1st standard age limitation for 2024-25
Admission form
🌼🌼🌼🌼🌼🌼🌼🌼🌼
*"2024-25ನೇ ಶೈಕ್ಷಣಿಕ ಸಾಲಿನಲ್ಲಿ.."*
*⏩LKG ದಾಖಲಾತಿಗೆ --> ಕನಿಷ್ಠ 4 ವರ್ಷ ಆಗಿರಬೇಕು.*
*⏩UKG ದಾಖಲಾತಿಗೆ --> ಕನಿಷ್ಠ 5 ವರ್ಷ ಆಗಿರಬೇಕು.*
*⏩1ನೇ ತರಗತಿ ದಾಖಲಾತಿಗೆ --> ಕನಿಷ್ಠ 5 ವರ್ಷ 5 ತಿಂಗಳು ಆಗಿರಬೇಕು.*
🌹🌹🌹🌹🌹🌹🌹🌹🌹
*"2025-26ನೇ ಶೈಕ್ಷಣಿಕ ಸಾಲಿನಲ್ಲಿ.."*
*⏩LKG ದಾಖಲಾತಿಗೆ --> ಕನಿಷ್ಠ 4 ವರ್ಷ ಆಗಿರಬೇಕು.*
*⏩UKG ದಾಖಲಾತಿಗೆ --> ಕನಿಷ್ಠ 5 ವರ್ಷ ಆಗಿರಬೇಕು.*
*⏩1ನೇ ತರಗತಿ ದಾಖಲಾತಿಗೆ --> ಕನಿಷ್ಠ 6 ವರ್ಷ ಆಗಿರಬೇಕು.*
🍁🍁🍁🍁🍁🍁🍁🍁🍁
*🔶ಮೂಲ ಸರ್ಕಾರಿ ಆದೇಶಗಳು:🔶*
(೧) ED 708 PGC 2017, ಬೆಂಗಳೂರು, ದಿನಾಂಕ: 23-05-2018.
&
(೨) ED 111 ಯೋಯೋಕ 2018, ಬೆಂಗಳೂರು, ದಿನಾಂಕ: 17-05-2019.
&
(೩) ಸಂಖ್ಯೆ: ಸಿ7(8)ಪ್ರಾಶಿಅ/ ಆರ್.ಟಿ.ಇ/ ಪ್ರ.ಪ್ರಕ್ರಿಯೆ/ 20-21/ 2019-20, ದಿನಾಂಕ: 11-03-2020.
&
(೪) EP 260 PGC 2021, ಬೆಂಗಳೂರು, ದಿನಾಂಕ: 26-07-2022.
&
(೫) EP 387 PGC 2022, ಬೆಂಗಳೂರು, ದಿನಾಂಕ: 15-11-2022.
&
(೬) ಸಂಖ್ಯೆ: ಎಡಿಎಂ 2(2)/ ಪ್ರಾ.ಶಾ.ದಾ/ 2022-23/ E-856743, ದಿನಾಂಕ: 17-12-2022.
&
(೭) ಸಂಖ್ಯೆ: 182/ಸಶಿಕ/ಕೆಪಿಎಸ್/ಇತರೆ ಪತ್ರ/2022-23, ದಿನಾಂಕ: 27-04-2023.
🔷🔷🔷🔷🔷🔷🔷🔷🔷
____________________________
*1ನೇ ತರಗತಿ ದಾಖಲಾತಿ/ ಪ್ರವೇಶಾತಿ ವಯಸ್ಸು (As on JUNE-1st):-*
_*2023-24 ---> 5 years 5 months*_
_*2024-25 ---> 5 years 5*_
_*2025-26 ---> 6 years*_
(GOVT ORDER: E.P 387 P.G.C 2022, Dated: 15-11-2022)...
#ಶಾಲಾ_ದಾಖಲಾತಿ_ವಯಸ್ಸು (ಜೂನ್-1ಕ್ಕೆ):
2023-24ನೇ ವರ್ಷಕ್ಕೆ LKG-4 ವರ್ಷ.
2023-24ನೇ ವರ್ಷಕ್ಕೆ 1ನೇ ತರಗತಿ-5ವರ್ಷ 5ತಿಂಗಳು.
ಶಾಲಾ_ದಾಖಲಾತಿಗೆ_ವಯಸ್ಸು [ಜೂನ್-1ಕ್ಕೆ]
(LKG-UKG-1st Standard Admission Age):
2023-24ನೇ ಸಾಲಿನಿಂದ LKG ದಾಖಲಾತಿಗೆ - 4 ವರ್ಷ ಆಗಿರಬೇಕು ಮತ್ತು 1ನೇ ತರಗತಿ ದಾಶಾಲಾ_ದಾಖಲಾತಿ_ವಯಸ್ಸು (ಜೂನ್-1ಕ್ಕೆ):
2023-24ನೇ ವರ್ಷಕ್ಕೆ LKG-4 ವರ್ಷ.
2023-24ನೇ ವರ್ಷಕ್ಕೆ 1ನೇ ತರಗತಿ-5ವರ್ಷ5ತಿಂಗಳು.
ಶಾಲಾ_ದಾಖಲಾತಿಗೆ_ವಯಸ್ಸು [ಜೂನ್-1ಕ್ಕೆ]
(LKG-UKG-1st Standard Admission Age):
2023-24ನೇ ಸಾಲಿನಿಂದ LKG ದಾಖಲಾತಿಗೆ - 4 ವರ್ಷ ಆಗಿರಬೇಕು ಮತ್ತು 1ನೇ ತರಗತಿ ದಾಖಲಾತಿಗೆ - 5 ವರ್ಷ 5 ತಿಂಗಳು ಆಗಿರಬೇಕು.
2024-25ನೇ ಸಾಲಿನಿಂದ UKG ದಾಖಲಾತಿಗೆ - 5 ವರ್ಷ ಆಗಿರಬೇಕು ಮತ್ತು 1ನೇ ತರಗತಿ ದಾಖಲಾತಿಗೆ - 5 ವರ್ಷ 5 ತಿಂಗಳು ಆಗಿರಬೇಕು
2025-26ನೇ ಸಾಲಿನಿಂದ 1ನೇ ತರಗತಿ ದಾಖಲಾತಿಗೆ - 6 ವರ್ಷ ಆಗಿರಬೇಕು.
ಮೂಲ_ಸರ್ಕಾರಿ_ಆದೇಶಗಳು:-
(ಸಂಖ್ಯೆ: 182/ಸಶಿಕ/ಕೆಪಿಎಸ್/ಇತರೆ ಪತ್ರ/2022-23, ದಿನಾಂಕ: 27-04-2023)
(GOVT ORDER: E.P 387 P.G.C 2022, Dated: 15-11-2022)
(GOVT.ORDER: ED 708 PGC 2017, ಬೆಂಗಳೂರು, Dated: 23-05-2018)ಖಲಾತಿಗೆ - 5 ವರ್ಷ 5 ತಿಂಗಳು ಆಗಿರಬೇಕು.
2024-25ನೇ ಸಾಲಿನಿಂದ UKG ದಾಖಲಾತಿಗೆ - 5 ವರ್ಷ ಆಗಿರಬೇಕು ಮತ್ತು 1ನೇ ತರಗತಿ ದಾಖಲಾತಿಗೆ - 5 ವರ್ಷ 5 ತಿಂಗಳು ಆಗಿರಬೇಕು
2025-26ನೇ ಸಾಲಿನಿಂದ 1ನೇ ತರಗತಿ ದಾಖಲಾತಿಗೆ - 6 ವರ್ಷ ಆಗಿರಬೇಕು.
ಮೂಲ_ಸರ್ಕಾರಿ_ಆದೇಶಗಳು:-
(ಸಂಖ್ಯೆ: 182/ಸಶಿಕ/ಕೆಪಿಎಸ್/ಇತರೆ ಪತ್ರ/2022-23, ದಿನಾಂಕ: 27-04-2023)
(GOVT ORDER: E.P 387 P.G.C 2022, Dated: 15-11-2022)
(GOVT.ORDER: ED 708 PGC 2017, ಬೆಂಗಳೂರು, Dated: 23-05-2018)
***
2025- 26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಒಂದನೇ ತರಗತಿಗೆ ಕಡ್ಡಾಯವಾಗಿ ಆರು ವರ್ಷಗಳು ಪೂರ್ಣಗೊಂಡಿರ,ಬೇಕು. ಆದೇಶ ಪ್ರತಿ 👇👇
2025-26 ನೇ ಸಾಲಿನಿಂದ ಒಂದನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ಆದೇಶ