ನಶಾ ಮುಕ್ತ್ ಭಾರತ್ ಅಭಿಯಾನ (NMBA)

 ನಶಾ ಮುಕ್ತ್ ಭಾರತ್ ಅಭಿಯಾನ (NMBA) – 5ನೇ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 2025 ರ ಮಾಹೆಯಲ್ಲಿ ಜಾಗೃತಿ ಅಭಿಯಾನ ಆಯೋಜಿಸಲು ಹಾಗೂ ಸಾಮೂಹಿಕವಾಗಿ ಪ್ರತಿಜ್ಞೆ ಸ್ವೀಕರಿಸಲು ಕ್ರಮವಹಿಸುವ ಕುರಿತು.