SWACHHATA PAKHWADA - 11.09.2024-3 (ವೈಯಕ್ತಿಕ ನೈರ್ಮಲ್ಯ ದಿನ) Personal Hygiene Day

 


* ಶ್ರವಣ-ದೃಶ್ಯದ ಮೂಲಕ ವಿದ್ಯಾರ್ಥಿಗಳು/ಉದ್ಯೋಗಿಗಳು ಮತ್ತು ಇತರರನ್ನು ಸ್ವಚ್ಛತೆ ಕಾಪಾಡುವ ಕುರಿತು ಪ್ರೇರೇಪಿಸಲು ಕಾರ್ಯಕ್ರಮವನ್ನು ಕೈಗೊಳ್ಳುವುದು.


* ವಿದ್ಯಾರ್ಥಿಗಳು ಉಗುರುಗಳನ್ನು ಕತ್ತರಿಸುವ ಮತ್ತು ಸ್ವಚ್ಛವಾಗಿಟ್ಟು ಕೊಳ್ಳುವ ಸರಿಯಾದ ವಿಧಾನ ತಿಳಿಸುವುದು.


* ಶುದ್ಧ ನೀರಿನಿಂದ ದೈನಂದಿನ ಸ್ನಾನ, ಸ್ವಚ್ಛವಾದ ಬಟ್ಟೆಗಳನ್ನು ಧರಿಸುವುದರ ಮಹತ್ವ ತಿಳಿಸುವುದು.


* ತೆರೆದ ಸ್ಥಳದಲ್ಲಿ ಉಗುಳುವುದು, ಶೂಗಳು / ಚಪ್ಪಲಿಗಳನ್ನು ಧರಿಸುವುದರ ಬಗ್ಗೆ ಮಾಹಿತಿ ಹಂಚಿಕೆ.


* ಇತರರೊಂದಿಗೆ ವೈಯಕ್ತಿಕ ವಸ್ತುಗಳನ್ನು ಹಂಚಿ ಕೊಳ್ಳದಿರುವ ಬಗ್ಗೆ ಮಾಹಿತಿ ತಿಳಿಸುವುದು.


* ವಿದ್ಯಾರ್ಥಿಗಳಿಗೆ ಶೌಚಾಲಯ ಮತ್ತು ಕುಡಿಯುವ ನೀರನ್ನು ಬಳಸುವ ನೈರ್ಮಲ್ಯ ವಿಧಾನವನ್ನು ಕಲಿಸುವುದು.


* ದಿನಕ್ಕೆ ಎರಡು ಬಾರಿ ಹಲ್ಲುಜ್ಜುವ ಮಹತ್ತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಹಾಗೂ ಅಭ್ಯಾಸ ಮಾಡಿಸುವುದು.