ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಗೆ ನೌಕರರ ಅವಲಂಬಿತರ ಮಾಹಿತಿ ಹೆಚ್.ಆರ್.ಎಂ.ಎಸ್ ನಲ್ಲಿ ಮಾಹಿತಿ ಸಲ್ಲಿಸುವ ನಮೂನೆಗಳು..

 ಮೊದಲು HRMS PAGE ನ್ನು open ಮಾಡಿ...

ಇಲ್ಲಿ ಕ್ಲಿಕ್ ಮಾಡಿ : https://hrms.karnataka.gov.in/



HRMS ನಲ್ಲಿ ಅವಲಂಬಿತರ ಮಾಹಿತಿ ಭರ್ತಿ ಮಾಡುವ ವಿಧಾನ..




ರಾಜ್ಯದ ಸರಕಾರಿ ನೌಕರರ ಗಮನಕ್ಕೆ....

Family Dependent Entry form available in HRMS


   ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು  ಸರಕಾರಿ ನೌಕರರು ತಮ್ಮ  & ತಮ್ಮ ಅವಲಂಬಿತರ ಮಾಹಿತಿಯನ್ನು HRMS ನಲ್ಲಿ ಅಪಡೇಟ್ ಮಾಡಿಸಬೇಕಾಗುತ್ತದೆ. ಇದಕ್ಕಾಗಿ ನಮೂನೆಗಳು ಲಭ್ಯವಿದ್ದು  ಆಂಗ್ಲಭಾಷೆಯಲ್ಲಿಯೂ ಮಾಹಿತಿಯನ್ನು ಕಚೇರಿಗೆ ಸಲ್ಲಿಸಬೇಕಾಗಿರುವುದರಿಂದ  ಮಾದರಿ ನಮೂನೆಗಳು...👇🏼👇🏼




DOWNLOAD PDF