ಸ್ವಚ್ಛತಾ ಪಕ್ವಾಡಾ ಕಾರ್ಯಕ್ರಮ - ದಿನಾಂಕ : 09 ಮತ್ತು 10 ನೇ ಸಪ್ಟಂಬರ್..

 ದಿನಾಂಕ : 09.09.2024 & 10.09.2024 (ಸೋಮವಾರ ಮತ್ತು ಮಂಗಳವಾರ) ដ (Hand Wash Days)




ವಿದ್ಯಾರ್ಥಿಗಳಿಗೆ ದೈನಂದಿನ ಜೀವನದಲ್ಲಿ ಸರಿಯಾದ ಕೈ ತೊಳೆಯುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು.


* ಮಕ್ಕಳಿಗೆ ಊಟಕ್ಕೆ ಮೊದಲು ಹಾಗೂ ಶೌಚಾಲಯ ಬಳಸಿದ ನಂತರ ಸೋಪಿನಿಂದ ಕೈ ತೊಳೆಯುವ ವಿಧಾನ/ಹೆಜ್ಜೆಗಳು/ಕ್ಷಣಗಳು, ಸಮಯಗಳನ್ನು ಕಲಿಸುವುದು.


* ದಿವ್ಯಾಂಗ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳಿಗೆ ತಡೆ ಮುಕ್ತ ಪ್ರವೇಶ ಪರಿಶೀಲಿಸುವುದು ಮತ್ತು ಖಚಿತಪಡಿಸಿಕೊಳ್ಳುವುದು.


* ನೀರಿನ ಅಪವ್ಯಯ ಮಾಡದಂತೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು.


* ಕೈ ತೊಳೆಯುವ ಘಟಕದಿಂದ ಬರುವ ನೀರನ್ನು ಶಾಲಾ ಉದ್ಯಾನಗಳಿಗೆ ಹರಿಸುವುದು.


* ಮಕ್ಕಳಿಗೆ ನೀರಿನಿಂದ ಹರಡುವ ರೋಗಗಳ ಬಗ್ಗೆ ಅರಿವು ಮೂಡಿಸುವುದು.