ನಲಿಕಲಿ , 4 ಮತ್ತು 5 ನೇ ತರಗತಿ ರಜಾ ಅವಧಿಯ ಗೃಹಪಾಠಗಳು....
1) ಕನ್ನಡ ಅಕ್ಷರಗಳು
(ಸ್ವರಗಳು + ವ್ಯಂಜನಗಳು = 10 ಸಾರೆ)
2)ಇಂಗ್ಲೀಷ್ ಅಕ್ಷರಗಳು
(ABCD - abcd) 10 ಸಾರೆ
3)A to Z words
4)ಬಳ್ಳಿಗಳು
(ಕನ್ನಡ+ಇಂಗ್ಲೀಷ್) -
5 ಸಾರೆ
5) ಸಂಖ್ಯೆಗಳು (1,2,3... + one,two,three..) 10 ಸಾರೆ
6)ದೇಹದ ಭಾಗಗಳು + parts of body - 5 ಸಾರೆ
ಕೆಳಗಿನವುಗಳನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಬರೆಯಬೇಕು.
(ಪ್ರತಿಯೊಂದನ್ನು 5 ಸಾರೆ)
07) ಸಾಕು ಪ್ರಾಣಿಗಳು
08) ಕಾಡು ಪ್ರಾಣಿಗಳು
09) ಪಕ್ಷಿಗಳು
10) ಕೀಟಗಳು
11) ಕಡಲ ಜೀವ ಜಂತುಗಳು
12) ಹಣ್ಣುಗಳು
13) ತರಕಾರಿಗಳು
14) ಹೂವುಗಳು
15) ವಾಹನಗಳು
16) ಬಣ್ಣಗಳು
17) ಆಕಾರಗಳು
18) ತಿಂಗಳುಗಳು
19) ವಾರಗಳು
20) 1 ರಿಂದ 100 ರವರೆಗೆ - 10 ಸಾರೆ
21) ಮಗ್ಗಿಗಳು - 2 ರಿಂದ 20 ವರೆಗೆ
(20 ಸಾರೆ + ಕಂಠಪಾಠ)
ಕೆಳಗಿನ ಪಿಡಿಎಫ್ ಮೂಲಕ ಮೇಲಿನ ಚಟುವಟಿಕೆಗಳನ್ನು ನೋಡಿ ಬರೆಯಬಹುದು....
***
1 ರಿಂದ 7 ನೇ ತರಗತಿ ವರೆಗಿನ ರಜಾ ಅವಧಿಯ ಗೃಹಪಾಠಗಳು
ನಲಿಕಲಿ and 4th date wise home work
***
ಒತ್ತಕ್ಷರ
ಪದಗಳು
: ಗುಟ್ಟು , ಹೊಟ್ಟು , ಗಟ್ಟಿ , ಮೊಟ್ಟೆ ,
ಜುಟ್ಟು , ಹೊಟ್ಟೆ , ಸಿಟ್ಟು , ಗುಟ್ಟು , ಇಷ್ಟ , ಕಷ್ಟ , ಬೆಟ್ಟ , ರೊಟ್ಟಿ , ತಟ್ಟೆ ,
ಕಟ್ಟಿಗೆ , ಕೊಟ್ಟಿಗೆ , ಇಟ್ಟಿಗೆ , ಪೊಟ್ಟಣ , ಪೆಟ್ಟಿಗೆ , ಸಾಷ್ಟಾಂಗ , ನೆಟ್ಟಗೆ , ವಿಶಿಷ್ಟ
, ಪಟ್ಟಣ , ಕಟ್ಟಡ , ಲಟ್ಟಣಿಗೆ , ಜಗಜಟ್ಟಿ , ಗಟ್ಟಿಮುಟ್ಟು , ಕಟ್ಟಕಡೆ , ದೂರದಬೆಟ್ಟ ,
ಬಟ್ಟಂಬಯಲು .
ಅಣ್ಣ ಬಣ್ಣ ಸಣ್ಣ ಕಣ್ಣು , ಮಣ್ಣು ಗಿಣ್ಣು , ದೊಣ್ಣೆ
ಬೆಣ್ಣೆ ಎಣ್ಣೆ ಹೆಣ್ಣು ಕೃಷ್ಣ ಹಣ್ಣು ಉಷ್ಣ ಚಿಣ್ಣರು , ಹುಣ್ಣಿಮೆ , ಹೆಣ್ಣಾನೆ , ತಣ್ಣೀರು ,
ಕಣ್ಣಂಚು , ಕೆಂಗಣ್ಣು , ತಣ್ಣನೆಗಾಳಿ , ಬಣ್ಣದ ಗೊಂಬೆ , ಉಣ್ಣೆಬಟ್ಟೆ , ಸುಣ್ಣದಗೋಡೆ ,
ಅಣ್ಣಂದಿರು , ಚಿಣ್ಣಿದಾಂಡು , ಬಣ್ಣದಗರಿ , ಹಣ್ಣಿನಮರ , ಹರಳೆಣ್ಣೆ
ಡಬ್ಬ , ಜುಬ್ಬ , ಹಬ್ಬ , ಹುಬ್ಬು , ಸುಬ್ಬ
, ದಿಬ್ಬ , ಇಬ್ಬನಿ , ಇಬ್ಬರು , ಒಬ್ಬಟ್ಟು , ದಿಬ್ಬಣ , ತಬ್ಬಲಿ , ಹೆಬ್ಬುಲಿ , ಸಿಬ್ಬಂದಿ ,
ಕಬ್ಬಿಣ , ಹೆಬ್ಬಂಡೆ , ಹೆಬ್ಬೆಟ್ಟು , ಉಲ್ಬಣ , ಹೆಬ್ಬಾಗಿಲು , ಅಬ್ಬರಿಸು , ಹಬ್ಬದೂಟ , ,
ಒಬ್ಬಂಟಿಗ , ಸದ್ಬಳಕೆ
ಶುದ್ಧ , ಗುಚ್ಛ , ಪಕ್ಷಿ , ನಿಷ್ಠೆ ,
ಸಂಸ್ಥೆ , ಯಕ್ಷ , ಕನಿಷ್ಠ , ರಕ್ಷಣೆ , ರಾಕ್ಷಸ , ಅದ್ಭುತ , ಉದ್ಭವ , ತಟಸ್ಥ , ದಕ್ಷಿಣ ,
ವಿಜ್ಞಾನಿ , ಶಿಕ್ಷಣ , ಸತ್ಪಲ , ಆಸ್ಥಾನ ,
ಕ್ಷೌರಿಕ , ಉದ್ವೇಷ , ತೀಕ್ಷತೆ , ಉದ್ದರಣೆ , ಷಡಕ್ಷರಿ , ಉದ್ಘಾಟನೆ ,ಯಜ್ಞವಲ್ಕ , ರಕ್ಷಾಬಂಧನ
.
ಮುಯ್ಯ , ಕೊಯ್ಯ , ಕಲ್ಲು , ಬೆಲ್ಲ , ಗಲ್ಲ
, ಚೆಲ್ಲು , ವಯ್ಯಾರ , ದಮ್ಮಯ್ಯ , ಕಲ್ಲುಪ್ಪು , ಮಲ್ಲಿಗೆ , ಉಲ್ಲಾಸ , ಹಲ್ಲುಜ್ಜು ,
ಅಕ್ಕಯ್ಯ , ಸುಯ್ಯನೆ , ಅಳಿಮಯ್ಯ , ಅಯೋಧ್ಯೆ , ಬಿಲ್ವಿದ್ಯೆ , ನೆಲ್ಲಿಕಾಯಿ , ಅಯ್ಯಯ್ಯೋ ,
ಬಿಲ್ಲುಗಾರ , ಜಲ್ಲಿಕಲ್ಲು , ಕಲ್ಲಂಗಡಿ ,
ಹುಲ್ಲುಗಾವಲು , ಬಿಲ್ಲುಬಾಣ
ಭತ್ತ , ಅತ್ತೆ , ರಕ್ತ , ಬೆತ್ತ , ರನ್ನ , ಅನ್ನ ,
ಸ್ನಾನ , ಚಿನ್ನ , ಪೆನ್ನು , ಸೊನ್ನೆ , ಎಮ್ಮೆ , ತಮ್ಮ , ಅಮ್ಮ , ಗುಮ್ಮ , ಭಕ್ತ , ಭಕ್ತಿ ,
ಸೂಕ್ತ , ರತ್ನ , ಜನ್ಮ , ನಲ್ಲೆ , ಯತ್ನ , ಸೂಕ್ಷ್ಮ , ರೇಷ್ಮೆ , ಸುತ್ತಿಗೆ , ಅತ್ತಿಗೆ ,
ಕತ್ತಲೆ , ತಥಾಸ್ತು , ಗುಮ್ಮಟ , ಸನ್ಮಾನ , ನಮ್ಮಮ್ಮ , ಕನ್ನಡ , ಸಂಪನ್ನ , ಕನ್ನಡಕ , ಕನ್ನಡಿಗ
, ಕಲ್ಮಶ , ಲಕ್ಷ್ಮೀಶ , ಉತ್ಪನ್ನ , ಉನ್ನತಿ , ಜುಲ್ಮಾನೆ , ಕಣ್ಮಣಿ
ವರ್ಣ , ಪತ್ರ , ಕರ್ಣ , ದರ್ಜಿ , ಶೌರ್ಯ
ಪಾತ್ರ , ಇಂದ್ರ , ಲಾಂದ್ರ , ಮಂತ್ರ , ನಕ್ಷತ್ರ , ಚಿತ್ರಾನ್ನ , ಪ್ರಬಂಧ , ಪಾರ್ಥ ,
ರುದ್ರಾಕ್ಷಿ ರಕ್ತಸ್ರಾವ , ಚರ್ಮ , ಕಾರ್ಖಾನೆ , ಕರ್
ಡಬ್ಬ , ಜುಬ್ಬ , ಹಬ್ಬ , ಹುಬ್ಬು , ಸುಬ್ಬ , ದಿಬ್ಬ , ಇಬ್ಬನಿ , ಇಬ್ಬರು ,
ಒಬ್ಬಟ್ಟು , ದಿಬ್ಬಣ , ತಬ್ಬಲಿ , ಹೆಬ್ಬುಲಿ , ಸಿಬ್ಬಂದಿ , ಕಬ್ಬಿಣ , ಹೆಬ್ಬಂಡೆ ,
ಹೆಬ್ಬೆಟ್ಟು , ಉಲ್ಬಣ , ಹೆಬ್ಬಾಗಿಲು , ಅಬ್ಬರಿಸು , ಹಬ್ಬದೂಟ , , ಒಬ್ಬಂಟಿಗ , ಸದ್ಬಳಕೆ .
: ಗುಟ್ಟು , ಹೊಟ್ಟು , ಗಟ್ಟಿ , ಮೊಟ್ಟೆ ,
ಜುಟ್ಟು , ಹೊಟ್ಟೆ , ಸಿಟ್ಟು , ಗುಟ್ಟು , ಇಷ್ಟ , ಕಷ್ಟ , ಬೆಟ್ಟ , ರೊಟ್ಟಿ , ತಟ್ಟೆ ,
ಕಟ್ಟಿಗೆ , ಕೊಟ್ಟಿಗೆ , ಇಟ್ಟಿಗೆ , ಪೊಟ್ಟಣ , ಪೆಟ್ಟಿಗೆ , ಸಾಷ್ಟಾಂಗ , ನೆಟ್ಟಗೆ , ವಿಶಿಷ್ಟ
, ಪಟ್ಟಣ , ಕಟ್ಟಡ , ಲಟ್ಟಣಿಗೆ , ಜಗಜಟ್ಟಿ , ಗಟ್ಟಿಮುಟ್ಟು , ಕಟ್ಟಕಡೆ , ದೂರದಬೆಟ್ಟ ,
ಬಟ್ಟಂಬಯಲು .
: ಅಣ್ಣ ಬಣ್ಣ ಸಣ್ಣ ಕಣ್ಣು , ಮಣ್ಣು ಗಿಣ್ಣು ,
ದೊಣ್ಣೆ ಬೆಣ್ಣೆ ಎಣ್ಣೆ ಹೆಣ್ಣು ಕೃಷ್ಣ ಹಣ್ಣು ಉಷ್ಣ ಚಿಣ್ಣರು , ಹುಣ್ಣಿಮೆ , ಹೆಣ್ಣಾನೆ ,
ತಣ್ಣೀರು , ಕಣ್ಣಂಚು , ಕೆಂಗಣ್ಣು , ತಣ್ಣನೆಗಾಳಿ , ಬಣ್ಣದ ಗೊಂಬೆ , ಉಣ್ಣೆಬಟ್ಟೆ ,
ಸುಣ್ಣದಗೋಡೆ , ಅಣ್ಣಂದಿರು , ಚಿಣ್ಣಿದಾಂಡು , ಬಣ್ಣದಗರಿ , ಹಣ್ಣಿನಮರ , ಹರಳೆಣ್ಣೆ
: ಮುಯ್ಯ , ಕೊಯ್ಯ , ಕಲ್ಲು , ಬೆಲ್ಲ , ಗಲ್ಲ
, ಚೆಲ್ಲು , ವಯ್ಯಾರ , ದಮ್ಮಯ್ಯ , ಕಲ್ಲುಪ್ಪು , ಮಲ್ಲಿಗೆ , ಉಲ್ಲಾಸ , ಹಲ್ಲುಜ್ಜು ,
ಅಕ್ಕಯ್ಯ , ಸುಯ್ಯನೆ , ಅಳಿಮಯ್ಯ , ಅಯೋಧ್ಯೆ , ಬಿಲ್ವಿದ್ಯೆ , ನೆಲ್ಲಿಕಾಯಿ , ಅಯ್ಯಯ್ಯೋ ,
ಬಿಲ್ಲುಗಾರ , ಜಲ್ಲಿಕಲ್ಲು , ಕಲ್ಲಂಗಡಿ ,
ಹುಲ್ಲುಗಾವಲು , ಬಿಲ್ಲುಬಾಣ .
: ಶುದ್ಧ , ಗುಚ್ಛ , ಪಕ್ಷಿ , ನಿಷ್ಠೆ ,
ಸಂಸ್ಥೆ , ಯಕ್ಷ , ಕನಿಷ್ಠ , ರಕ್ಷಣೆ , ರಾಕ್ಷಸ , ಅದ್ಭುತ , ಉದ್ಭವ , ತಟಸ್ಥ , ದಕ್ಷಿಣ ,
ವಿಜ್ಞಾನಿ , ಶಿಕ್ಷಣ , ಸತ್ಪಲ , ಆಸ್ಥಾನ ,
ಕ್ಷೌರಿಕ , ಉದ್ವೇಷ , ತೀಕ್ಷತೆ , ಉದ್ದರಣೆ , ಷಡಕ್ಷರಿ , ಉದ್ಘಾಟನೆ ,ಯಜ್ಞವಲ್ಕ , ರಕ್ಷಾಬಂಧನ
.
: ಭತ್ತ , ಅತ್ತೆ , ರಕ್ತ , ಬೆತ್ತ , ರನ್ನ ,
ಅನ್ನ , ಸ್ನಾನ , ಚಿನ್ನ , ಪೆನ್ನು , ಸೊನ್ನೆ , ಎಮ್ಮೆ , ತಮ್ಮ , ಅಮ್ಮ , ಗುಮ್ಮ , ಭಕ್ತ ,
ಭಕ್ತಿ , ಸೂಕ್ತ , ರತ್ನ , ಜನ್ಮ , ನಲ್ಲೆ , ಯತ್ನ , ಸೂಕ್ಷ್ಮ , ರೇಷ್ಮೆ , ಸುತ್ತಿಗೆ ,
ಅತ್ತಿಗೆ , ಕತ್ತಲೆ , ತಥಾಸ್ತು , ಗುಮ್ಮಟ , ಸನ್ಮಾನ , ನಮ್ಮಮ್ಮ , ಕನ್ನಡ , ಸಂಪನ್ನ ,
ಕನ್ನಡಕ , ಕನ್ನಡಿಗ , ಕಲ್ಮಶ , ಲಕ್ಷ್ಮೀಶ , ಉತ್ಪನ್ನ , ಉನ್ನತಿ , ಜುಲ್ಮಾನೆ , ಕಣ್ಮಣಿ .
: ವರ್ಣ , ಪತ್ರ , ಕರ್ಣ , ದರ್ಜಿ , ಶೌರ್ಯ
ಪಾತ್ರ , ಇಂದ್ರ , ಲಾಂದ್ರ , ಮಂತ್ರ , ನಕ್ಷತ್ರ , ಚಿತ್ರಾನ್ನ , ಪ್ರಬಂಧ , ಪಾರ್ಥ ,
ರುದ್ರಾಕ್ಷಿ ರಕ್ತಸ್ರಾವ , ಚರ್ಮ , ಕಾರ್ಖಾನೆ , ಕರ್ನಾಟಕ , ಅರ್ಚನೆ , ಧರ್ಮರಾಯ , ಸುಗ್ರೀವ ,
ಧರ್ಮಾತ
ಜೀರ್ಣೋದ್ಧಾರ ದುರ್ಯೋಧನ , ಕರ್ಣ
,ಪ್ರಾರ್ಥನೆ , ಪರಾಕ್ರಮ , ಪ್ರವೀಣ , ಚಕ್ರವರ್ತಿ ,ರಾಷ್ಟ್ರಪ್ರೇಮ , ಪ್ರಮುಖ , ಪ್ರಸನ್ನ ,
ಪ್ರವೃತ್ತಿ , ಪ್ರಕಾಶ್ , ದುರ್ಗಾದೇವಿ .
: ಬೆಕ್ಕು , ಮಗ್ಗಿ , ಮೊಗ್ಗು , ಹಗ್ಗ ,
ಹಕ್ಕಿ , ನಾಲ್ಕು , ದಿಕ್ಕು , ಹಿಗ್ಗು , ಖಡ್ಗ , ಅಕ್ಕಿ , ಕುಗ್ಗು , ಕೊಕ್ಕರೆ , ಸಕ್ಕರೆ ,
ತಕ್ಕಡಿ , ಚಕ್ಕುಲಿ , ಹೆಗ್ಗಣ , ಬೆಳಿಗ್ಗೆ , ತಗ್ಗಿಸು , ಸದ್ಗುಣ , ಪಾಲ್ಗುಣ , ಸತ್ಕಾರ ,
ಅಕ್ಕಪಕ್ಕ , ಸುಗ್ಗಿಕಾಲ , ಪಕ್ಕೆಲುಬು , ನುಗ್ಗೆಕಾಯಿ , ರೆಕ್ಕೆಪುಕ್ಕ , ಹಗ್ಗದಾಟ ,
ಹೆಗ್ಗುರುತು , ಅಕ್ಕಂದಿರು .
: ಅವ್ವ
, ಸುದ್ದಿ , ಟುವ್ವ , ತೊಟ್ಟೆ , ಜ್ವರ , ಸ್ವಾತಿ , ಅಶ್ವ , ವಿಶ್ವ , ಸ್ವರ , ಹಲ್ವ , ಶ್ವಾನ
, ಶ್ವಾಸ , ಜ್ವಾಲೆ , ಬಾರವ್ವ , ನಿವ್ವಳ ,ಸ್ವರೂಪ , ಉಜ್ವಲ , ನಶ್ವರ , ವಿಶ್ವಾಸ ,ದ್ವಾದಶಿ ,
ಸಾಂತ್ವನ , ನವ್ವಾಲೆ ,ಸುದ್ದಿರಾಗ , ಸುವ್ವಲಾಲಿ , ಟುವಿಟುವ್ವ . ವಿಶ್ವಸುಂದರಿ , ಸಿಬ್ಬರು .
: ಅಪ್ಪ , ತುಪ್ಪ , ಉಪ್ಪು , ಸೊಪ್ಪು ರೆಪ್ಪೆ
, ಸಿಪ್ಪೆ , ಉದ್ದ , ಸುದ್ದಿ ನಿದ್ದೆ , ಮುದ್ದೆ , ಸದ್ದು , ಗದ್ದೆ , ಮದ್ದು ,ಹಪ್ಪಳ , ಚಪ್ಪರ
, ಉಪ್ಪಿಟ್ಟು , ಗೆದ್ದಲು ಹೆದ್ದಾರಿ , ಗದ್ದುಗೆ , ಇದ್ದಿಲು ಕಪ್ಪೆಚಿಪ್ಪು , ಚಪ್ಪರಿಸು ,
ಉಪ್ಪರಿಗೆ.ಕುಪ್ಪಳಿಸು , ರಣಹದ್ದು , ಶಿಲ್ಪಕಲೆ , ಅಲ್ಪ ಸ್ವಲ್ಪ , ಉಪ್ಪಿನಕಾಯಿ .
: ಟೊಳ್ಳು , ಬಳ್ಳಿ , ಹಳ್ಳಿ , ಜೊಳ್ಳು ,
ಮುಳ್ಳು , ಹಿಸ್ಸೆ , ಹಳ್ಳ , ಕಳ್ಳ , ಸುಳ್ಳು , ಸೊಳ್ಳೆ , ಬೆಳ್ಳಿ , , ಬೆಳ್ಳುಳ್ಳಿ ,
ಈರುಳ್ಳಿ , ಧನಸ್ಸು , ಮನಸ್ಸು , ವಯಸ್ಸು , ತಪಸ್ಸು , ಯಶಸ್ಸು , ಆಯಸ್ಸು , ಉತ್ಸಾಹ ,
ತಾತ್ಸಾರ , ತೆಳ್ಳಗೆ , ಬೆಳ್ಳೂರು , ಬಳ್ಳಾರಿ , ನಿರುತ್ಸಾಹ , ನಿಸ್ಸಂದೇಹ , ದುಸ್ಸಾಹಸ ,
ಗುಳ್ಳೆನರಿ , ಪಿಳ್ಳೆನವ , ಬೆಳ್ಳಂಬೆಳಕು .
: ಲಚ್ಚಿ , ಸಜ್ಜ , ದೊಡ್ಡ , ಹೆಚ್ಚು , ಪಚ್ಚೆ
, ದುಡ್ಡು , ಅಚ್ಚು , ಬಡ್ಡಿ , ಕಚ್ಚು , ಬಿಚ್ಚು , ಮೆಚ್ಚು , ನುಚ್ಚು , ಕುಚ್ಚು , ಅಡ್ಡ ,
ಖೆಡ್ಡ ,ಗಿಡ್ಡ , ದೊಡ್ಡಣ್ಣ ಮುಚ್ಚಾಲೆ , ಪಶ್ಚಿಮ , ಕಡ್ಡಾಯ , ಕಲಗಚ್ಚು , ಅಚ್ಚುಮೆಚ್ಚು ,
ಗುಡ್ಡಗಾಡು , ಗೆಡ್ಡೆಗೆಣಸು .
: ಗೋದಿ ಕೋಗಿಲೆ ಕೋತಿ ಚೋರ ಬೋಧಕ | ಗೋಚರ ತೋಳ
ಗೋಲಕ ಮೋಸ ಕೋಲಾರ ರೋಗ ಜೋಪಡಿ ಕೋಲು ಜೋಳಿಗೆ ಲೋಕ | ರೋದನ ಲೋಟ ಪೋಷಕ ಕೋಳಿ | ಮೋಹಿನಿ ಗೋಲಿ
ಸಂತೋಷ ಕೋಪ | ರೋಹಿಣಿ ಶೋಷಣೆ ಪೋಷಣೆ ಯೋಚನೆ ಕೋಮಲ ಡೋಲಕ ಗೋಪಾಲ ಗೋಪುರ ಕೋಲಾಟ ಘೋಷಣೆ ರಂಗೋಲಿ
ಲಗೋರಿ ಮೋಹನ
: ಜಾತ್ರೆ ಪುತ್ರಿರಾತ್ರಿ ಪ್ರಾಣಿ ಪ್ರಸನ್ನ
ಪ್ರೇಮ ವಿಕ್ರಮ ಪ್ರಕೃತಿ ಚಿತ್ರ ಅಕ್ರಮ ಪ್ರವೃತ್ತಿ ಪತ್ರ ಸಕ್ರಮ ಪ್ರಕಾಶ ಶುಕ್ರ ದರಿದ್ರೆ
ಪ್ರತಿಭೆ ಉಗ್ರ ಸುಗ್ರೀವ ದ್ರಾವಿಡ ವಜ್ರ ಚರಿತ್ರೆ ಬ್ರಾಹ್ಮಣ ಗ್ರಾಮ ಗ್ರಹಣ ಸಾಮಗ್ರಿ ಮಂತ್ರ
ವಿಚಿತ್ರ ಶಾಪಿತ ಪ್ರಯಾಣ ಭಿತ್ತಿಪತ್ರ ಅರ್ಹ ಧರ್ಮ ಕರ್ಣ ಸರ್ವ ದರ್ಜಿ ಚರ್ಚೆ ಧೈರ್ಯ ಗರ್ಭ
ಪಾರ್ಥ ಸ್ವಾರ್ಥ ದರ್ಪ ದರ್ಶನ ಅರ್ಜಿತ ಅನರ್ಥ ಅರ್ಜುನ ದರ್ಪಣ
ಅಜೀರ್ಣ ಸೂರ್ಯ ವಿದ್ಯಾರ್ಥಿ ವಾರ್ತ ಅಥರ್ವ
ಕರ್ಕಶ ಅರ್ಚನೆ ಕಾರ್ಯ ಮೂರ್ತಿ ತೀರ್ಮಾನ ಔದಾರ್ಯ ಕರ್ನಾಟಕ ದುರ್ಘಟಣೆ ದುರ್ಯೋಧನ ಧರ್ಮಾತ್ಮ
ಘರ್ಜನೆ ಧರ್ಮರಾಯ ತರ್ಕಶಾಸ್ತ್ರ ಜಾಗ್ರತೆ ಆಸ್ಪತ್ರೆ ನಕ್ಷತ್ರ ನೇತ್ರದಾನ ಪ್ರಪಂಚ
: ದ್ರವ ಸೃಜನ ನೃಪ ಆಕೃತಿ ಮೃದು ವಿಕೃತಿ ಕೃಪಣ
ಕೃಪೆ ಕೃಷಿಕ ಸುಕೃತ ಸೃಜಕ ಮೃಗರಾಜ ನೃಪತುಂಗ
ತೃತೀಯ ನೃಪಾಲ ಗ್ರಹಪಾಠಕಾರಾಗೃಹ ಹೃದಯ ಕೃಪಾಂಕ ಶರದೃತು ಗೃಹವಾಸ ಮೃಣಾಲ ಶೃಂಗಾರ ಮೃಗಶಿರ
ಕೃಶವಾಗು ಮೃದಂಗ ಶೃಂಗೇರಿ ಕೃಪಾಕರ ವೃಷಭ ಮಾತೃಕೆ
ಮೃಗಾಲಯ ಬೃಂದಾವನ | ಸೃಜನಶೀಲ
: ಚೌತಿ ಕೌತುಕ ಪೌರಾಣಿಕ ಔತಣ ತೌಡು ಭೌತಿಕ
ತೌಲನಿಕ ಚೌಪದಿ ಪೌರ ಲೌಕಿಕ ಪೌರನೀತಿ ಮೌನ ಗೌತಮಿ ಸೌತೆಕಾಯಿ ಚೌಪದಿ ಗೌಡ ಕೌರವ ಶೌಚಾಲಯ | ನೌಕರ
ಸೌಧೆ ಸೌರಭ ಕೌಂತೇಯ ಯೌವನ ತೌರೂರು ಗೌರವ ಕೌಶಲ ಗೌತಮ ಚೌಕಳಿ ಚೌರಿಗೆ ಔಷಧಿ ಚೌಪದಿ ಕೈಚೌಕ ಕೌಶಿಕ
ನೌಕರಿ ಚೌಡಿಕೆ ಕೌಮು
[: ಕಲ್ಲು ಮಲ್ಲಿಗೆ ನೆಲ್ಲಿಕಾಯಿ ಬೆಲ್ಲ
ದಲ್ಲಾಳಿ ಬಿಲ್ಲುಗಾರ ಗಲ್ಲ ಪಲ್ಲಂಗ ಜಲ್ಲಿಕಲ್ಲು ಬಿಲ್ಲು |ಕೊಲ್ಲಾರ ಕಲ್ಲಂಗಡಿ ಚೆಲ್ಲು |
ಉಲ್ಲಾಸ | ಕಲ್ಲುಮುಳ್ಳು | ನಾಣ್ಯ ಜಿಲ್ಲೆ ಆಶ್ಲೇಷ
ಆಮ್ಲಜನಕ ರಮ್ಯ ನಲ್ಲ ವಿಶ್ಲೇಷ ವಿಶ್ಲೇಷಣೆ ಹಲ್ಲು ಶ್ಲಾಘನೆ ಅಯ್ಯ ಹುಲ್ಲು ಆಹ್ಲಾದ
ಅಂತ್ಯ ನಿಲ್ಲು ಕಲ್ಲುಪ್ಪು | ಮುಖ್ಯ ಗೆಲ್ಲು ಮಲ್ಲಪ್ಪ ನ್ಯಾಯ ಎಲ್ಲಿ ಕಲ್ಲಪ್ಪ ದೃಶ್ಯ ಸೌಖ್ಯ
ಭಾಗ್ಯ ವಿದ್ಯೆ ಬಿಲ್ವಿದ್ಯೆ ಅಳಿಮಯ್ಯ ವ್ಯಾಪಾರ ಅಭಿಮನ್ಯು ಅಮುಲ್ಯ ವಿದ್ಯಾಲಯ ದಮ್ಮಯ್ಯ |
ಭಾಗ್ಯಶಾಲಿ ಕಲ್ಯಾಣ ಚಾಲುಕ್ಯರು ಅಯೋಧ್ಯೆ | ಗಯ್ಯಾಳಿ ಏಕಲವ್ಯ ಅಧ್ಯಾಪಕ ಸದಸ್ಯರು ಅಧ್ಯಕ್ಷರು
ಜ್ಯೋತಿ ಮಹಾಕಾವ್ಯ ಅರಣ್ಯ ಅನನ್ಯ ಅನ್ಯಾಯ | ಉದ್ಯಮ ಬ್ಯಾಂಕು ಅಗತ್ಯ ವಯ್ಯಾರ | ಅಧ್ಯಾಯ
ಅಕ್ಕಯ್ಯ ಲಕ್ಕಯ್ಯ ಸುಯ್ಯನೆ | ಚಿಕ್ಕಯ್ಯ
: ಧನಸ್ಸು ಉತ್ಸಾಹ ವಯಸ್ಸು ತಾತ್ಸಾರ లస్సి ಬಸ್ಸು ಮಸ್ಸಿ ಹಳ್ಳಿ ನಿಸ್ಸಿಮ ಬೆಳ್ಳುಳ್ಳಿ ಬಳ್ಳಿ ಹವಿಸ್ಸು | ಈರುಳ್ಳಿ ಮಳ್ಳಿ
| ಯಶಸ್ಸು | ಬೆಳ್ಳೂರು ಗುಳಿ ಉಷಸ್ಸು | ಬೆಳ್ಳಗೆ ಸುಳ್ಳು | ಉತ್ಸವ ತೆಳ್ಳಗೆ ಆಯಸ್ಸು |
ಪೆನ್ಸಿಲ್ ಓರಿಸ್ಸಾ | ಬಳ್ಳಾರಿ | ದುಸ್ಸಂಗ | ಒಳ್ಳೆಯ ಕಳ್ಳಾಟ ಎಳ್ಳುಂಡೆ ಮಿಂಚುಳ್ಳಿ
ಗುಳ್ಳೆನರಿ ಕಳ್ಳಿಗಿಡ ಹಳ್ಳಿ ಹೈದ ಚಳ್ಳೆಹಣ್ಣು | ಹಳ್ಳಕೊಳ್ಳ ಬೆಳ್ಳಿ ತಟ್ಟೆ ಮುಳ್ಳುಗಂಟೆ
ದುಸ್ಸಾಹಸ ನಿಸ್ಸಂದೇಹ ನಿರುತ್ಸಾಹ ನಿಸ್ಸಂಶಯ ನಿಸ್ಸಾಹಾಯ ಪಾಪಸ್ಸುಕಳ್ಳಿ ರಾಮನಹಳ್ಳಿ
ಬೆಳ್ಳಿಲೋಟ ಪಿಳ್ಳಂಗೋವಿ ಬೆಳ್ಳ೦ಬೆಳಕು
: ಶಿಕ್ಷಕ ರಕ್ಷಣೆ ಬುದ್ಧಿ ಶುದ್ಧ ಬುದ್ಧ
ವಿರುದ್ಧ ಬದ್ಧತೆ ಉದ್ಗರಣೆ ದಕ್ಷ ಪಕ್ಷಿ ನಕ್ಷೆ ನಿಷ್ಠೆ ಕನಿಷ್ಠ ಗರಿಷ್ಠ ವಿಠಲ ಬಿಲ್ಬಣ |
ದಕ್ಷಿಣೆ ಕಣ ಶಿಕ್ಷಣ ಪಾಕ್ಷಿಕ ರಾಕ್ಷಸ ಕ್ಷೌರಿಕ ತೀಕ್ಷ್ಯತೆ | ಕಕ್ಷಿದಾರ | ಸಂಸ್ಥೆ ಮೋಕ್ಷ|
ಪಕ್ಷೇತರ ಆಸ್ಥಾನ ದಕ್ಷಿಣ ಷಡಕ್ಷರಿ ಉತ್ಥಾನ ಉಚ್ಚಾರಣೆ ಅಕ್ಷರ ಸಂರಕ್ಷಣೆ | ದೇವಸ್ಥಾನ |
ಮೃಚ್ಛಕಟಿಕ ಜ್ಞಾನ ತಜ್ಞ ಜ್ಞಾನಿ ಕುಷ್ಠರೋಗ ವಿಜ್ಞಾನ ಅಜ್ಞಾತ ಜ್ಞಾಪಕ ದೈವಜ್ಞ ವಿಜ್ಞಾನಿ
ಉದ್ವೇಷ ಸುಜ್ಞಾನ |ಉದ್ಘಾಟನೆ | ಯಜ್ಞವಲ್ಕ ಜ್ಞಾನಚಕ್ಕು ವಿಜ್ಞಾಪನ ಉಪಜ್ಞತೆ ಗುಚ್ಛ ಉದ್ಭವ ಅದ್ಭುತ ಸದ್ಭಾವನೆ
ಸಂಗ್ರಹ : ಶಿಕ್ಷಣಲೋಕ
***
ಕನ್ನಡ ಶಬ್ದಗಳು
ಗುಟ್ಟು , ಹೊಟ್ಟು , ಗಟ್ಟಿ , ಮೊಟ್ಟೆ , ಜುಟ್ಟು , ಹೊಟ್ಟೆ , ಸಿಟ್ಟು , ಗುಟ್ಟು , ಇಷ್ಟ , ಕಷ್ಟ , ಬೆಟ್ಟ , ರೊಟ್ಟಿ , ತಟ್ಟೆ , ಕಟ್ಟಿಗೆ , ಕೊಟ್ಟಿಗೆ , ಇಟ್ಟಿಗೆ , ಪೊಟ್ಟಣ , ಪೆಟ್ಟಿಗೆ , ಸಾಷ್ಟಾಂಗ , ನೆಟ್ಟಗೆ , ವಿಶಿಷ್ಟ , ಪಟ್ಟಣ , ಕಟ್ಟಡ , ಲಟ್ಟಣಿಗೆ , ಜಗಜಟ್ಟಿ , ಗಟ್ಟಿಮುಟ್ಟು , ಕಟ್ಟಕಡೆ , ದೂರದಬೆಟ್ಟ , ಬಟ್ಟಂಬಯಲು .
ಅಣ್ಣ ಬಣ್ಣ ಸಣ್ಣ ಕಣ್ಣು , ಮಣ್ಣು ಗಿಣ್ಣು , ದೊಣ್ಣೆ ಬೆಣ್ಣೆ ಎಣ್ಣೆ ಹೆಣ್ಣು ಕೃಷ್ಣ ಹಣ್ಣು ಉಷ್ಣ ಚಿಣ್ಣರು , ಹುಣ್ಣಿಮೆ , ಹೆಣ್ಣಾನೆ , ತಣ್ಣೀರು , ಕಣ್ಣಂಚು , ಕೆಂಗಣ್ಣು , ತಣ್ಣನೆಗಾಳಿ , ಬಣ್ಣದ ಗೊಂಬೆ , ಉಣ್ಣೆಬಟ್ಟೆ , ಸುಣ್ಣದಗೋಡೆ , ಅಣ್ಣಂದಿರು , ಚಿಣ್ಣಿದಾಂಡು , ಬಣ್ಣದಗರಿ , ಹಣ್ಣಿನಮರ , ಹರಳೆಣ್ಣೆ
ಡಬ್ಬ , ಜುಬ್ಬ , ಹಬ್ಬ , ಹುಬ್ಬು , ಸುಬ್ಬ , ದಿಬ್ಬ , ಇಬ್ಬನಿ , ಇಬ್ಬರು , ಒಬ್ಬಟ್ಟು , ದಿಬ್ಬಣ , ತಬ್ಬಲಿ , ಹೆಬ್ಬುಲಿ , ಸಿಬ್ಬಂದಿ , ಕಬ್ಬಿಣ , ಹೆಬ್ಬಂಡೆ , ಹೆಬ್ಬೆಟ್ಟು , ಉಲ್ಬಣ , ಹೆಬ್ಬಾಗಿಲು , ಅಬ್ಬರಿಸು , ಹಬ್ಬದೂಟ , , ಒಬ್ಬಂಟಿಗ , ಸದ್ಬಳಕೆ
ಶುದ್ಧ , ಗುಚ್ಛ , ಪಕ್ಷಿ , ನಿಷ್ಠೆ , ಸಂಸ್ಥೆ , ಯಕ್ಷ , ಕನಿಷ್ಠ , ರಕ್ಷಣೆ , ರಾಕ್ಷಸ , ಅದ್ಭುತ , ಉದ್ಭವ , ತಟಸ್ಥ , ದಕ್ಷಿಣ ,
ವಿಜ್ಞಾನಿ , ಶಿಕ್ಷಣ , ಸತ್ಪಲ , ಆಸ್ಥಾನ , ಕ್ಷೌರಿಕ , ಉದ್ವೇಷ , ತೀಕ್ಷತೆ , ಉದ್ದರಣೆ , ಷಡಕ್ಷರಿ , ಉದ್ಘಾಟನೆ ,ಯಜ್ಞವಲ್ಕ , ರಕ್ಷಾಬಂಧನ .
ಮುಯ್ಯ , ಕೊಯ್ಯ , ಕಲ್ಲು , ಬೆಲ್ಲ , ಗಲ್ಲ , ಚೆಲ್ಲು , ವಯ್ಯಾರ , ದಮ್ಮಯ್ಯ , ಕಲ್ಲುಪ್ಪು , ಮಲ್ಲಿಗೆ , ಉಲ್ಲಾಸ , ಹಲ್ಲುಜ್ಜು , ಅಕ್ಕಯ್ಯ , ಸುಯ್ಯನೆ , ಅಳಿಮಯ್ಯ , ಅಯೋಧ್ಯೆ , ಬಿಲ್ವಿದ್ಯೆ , ನೆಲ್ಲಿಕಾಯಿ , ಅಯ್ಯಯ್ಯೋ ,
ಬಿಲ್ಲುಗಾರ , ಜಲ್ಲಿಕಲ್ಲು , ಕಲ್ಲಂಗಡಿ , ಹುಲ್ಲುಗಾವಲು , ಬಿಲ್ಲುಬಾಣ
ಭತ್ತ , ಅತ್ತೆ , ರಕ್ತ , ಬೆತ್ತ , ರನ್ನ , ಅನ್ನ , ಸ್ನಾನ , ಚಿನ್ನ , ಪೆನ್ನು , ಸೊನ್ನೆ , ಎಮ್ಮೆ , ತಮ್ಮ , ಅಮ್ಮ , ಗುಮ್ಮ , ಭಕ್ತ , ಭಕ್ತಿ , ಸೂಕ್ತ , ರತ್ನ , ಜನ್ಮ , ನಲ್ಲೆ , ಯತ್ನ , ಸೂಕ್ಷ್ಮ , ರೇಷ್ಮೆ , ಸುತ್ತಿಗೆ , ಅತ್ತಿಗೆ , ಕತ್ತಲೆ , ತಥಾಸ್ತು , ಗುಮ್ಮಟ , ಸನ್ಮಾನ , ನಮ್ಮಮ್ಮ , ಕನ್ನಡ , ಸಂಪನ್ನ , ಕನ್ನಡಕ , ಕನ್ನಡಿಗ , ಕಲ್ಮಶ , ಲಕ್ಷ್ಮೀಶ , ಉತ್ಪನ್ನ , ಉನ್ನತಿ , ಜುಲ್ಮಾನೆ , ಕಣ್ಮಣಿ
ವರ್ಣ , ಪತ್ರ , ಕರ್ಣ , ದರ್ಜಿ , ಶೌರ್ಯ ಪಾತ್ರ , ಇಂದ್ರ , ಲಾಂದ್ರ , ಮಂತ್ರ , ನಕ್ಷತ್ರ , ಚಿತ್ರಾನ್ನ , ಪ್ರಬಂಧ , ಪಾರ್ಥ , ರುದ್ರಾಕ್ಷಿ ರಕ್ತಸ್ರಾವ , ಚರ್ಮ , ಕಾರ್ಖಾನೆ ,
***
5th,6th and 7th English Homework
1) English alphabets with Kannada meaning
2) Advice to children
3) Safety
4) numbers
5) Parts of the body
6) daily things
7) babies of animals
8) useful leaves of trees
9) shapes
10) general diseases
11) Birds names
12) vehicles names
13) different dresses
14) flowers
15) different minerals
16) domestic animals
17) wild animals
18) pulse cereals 19) ornaments
20) different occupations
21) general words
22) household articles
23) furniture
24) food articles
25) fruits
26) vegetables
27) family relationships
28) stationery
29) trees
30) insects, worms