1000, 1100, 1250 - Schorships
2023-24ನೇ ವರ್ಷ ಮತ್ತು ಅದಕ್ಕೂ ಮೊದಲಿನ ವರ್ಷಗಳ Scholarship ಜಮೆ ಆಗಿದೆ. ನಿಮ್ಮ ಮಗುವಿಗೆ ಜಮೆ ಆಗಿದೆಯಾ ಎಂದು ಕೆಳಗಿರುವ ಲಿಂಕ್ ಮೂಲಕ SATS ನಂಬರ್ ಹಾಕಿ ನಿಮ್ಮ ಮೊಬೈಲ್ ಅಲ್ಲಿ ಚೆಕ್ ಮಾಡಿಕೊಳ್ಳಿ.....
ವಿದ್ಯಾರ್ಥಿ ವೇತನ ಬಾರದೆ ಇರುವುದಕ್ಕೆ ಕಾರಣಗಳು
➖ಬ್ಯಾಂಕ್ ಖಾತೆಗೆ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಸೀಡಿಂಗ್ ಆಗದೆ ಇರುವುದು...
➖ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ NPCI ಆಗದೆ ಇರುವುದು...
➖2023-24ನೇ ಹಲವು ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಈಗಾಗಲೇ ಜಮೆ ಆಗಿದೆ...
WhatsApp Group
Join Now
Telegram Group
Join Now
# ENTER SATS NO
# SELECT YEAR
# THEN CLICK ON SEARCH