ವಿಶೇಷ ವಾರ್ಷಿಕ ಹೆಚ್ಚುವರಿ ಬಡ್ತಿ ಬಗ್ಗೆ....CR ಗಳನ್ನು ನೀಡುವ ಅಗತ್ಯವಿಲ್ಲ

      ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರ 10/15 /20 /25 /30 ವರ್ಷಗಳ ಕಾಲ ಸತತವಾಗಿ ಸಲ್ಲಿಸಿದ ಸೇವೆಗಾಗಿ ಮಂಜೂರು ಮಾಡುವ ವಿಶೇಷ ವೇತನ ಬಡ್ತಿಗಳಿಗಾಗಿ ಸಿ.ಆರ್.ಗಳನ್ನು ಕಛೇರಿಗೆ ಇನ್ನು ಮುಂದೆ ಸಲ್ಲಿಸುವ ಅಗತ್ಯವಿಲ್ಲ.ಕೇವಲ ಮನವಿ ಪತ್ರ ಸಲ್ಲಿಸಿದರೆ ಸಾಕು.