ದರೆ ತೆರಿಗೆ ಕಟ್ಟಬೇಕಾಗುತ್ತದೆ.
ವಿಶೇಷ ಸೂಚನೆ:
*ಹೊಸ ತೆರಿಗೆ ನಿಯಮದ ಪ್ರಕಾರ ಯಾವುದೆ ಕಡಿತಗಳು ಇರುವುದಿಲ್ಲ.
*50,000 standerd deduction ಮಾತ್ರ Deduction ಇದೆ.
• ಆದರ nps ಶಿಕ್ಷಕರಿಗೆ ವೇತನದ nps ಹಣ ಕಡಿತಗೊಳಿಸುವ ವಿನಾಯತಿ ಇದೆ.
ಇತರ ಹೂಡಿಕೆಗಳಾದ ಈ ಕೆಳಗಿನ ಪಟ್ಟಿಯಲ್ಲಿರುವ ವಿವರಗಳಿಗೆ ಕಡಿತಗೊಳಿಸಬಹುದು ಎಷ್ಟು ಹಣ ಕಡಿತಗೊಳಿಸಬಹುದು ಎಂಬುದನ್ನು ವಿವರಣೆಯಲ್ಲಿ ತಿಳಿಸಲಾಗಿದೆ...
a) ವೈದ್ಯಕೀಯ ವಿಮಾ ಕಂತುಗಳು (ಸ್ವಯಂಗಾಗಿ)(25000=00)
b) ವೈದ್ಯಕೀಯ ವಿಮಾ ಕಂತುಗಳು (ಪೋಷಕರಿಗೆ) (25000=00) ಹಿರಿಯ ನಾಗರಿಕರಾಗಿದ್ದರೆ 50000-00 c) ತಡೆಗಟ್ಟುವ ಆರೋಗ್ಯ ತಪಾಸಣೆ (ಗರಿಷ್ಠ 5000)
SEC 80DD ನಿರ್ವಹಣೆ / ಅಂಗವಿಕಲ ಅವಲಂಬಿತರ ಚಿಕಿತ್ಸೆ ಅಥವಾ ಅಂಗವೈಕಲ್ಯ ಹೊಂದಿರುವ ವ್ಯಕ್ತಿಯ ನಿರ್ವಹಣೆಗಾಗಿ ಠೇವಣಿ (ಗರಿಷ್ಠ ರೂ.
40000 ಹಿರಿಯ ನಾಗರಿಕರ 100000 ವರೆಗೆ ಸ್ವಯಂ/ಅವಲಂಬಿತ ವಿಶೇಷ ಪ್ರಕರಣ ನರಗಳು, ಸಹಾಯಗಳು, ಕ್ಯಾನ್ಸರ್ ಇತರೆ ಆಯ್ದ ವೈದ್ಯಕೀಯ ಚಿಕಿತ್ಸೆಯಲ್ಲಿ SEC-80DDB
SEC 80E ಉನ್ನತ ಶಿಕ್ಷಣಕ್ಕಾಗಿ ತೆಗೆದುಕೊಂಡ ಸಾಲದ ಮೇಲಿನ ಬಡ್ಡಿ ಗರಿಷ್ಠ. 8 ವರ್ಷಗಳು. (ಮಿತಿ ಇಲ್ಲ) (12ನೇ STD ಮೇಲೆ)
ಎಲೆಕ್ಟ್ರಿಕಲ್ ವಾಹನವನ್ನು ಖರೀದಿಸಲು ತೆಗೆದುಕೊಂಡ ಸಾಲದ ಮೇಲಿನ ಬಡ್ಡಿಗೆ ಕಡಿತ (ಗರಿಷ್ಠ ರೂ. 150,000/-)
SEC 80G ದೇಣಿಗೆಯನ್ನು ನಿಗದಿತ ನಿಧಿಗೆ ಮಾತ್ರ ನೀಡಬೇಕು (ಪ್ರಧಾನಿ ಪರಿಹಾರ ನಿಧಿ, ಮುಖ್ಯಮಂತ್ರಿಗಳು
ಪರಿಹಾರ ನಿಧಿ ಅಥವಾ ಲೆಫ್ಟಿನೆಂಟ್ ಗವರ್ನರ್ ಪರಿಹಾರ ನಿಧಿ). ಯಾವುದೇ ಇತರ ದೇಣಿಗೆಗೆ ರಿಯಾಯಿತಿಯನ್ನು ನೇರವಾಗಿ ಕ್ಲೈಮ್ ಮಾಡಬೇಕು.
ದೈಹಿಕ ಅಸಾಮರ್ಥ್ಯ (ಗರಿಷ್ಠ ರೂ. 75,000/- ಅಂಗವೈಕಲ್ಯ ಮತ್ತು ರೂ. 1,25,000/- ತೀವ್ರ ಅಂಗವೈಕಲ್ಯ 80% ಅಥವಾ ಅದಕ್ಕಿಂತ ಹೆಚ್ಚು) ದಯವಿಟ್ಟು ಪ್ರಮಾಣಪತ್ರವನ್ನು ಲಗತ್ತಿಸಿ.
80CCD(1) 5 ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಪಿಂಚಣಿ ಯೋಜನೆ/nps ನಲ್ಲಿ ಹೂಡಿಕೆ ಮಾಡಿದ ಮೊತ್ತವು ಸಂಬಳದ 10% ಗರಿಷ್ಠ ಮೊತ್ತ (50000)
ಉಳಿತಾಯ ಖಾತೆಯ ಮೇಲಿನ ಬಡ್ಡಿ (ಗರಿಷ್ಠ 10000)...
In English 👇👇
a) Medical Insurance premiums (for Self)(25000=00)
b) Medical Insurance premiums (for Parents) (25000=00) IF senior citizen upto 50000-00 c) preventive Health check up(max 5000)
SEC 80DD Maintenance / Treatment of Handicapped dependent or deposit for maintenance of Handicapped dependent who is person with disability (max. Rs.75,000/- for disability and Rs.1,25,000/- for severe disability 80% and above)
SEC-80DDB on Selected Medical Treatment for self/ dependent Special case nurves, aids, cancer other upto 40000 sinior citizen 100000
SEC 80E Interest on a loan taken for higher education max. 8 years. (no limit) (ABOVE 12TH STD)
Deduction for Interest on Loan taken to Buy Electrical Vehicle (Max Rs. 150,000/-)
SEC 80G Donation should be made only to specified Fund (Prime Minister's Relief Fund, Chief Minister's
Relief Fund or Lt. Governor's Relief Fund). Rebate for any other donation should be claimed directly.
Physical Disability (max. Rs.75,000/- for disability and Rs.1,25,000/- for severe disability 80% or more) please attach certificate.
80CCD(1) 5 Amount invested in Central Government recognized pension scheme/nps Maximum amount 10% of salary (50000)
Interest on savings account(max 10000)
CLICK HERE TO DOWNLOAD EXCEL SHEET